, , , , , , ,

Gum Bleeding: ಹಲ್ಲು ಉಜ್ಜುವಾಗ ವಸಡುಗಳಿಂದ ರಕ್ತ ಬರುತ್ತಿದೆಯೇ? ನಿರ್ಲಕ್ಷಿಸಬೇಡಿ ಇದು ಮಧುಮೇಹದ ಆರಂಭಿಕ ಲಕ್ಷಣವೂ ಆಗಿರಬಹುದು

By Chandan Naik -

March 12, 2026

ಹಲ್ಲು ಉಜ್ಜುವಾಗ ವಸಡುಗಳಿಂದ ರಕ್ತಸ್ರಾವವಾಗುವುದು ಅಂದರೆ ಸಾಮಾನ್ಯ ಸಮಸ್ಯೆಯೆಂದು ಹಲವರು ಭಾವಿಸುತ್ತಾರೆ. ಆದರೆ ವೈದ್ಯಕೀಯವಾಗಿ ನೋಡಿದರೆ Gum Bleeding ಎಂದರೆ ಅದು ವಸಡಿನ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತಿರುವ ಪ್ರಮುಖ ಸೂಚನೆ.ಬಹುಪಾಲು ಸಂದರ್ಭಗಳಲ್ಲಿ ಇದು ಜಿಂಜಿವೈಟಿಸ್ (Gingivitis) ಎಂಬ ಆರಂಭಿಕ ವಸಡಿನ ರೋಗದ ಲಕ್ಷಣವಾಗಿರುತ್ತದೆ. ಹಲ್ಲುಗಳ ಮೇಲೆ ಜಮಾಗುವ ಬ್ಯಾಕ್ಟೀರಿಯಾ...