devilKannada, kannadafilms, kannadanewfilms, Kannadfilmindustry
ಡೆವಿಲ್’ ಮೂರನೇ ಸಾಂಗ್ ಔಟ್! ದರ್ಶನ್ ಖದರ್‌ಗೆ ಫ್ಯಾನ್ಸ್ ಫಿದಾ
By Chandan Naik -
November 16, 2025
ಫ್ಯಾನ್ಸ್ಗೆ ಅಂತೂ ಗುಡ್ ನ್ಯೂಸ್ ಕೊಟ್ಟಿರುವ ಚಾಲೆಂಜಿAಗ್ ಸ್ಟಾರ್ ದರ್ಶನ್. ಡೆವಿಲ್ ಚಿತ್ರದ ಅಲೊಹೊಮೊರಾ ಹಾಡು ಔಟ್ ಆಗಿದೆ. ಈ ಹಾಡಿನಲ್ಲಿ ಈ ಹಾಡಿನಲ್ಲಿ ದರ್ಶನ್ ಮಾಸ್ ಅವತಾರ ಕಾಣಿಸಿದೆ. ಕಿಂಗ್, ಡಾನ್, ರಿಯಲ್ ಡೆವಿಲ್ ಲುಕ್ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದು, ಬಾಸ್ ಅವತಾರ ತೋರಿಸಿದ್ದಾರೆ. ಸ್ಮೋಕ್ ಮಾಡುತ್ತಾ, ಸ್ಲೋ...
ಡಬಲ್ ರೋಲ್‌ನಲ್ಲಿ ‘ಡೆವಿಲ್’? ದರ್ಶನ್ ನಟಿಸಿರುವ ಆ ಎರಡು ಪಾತ್ರ ಯಾವುದು ಗೊತ್ತಾ?
By Chandan Naik -
November 16, 2025
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 2ನೇ ಆರೋಪಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ಸೇರಿದ್ದಾರೆ. ಆ ಕೇಸ್ ಇನ್ನೂ ಟ್ರಯಲ್ ಹಂತದಲ್ಲಿದೆ. ಹೀಗಾಗಿ ‘ಡೆವಿಲ್’ ಸಿನಿಮಾ ಬಿಡುಗಡೆ ವೇಳೆಗೆ ದರ್ಶನ್‌ಗೆ ಜಾಮೀನು ಸಿಗೋದು ಅನುಮಾನ. ಹೀಗಾಗಿ ‘ಡೆವಿಲ್’ ಸಿನಿಮಾದ ನಿರ್ಮಾಪಕ ಹಾಗೂ ನಿರ್ದೇಶಕ ಮಿಲನ ಪ್ರಕಾಶ್ ಡಿಸೆಂಬರ್ 12ರಂದು ಸಿನಿಮಾ...
ದರ್ಶನ್ ಆಭಿಮಾನಿಗಳಿಗೆ ಗುಡ್ ನ್ಯೂಸ್ : ಡೆವಿಲ್ ಚಿತ್ರ ತಂಡದಿಂದ ಬಿಗ್ ಅಪ್‌ಡೇಟ್
By Chandan Naik -
November 12, 2025
ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಬಿಡುಗಡೆಗೆ ಇನ್ನೊಂದು ತಿಂಗಳು ಬಾಕಿಯಿದೆ. ಈಗಾಗಲೇ ಅಭಿಮಾನಿಗಳು ಕೌಂಟ್‌ಡೌನ್ ಶುರು ಮಾಡಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಸದ್ಯ ಜೈಲಿನಲ್ಲಿದ್ದಾರೆ. ಅವರ ಅನುಪಸ್ಥಿತಿಯಲ್ಲೇ ಸಿನಿಮಾ ಬಿಡುಗಡೆ ಬಹುತೇಕ ಖಚಿತವಾಗಿದೆ. ಡಿಸೆಂಬರ್ 12ಕ್ಕೆ ಆಕ್ಷನ್ ಥ್ರಿಲ್ಲರ್ ‘ಡೆವಿಲ್’ ಸಿನಿಮಾ ತೆರೆಗೆ ತರಲು ಮುಹೂರ್ತ ಫಿಕ್ಸ್ ಆಗಿದೆ....
ನಟಿ ಪ್ರಿಯಾಂಕಾ ಉಪೇಂದ್ರ ಮೊಬೈಲ್ ಹ್ಯಾಕ್ ಮಾಡಿದ್ದ ಆರೋಪಿ ಅರೆಸ್ಟ್
By Chandan Naik -
November 12, 2025
ನಟಿ ಪ್ರಿಯಾಂಕಾ ಉಪೇಂದ್ರ ಪೋನ್ ಹ್ಯಾಕ್ ಮಾಡಿದ್ದ ವಂಚಕನನ್ನು ಬೆಂಗಳೂರಿನ ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಿಹಾರ ಮೂಲದ ವಿಕಾಸ್ ಕುಮಾರ್ ಎಂದು ಗುರುತಿಸಲಾಗಿದ್ದು, ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಹ್ಯಾಕ್ ಮಾಡಿ, ಅದರಲ್ಲಿದ್ದ ನಂಬರ್‌ಗಳಿಗೆ ಮೆಸೇಜ್ ಮಾಡಿ ದುಡ್ಡು ಕೇಳಿದ್ದ. ನಟಿ ದೂರಿನ ಬಳಿಕ ತನಿಖೆ...
ಮಾಸ್ ಅವತಾರದಲ್ಲಿ ಕಿಚ್ಚ ಸುದೀಪ್: ಪವರ್‌ಫುಲ್ ಟೀಸರ್- ಕ್ರಿಸ್‌ಮಸ್‌ನಲ್ಲಿ ಭರ್ಜರಿ ಬಿಡುಗಡೆಯ ಭರವಸೆ.
By Chandan Naik -
November 8, 2025
ಈ ಕ್ರಿಸ್‌ಮಸ್‌ಗೆ ಕಿಚ್ಚ ಸುದೀಪ್ ‘ಮಾರ್ಕ್’ ಚಿತ್ರದ ಮೂಲಕ ಮತ್ತೆ ದೊಡ್ಡ ಪರದೆಗೆ ಮರಳಲು ಸಜ್ಜಾಗಿದ್ದಾರೆ. ಶುಕ್ರವಾರ ಬಿಡುಗಡೆಯಾದ ಟೀಸರ್ ಈಗಾಗಲೇ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ತಮ್ಮ ಅದ್ಭುತ ಅಭಿನಯದ ಮೂಲಕ ಹೆಸರುವಾಸಿಯಾದ ಸುದೀಪ್ ಮತ್ತೊಮ್ಮೆ ಮಾಸ್ ಲುಕ್‌ನಲಿ ಆಕ್ಷನ್-ಪ್ಯಾಕ್ಡ್ ಚಿತ್ರದ ಮೂಲಕ ತಮ್ಮ ಪ್ರತಿಭೆಯನ್ನು ಮತ್ತೆ ಪ್ರದರ್ಶಿಸಿದ್ದಾರೆ....




