, , ,

ನಟ ಧನ್ವೀರ್ ಗೌಡ ಹೊಸ ಸಿನಿಮಾ ‘ಹಯಗ್ರೀವ’ ಟೀಸರ್ ಬಿಡುಗಡೆ – ಪೊಲೀಸ್ ಲುಕ್‌ನಲ್ಲಿ ಅಬ್ಬರ

By Chandan Naik -

January 24, 2026

ಕನ್ನಡ ಚಿತ್ರರಂಗದ ಯುವ ನಾಯಕ ನಟ ಧನ್ವೀರ್ ಗೌಡ ಇತ್ತೀಚಿನ ಕೆಲ ವರ್ಷಗಳ ಹಿಂದಷ್ಟೇ ಸಿನಿಮಾರಂಗಕ್ಕೆ ಪ್ರವೇಶಿಸಿದ್ದರೂ, ಕಡಿಮೆ ಸಮಯದಲ್ಲೇ ತನ್ನದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ದೊಡ್ಡ ನಟ-ನಟಿಯರ ಜೊತೆಗೆ ಉತ್ತಮ ಒಡನಾಟ ಹೊಂದಿರುವ ಧನ್ವೀರ್, ವಿಶೇಷವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಯಾಗಿದ್ದು, ಅವರೊಂದಿಗೆ ಉತ್ತಮ...