, , , , ,

Billa Ranga Baasha: ಬೆಂಗಳೂರಿನಲ್ಲಿ ‘ಬಿಲ್ಲ ರಂಗ ಬಾಷ’ ಶೂಟಿಂಗ್ ಆರಂಭ; ಸಂಕ್ರಾಂತಿ 2027ಕ್ಕೆ ಕಿಚ್ಚ ಸುದೀಪ್ ಸಿನಿಮಾ ರಿಲೀಸ್?

By Chandan Naik -

June 30, 2026

Billa Ranga Baasha: ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾ ‘ಬಿಲ್ಲ ರಂಗ ಬಾಷ’ ಚಿತ್ರೀಕರಣ ಬೆಂಗಳೂರಿನಲ್ಲಿ ಸದ್ದಿಲ್ಲದೆ ಶುರುವಾಗಿದೆ. ಸುದೀಪ್ ಅವರು ಈಗಾಗಲೇ ಶೂಟಿಂಗ್ ಸೆಟ್‌ಗೆ ಹಾಜರಾಗಿದ್ದು, ಕಳೆದ ಎರಡು ದಿನಗಳಿಂದ ಪ್ರಮುಖ ದೃಶ್ಯಗಳ ಚಿತ್ರೀಕರಣ ಭರದಿಂದ ಸಾಗುತ್ತಿದೆ. ‘ವಿಕ್ರಾಂತ್ ರೋಣ’ ನಂತರ...