Automobile
ಭಾರತದಲ್ಲಿ Tata Safari 7 Seater SUV ನಂಬಿಕಾರ್ಹ ಮತ್ತು ಸುರಕ್ಷಿತ ಎಸ್ಯುವಿಯಾಗಿ ಜನಪ್ರಿಯವಾಗಿದೆ. ಉತ್ತಮ ಸುರಕ್ಷತಾ ವೈಶಿಷ್ಟ್ಯಗಳು ಹಾಗೂ ಪ್ರೀಮಿಯಂ ವಿನ್ಯಾಸದಿಂದ ಈ ಕಾರು ಗ್ರಾಹಕರ ಗಮನ ಸೆಳೆಯುತ್ತಿದೆ.ಇತ್ತೀಚೆಗೆ ಬಿಡುಗಡೆಯಾದ ಮಾಹಿತಿಯ ಪ್ರಕಾರ, ಫೆಬ್ರವರಿ 2026 ತಿಂಗಳಲ್ಲಿ ಈ ಕಾರಿನ ಬೇಡಿಕೆ ಹೆಚ್ಚಾಗಿದೆ. ಕಂಪನಿಯು ಒಟ್ಟು 1,650...