Chandan Naik

ನನ್ನ ಹೆಸರು ಚಂದನ ನಾಯ್ಕ. ನಾನು ಕನ್ನಡ ಡಿಜಿಟಲ್ ಮೀಡಿಯಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಬರಹಗಾರ. ಸಿನಿಮಾ ಸುದ್ದಿ, ಮನರಂಜನೆ, ಆಟೋಮೊಬೈಲ್, ತಂತ್ರಜ್ಞಾನ, ಸರ್ಕಾರಿ ಯೋಜನೆಗಳ ಸುದ್ದಿಯನ್ನು ಸರಳ, ಸ್ಪಷ್ಟ ಹಾಗೂ ನಿಖರವಾಗಿ ಓದುಗರಿಗೆ ತಲುಪಿಸುವುದು ನನ್ನ ಪ್ರಮುಖ ಗುರಿ. ನಾನು ಕನ್ನಡ ಭಾಷೆಯಲ್ಲೇ ವಿಶ್ವಾಸಾರ್ಹ ಮತ್ತು ಸತ್ಯವಾದ ಮಾಹಿತಿಗಳೊಂದಿಗೆ ನಿಮಗೆ ಸುದ್ದಿಯನ್ನು ತಲುಪಿಸುತ್ತಲೇ ಇರುತ್ತೇನೆ. ತಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸ ಹೀಗೆಯೇ ಇರಲಿ.

Golden Star Ganesh Movies: ಮಂತ್ರವಾದಿ ಅವತಾರ ವರ್ಸಸ್ ರೊಮ್ಯಾಂಟಿಕ್ ಹೀರೋ: ಅಕ್ಟೋಬರ್‌ನಲ್ಲಿ ಡಬಲ್ ಟ್ರೀಟ್ ಕೊಡಲಿದ್ದಾರಾ ಗೋಲ್ಡನ್ ಸ್ಟಾರ್?

July 3, 2026

Golden Star Ganesh Movies: ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆದರೆ, ಗಾಂಧಿನಗರದಲ್ಲಿ ಈಗ ಅವರ ಸಿನಿಮಾಗಳದ್ದೇ ದೊಡ್ಡ ಚರ್ಚೆ ಶುರುವಾಗಿದೆ. ಕಳೆದ ಎರಡು ವರ್ಷಗಳಿಂದ ಗಣೇಶ್ ನಟಿಸಿದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಈಗ ನೋಡಿದರೆ, ಕೇವಲ ಎರಡು ವಾರದ ಅಂತರದಲ್ಲಿ ಎರಡೆರಡು ಸಿನಿಮಾಗಳನ್ನು ಬಿಡುಗಡೆ...

Shivarajkumar Dad Movie: ‘ಡ್ಯಾಡ್’ ಶೂಟಿಂಗ್ ಮುಗಿಸಿದ ಸೆಂಚುರಿ ಸ್ಟಾರ್: ಮತ್ತೆ ಡಾಕ್ಟರ್ ಅವತಾರದಲ್ಲಿ ಶಿವಣ್ಣ!

July 2, 2026

Shivarajkumar Dad Movie: ಕನ್ನಡ ಚಿತ್ರರಂಗದ ಅತ್ಯಂತ ಬ್ಯುಸಿ ನಟ ಶಿವರಾಜ್‌ಕುಮಾರ್. ವರ್ಷಕ್ಕೆ ಎರಡು-ಮೂರು ಸಿನಿಮಾಗಳನ್ನು ನೀಡುವ ಶಿವಣ್ಣ, ಇತ್ತೀಚೆಗೆ ಕ್ಯಾನ್ಸರ್ ಚಿಕಿತ್ಸೆಯ ಕಾರಣಕ್ಕಾಗಿ ಸ್ವಲ್ಪ ದಿನ ಬ್ರೇಕ್ ಪಡೆದುಕೊಂಡಿದ್ದರು. ಆದರೆ, ಚಿಕಿತ್ಸೆ ಮುಗಿದ ಕೇವಲ 3 ತಿಂಗಳಲ್ಲೇ ಮತ್ತೆ ಸಿನಿಮಾ ಸೆಟ್‌ಗೆ ಮರಳಿರುವ ಅವರು, ಈಗ ಸಾಲು...

Mahaan Kannada Movie: ಸ್ಯಾಂಡಲ್‌ವುಡ್‌ನಲ್ಲಿ ಬಿಗ್ ಧಮಾಕಾ: 9 ವರ್ಷಗಳ ಬಳಿಕ ಒಂದಾದ ಶಿವಣ್ಣ-ವಿಜಯ್ ರಾಘವೇಂದ್ರ!

June 30, 2026

Mahaan Kannada Movie: ಕನ್ನಡದಲ್ಲಿ ಸೂಪರ್ ಸ್ಟಾರ್‌ಗಳು ಒಟ್ಟಿಗೆ ನಟಿಸೋದು ತುಂಬಾ ಕಮ್ಮಿ. ಸಿನಿಮಾ ಪ್ರೇಮಿಗಳಿಗೆ ಇಂಥದ್ದೊಂದು ಚಾನ್ಸ್ ಸಿಗೋದು ಅಪರೂಪವೇ. ಆದರೆ, ಇತ್ತೀಚೆಗೆ ಶಿವಣ್ಣ ಮಾತ್ರ ಕಥೆ ಇಷ್ಟವಾದರೆ ಸಾಕು, ಬೇರೆ ನಟರ ಸಿನಿಮಾಗಳಲ್ಲೂ ನಟಿಸಲು ಖುಷಿಯಿಂದ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ. ಈಗ ಅವರು ಮತ್ತೊಂದು ಚಿತ್ರಕ್ಕೆ...

Billa Ranga Baasha: ಬೆಂಗಳೂರಿನಲ್ಲಿ ‘ಬಿಲ್ಲ ರಂಗ ಬಾಷ’ ಶೂಟಿಂಗ್ ಆರಂಭ; ಸಂಕ್ರಾಂತಿ 2027ಕ್ಕೆ ಕಿಚ್ಚ ಸುದೀಪ್ ಸಿನಿಮಾ ರಿಲೀಸ್?

June 30, 2026

Billa Ranga Baasha: ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾ ‘ಬಿಲ್ಲ ರಂಗ ಬಾಷ’ ಚಿತ್ರೀಕರಣ ಬೆಂಗಳೂರಿನಲ್ಲಿ ಸದ್ದಿಲ್ಲದೆ ಶುರುವಾಗಿದೆ. ಸುದೀಪ್ ಅವರು ಈಗಾಗಲೇ ಶೂಟಿಂಗ್ ಸೆಟ್‌ಗೆ ಹಾಜರಾಗಿದ್ದು, ಕಳೆದ ಎರಡು ದಿನಗಳಿಂದ ಪ್ರಮುಖ ದೃಶ್ಯಗಳ ಚಿತ್ರೀಕರಣ ಭರದಿಂದ ಸಾಗುತ್ತಿದೆ. ‘ವಿಕ್ರಾಂತ್ ರೋಣ’ ನಂತರ...

Yash Toxic Release Date: ಯಶ್ ವರ್ಕಿಂಗ್ ಸ್ಟೈಲ್‌ಗೆ ಫಿದಾ ಆದ ಬಾಲಿವುಡ್ ನಟಿ ಹುಮಾ ಖುರೇಷಿ

June 29, 2026

Yash Toxic Release Date: ಭಾರತೀಯ ಚಿತ್ರರಂಗದಲ್ಲಿ ಸದ್ಯ ಎಲ್ಲರ ಕಣ್ಣು ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ (Toxic) ಸಿನಿಮಾ ಮೇಲಿದೆ. ‘ಕೆಜಿಎಫ್ 2’ ಅಂತಹ ದೈತ್ಯ ಹಿಟ್ ಕೊಟ್ಟ ಮೇಲೆ ಯಶ್ ಮುಂದಿನ ಸಿನಿಮಾ ಯಾವಾಗ ಅಂತ ಇಡೀ ಇಂಡಸ್ಟ್ರಿ ಕಾಯ್ತಿತ್ತು. ನಡುವೆ ಒಂದೆರಡು ಬಾರಿ...

Kiccha Sudeep Caravan: ಬರೋಬ್ಬರಿ ₹6.5 ಕೋಟಿ! ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಕ್ಯಾರಾವ್ಯಾನ್ ಖರೀದಿಸಿದ್ರಾ ಕಿಚ್ಚ ಸುದೀಪ್? ಒಳಗೆ ಏನೇನಿದೆ ನೋಡಿ!

June 28, 2026

Kiccha Sudeep Caravan: ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ನಟ ಕಿಚ್ಚ ಸುದೀಪ್ ಅವರ ಹೊಸ ಕ್ಯಾರಾವ್ಯಾನ್ ವಿಡಿಯೋಗಳೇ ಸಖತ್ ವೈರಲ್ ಆಗ್ತಿವೆ. ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಇದು ಅತ್ಯಂತ ಐಷಾರಾಮಿ ಮತ್ತು ದುಬಾರಿ ಕ್ಯಾರಾವ್ಯಾನ್ ಎನ್ನಲಾಗುತ್ತಿದ್ದು, ಇದರ ಅಂದಾಜು ಮೊತ್ತ ಬರೋಬ್ಬರಿ ₹6.5 ಕೋಟಿ ರೂಪಾಯಿ! ಕಿಚ್ಚ ಸುದೀಪ್ ಅವರಿಗೆ...

Om Prakash Rao Remix Movies: 13 ಸಿನಿಮಾಗಳಿಂದ ಕದ್ದು ಸಿನಿಮಾ ಮಾಡಿದ್ದೆ! ರೀಮಿಕ್ಸ್ ರಹಸ್ಯ ಬಿಚ್ಚಿಟ್ಟ ಓಂ ಪ್ರಕಾಶ್ ರಾವ್

June 27, 2026

Om Prakash Rao Remix Movies: ಸಿನಿಮಾ ಲೋಕದಲ್ಲಿ ಒಂದರ ಕಥೆಯನ್ನು ಇನ್ನೊಂದಕ್ಕೆ ರೀಮೇಕ್ ಮಾಡುವುದು ಇವತ್ತಿನ ಕಥೆಯಲ್ಲ. ನಮ್ಮ ಸಿನಿಮಾಗಳು ಬೇರೆ ಭಾಷೆಗೆ ಹೋಗಿವೆ, ಅಲ್ಲಿನ ಸಿನಿಮಾಗಳು ಇಲ್ಲಿಗೆ ಬಂದಿವೆ. ಆದರೆ, ಕನ್ನಡದಲ್ಲಿ ರೀಮೇಕ್ ಬದಲು ನಾಲ್ಕೈದು ಸಿನಿಮಾಗಳನ್ನು ಒಟ್ಟಿಗೆ ಸೇರಿಸಿ ‘ರೀಮಿಕ್ಸ್’ ಸಿನಿಮಾ ಮಾಡಿ ಗೆದ್ದವರು...

Sathish Ninasam Ayogya 2 controversy:  “ನಾನು ಓದಿರೋದು SSLC ಅಷ್ಟೇ…” ನಿರ್ಮಾಪಕರ ಮುಂದೆ ನಟ ಸತೀಶ್ ನೀನಾಸಂ ಹೀಗೆ ಹೇಳಿದ್ದೇಕೆ?

June 23, 2026

Sathish Ninasam Ayogya 2 controversy: 2026ರ ಅರ್ಧ ವರ್ಷ ಕಳೆಯುತ್ತಾ ಬಂದರೂ ಕನ್ನಡ ಚಿತ್ರರಂಗಕ್ಕೆ ಈ ವರ್ಷ ಅಷ್ಟಾಗಿ ಒಲಿದಿಲ್ಲ. ಬಾಕ್ಸಾಫೀಸ್‌ನಲ್ಲಿ ಒಂದೇ ಒಂದು ಸಿನಿಮಾ ಹಿಟ್ ಲಿಸ್ಟ್ ಸೇರಿದ್ದು ಬಿಟ್ಟರೆ, ಉಳಿದ ಬಹುತೇಕ ಸಿನಿಮಾಗಳು ಹೀನಾಯ ಸೋಲು ಕಂಡಿವೆ. ಇದರಿಂದ ನಿರ್ಮಾಪಕರು ನೂರಾರು ಕೋಟಿ ಕಳೆದುಕೊಂಡು...

Yash Toxic Release Date: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ: ತಂದೆ-ಮಗನ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಾಕಿಂಗ್ ಸ್ಟಾರ್

June 22, 2026

Yash Toxic Release Date: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಬಹುದಿನಗಳ ಕಾಯುವಿಕೆಗೆ ಕೊನೆಗೂ ತೆರೆ ಬಿದ್ದಿದೆ. ‘ಟಾಕ್ಸಿಕ್’ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಚಿತ್ರತಂಡ ಅಧಿಕೃತ ಉತ್ತರ ನೀಡಿದೆ. ಈ ವರ್ಷ ಸಿನಿಮಾ ಬರೋದೇ ಇಲ್ಲ ಎಂದು ಬೇಸರಗೊಂಡಿದ್ದ ಫ್ಯಾನ್ಸ್‌ಗೆ ಇದೀಗ...

Sharmiela Mandre Engagement: “ರೀಲ್ ಲೈಫ್ ರಿಯಲ್ ಲೈಫ್ ಆದಾಗ…” – ಪವನ್ ಕುಮಾರ್ ಫನ್ನಿ ಮೀಮ್ ವೈರಲ್

June 18, 2026

Sharmiela Mandre Engagement: ನಟಿ ಶರ್ಮಿಳಾ ಮಾಂಡ್ರೆ ಹಾಗೂ ತಮಿಳಿನ ಖ್ಯಾತ ನಿರ್ಮಾಪಕ ಸುಧನ್ ಸುಂದರಂ ಸದ್ಯದಲ್ಲೇ ಮದುವೆಯಾಗಲಿದ್ದಾರೆ. ಜೂನ್ 26ರಂದು ಇವರ ಎಂಗೇಜ್‌ಮೆಂಟ್ ನಡೆಯಲಿದ್ದು, ಈ ವರ್ಷವೇ ಮದುವೆಗೆ ತಯಾರಿ ನಡೆದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಅಭಿಮಾನಿಗಳು ಶರ್ಮಿಳಾ ಅವರಿಗೆ ಶುಭ ಕೋರುತ್ತಿದ್ದಾರೆ. ಆದರೆ, ನಿರ್ದೇಶಕ ಹಾಗೂ...

Next