, , , ,

Sugarcane Juice Benefits: ಬೇಸಿಗೆಯಲ್ಲಿ ತಕ್ಷಣ ದಾಹ ತಣಿಸುವ ಪಾನೀಯ – ಕಬ್ಬಿನ ಹಾಲಿನ ಅದ್ಭುತ ಲಾಭಗಳು!

By Chandan Naik -

April 7, 2026

Sugarcane Juice Benefits: ಬೇಸಿಗೆಯಲ್ಲಿ ಕಬ್ಬಿನ ಹಾಲು ಯಾಕೆ ಸೂಪರ್ ಡ್ರಿಂಕ್? ಬೇಸಿಗೆ ಕಾಲ ಬಂತು ಅಂದರೆ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತದೆ. ಬೆಳಿಗ್ಗೆಯಿಂದಲೇ ಶುರುವಾಗುವ ಬೆವರು, ಮಧ್ಯಾಹ್ನದ ಹೊತ್ತಿಗೆ ತಾಳಲಾರದ ಬಿಸಿ, ಹೊರಗೆ ಹೋಗಿದ್ರೆ ದೇಹ ಸಂಪೂರ್ಣವಾಗಿ ದಣಿದು ಹೋಗುವ ಅನುಭವ – ಇವೆಲ್ಲವೂ...