ಭಾರತದ ಪ್ರತಿಷ್ಠಿತ ಚಿತ್ರ ಪ್ರಶಸ್ತಿಗಳಲ್ಲಿ ಪ್ರಮುಖವಾದ Filmfare Awards South ಈ ಬಾರಿ ಅದ್ದೂರಿಯಾಗಿ ನೆರವೇರಿತು. 2024ರಲ್ಲಿ ಬಿಡುಗಡೆಯಾದ ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಚಿತ್ರಗಳಿಗೆ ಪ್ರಶಸ್ತಿಗಳು ಪ್ರದಾನ ಮಾಡಲಾಯಿತು. ಕೇರಳ ಪ್ರವಾಸೋದ್ಯಮದ ಸಹಯೋಗದಲ್ಲಿ ಕೊಚ್ಚಿಯ ಆಡ್ಲಕ್ಸ್ ಕನ್ವೆನ್ಷನ್ ಸೆಂಟರ್ನಲ್ಲಿ ಈ ಕಾರ್ಯಕ್ರಮ ನಡೆಯಿತು.
ಈ ವರ್ಷದ 70th Filmfare Awards South 2024 Winners ಪಟ್ಟಿಯಲ್ಲಿ ಕನ್ನಡ ಸಿನಿರಂಗದ ಸಾಧನೆ ವಿಶೇಷವಾಗಿ ಗಮನಸೆಳೆಯಿತು.
70th Filmfare Awards South 2024 Winners – Kannada ವಿಭಾಗ
ಅತ್ಯುತ್ತಮ ಸಿನಿಮಾ
Shakhahaari
ಅತ್ಯುತ್ತಮ ನಟ
Sriimurali – Bagheera
ಅತ್ಯುತ್ತಮ ನಟಿ
ಅಕ್ಷತಾ ಪಾಂಡವಪುರ – Koliesru
ಅತ್ಯುತ್ತಮ ನಿರ್ದೇಶಕ
ಪೃಥ್ವಿ ಕೊಣನೂರು
ಅತ್ಯುತ್ತಮ ಚಿತ್ರ (ವಿಮರ್ಶಕರು)
Blink
ಅತ್ಯುತ್ತಮ ಪೋಷಕ ನಟ
ಗೋಪಾಲಕೃಷ್ಣ ದೇಶಪಾಂಡೆ – Blink
ಅತ್ಯುತ್ತಮ ಪೋಷಕ ನಟಿ
ಪ್ರಿಯಾ ಶಠಮರ್ಷಣ – Bheema
ಅತ್ಯುತ್ತಮ ಸಂಗೀತ ನಿರ್ದೇಶಕ
ಅರ್ಜುನ್ ಜನ್ಯಾ – Krishnam Pranaya Sakhi
ಅತ್ಯುತ್ತಮ ಗಾಯಕ
ಜಸ್ಕರನ್ ಸಿಂಗ್ – “ದ್ವಾಪರ” ಹಾಡು
ಅತ್ಯುತ್ತಮ ಗಾಯಕಿ
ಶ್ರುತಿ ಪ್ರಹ್ಲಾದ್ – Karataka Damanaka ಚಿತ್ರದ ಹಾಡು
ಅತ್ಯುತ್ತಮ ಗೀತರಚನೆ
ವಿ. ನಾಗೇಂದ್ರ ಪ್ರಸಾದ್ – “ದ್ವಾಪರ”
ಅತ್ಯುತ್ತಮ ಡೆಬ್ಯೂ ನಟ
ಸಮರ್ಜಿತ್ ಲಂಕೇಶ್ – Gowri
ಅತ್ಯುತ್ತಮ ನಟ (ಕ್ರಿಟಿಕ್ಸ್)
ಗೌರಿಶಂಕರ್ – Kerebete
ಅತ್ಯುತ್ತಮ ನಟಿ (ಕ್ರಿಟಿಕ್ಸ್)
ಅಂಕಿತಾ ಅಮರ್ – Ibbani Tabbida Ileyali
Telugu – 70th Filmfare Awards South 2024 Winners
ಅತ್ಯುತ್ತಮ ಸಿನಿಮಾ – Pushpa 2: The Rule
ಅತ್ಯುತ್ತಮ ನಿರ್ದೇಶಕ – ಸುಕುಮಾರ
ಅತ್ಯುತ್ತಮ ನಟ – Allu Arjun
ಅತ್ಯುತ್ತಮ ಸಂಗೀತ ನಿರ್ದೇಶಕ – Devi Sri Prasad
ಅತ್ಯುತ್ತಮ ನಟಿ – Nivetha Thomas
Tamil Winners – 70th Filmfare Awards South 2024
ಅತ್ಯುತ್ತಮ ನಟ – Sivakarthikeyan – Amaran
ಅತ್ಯುತ್ತಮ ನಟಿ – Sai Pallavi
ಅತ್ಯುತ್ತಮ ಪೋಷಕ ನಟ – Karthi – Meiyazhagan
Malayalam Winners – 70th Filmfare Awards South 2024
ಅತ್ಯುತ್ತಮ ಸಿನಿಮಾ – Manjummel Boys
ಅತ್ಯುತ್ತಮ ನಟ – Mammootty – Bramayugam
ಅತ್ಯುತ್ತಮ ನಟಿ – Urvashi – Ullozhukku
70th Filmfare Awards South 2024 Winners – ಪ್ರಮುಖ ಹೈಲೈಟ್ಸ್
ಕನ್ನಡದಲ್ಲಿ Shakhahaari ಅತ್ಯುತ್ತಮ ಸಿನಿಮಾ
Sriimurali ಅತ್ಯುತ್ತಮ ನಟ ಪ್ರಶಸ್ತಿ
ಅಕ್ಷತಾ ಪಾಂಡವಪುರ ಅತ್ಯುತ್ತಮ ನಟಿ
ತೆಲುಗಿನಲ್ಲಿ Pushpa 2 ಮೆರಗು
ತಮಿಳಿನಲ್ಲಿ ಶಿವಕಾರ್ತಿಕೇಯನ್ ಸಾಧನೆ
ಮಲಯಾಳಂನಲ್ಲಿ ಮಮ್ಮುಟಿ ಗೆಲುವು
Also Read : Toxic Movie Teaser OUT: ಕ್ಲೀನ್ ಶೇವ್ ಲುಕ್ನಲ್ಲಿ ಯಶ್ ಮಾಸ್ ಎಂಟ್ರಿ!

Leave a Comment