, , , ,

Bajaj Chetak C2501 vs TVS Orbiter: ಕಮ್ಮಿ ಬೆಲೆಯ Electric Scooter ಯಾವುದು ಬೆಸ್ಟ್?

By Chandan Naik -

February 22, 2026

ಭಾರತದಲ್ಲಿ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಹುಡುಕುತ್ತಿರುವವರಿಗೆ Bajaj Chetak C2501 vs TVS Orbiter ಹೋಲಿಕೆ ಬಹಳ ಮುಖ್ಯವಾಗಿದೆ. ಉತ್ತಮ ರೇಂಜ್, ಆಧುನಿಕ ಫೀಚರ್ಸ್ ಮತ್ತು ನಗರ ಬಳಕೆಗಾಗಿ ಸೂಕ್ತವಾದ ಈ ಎರಡು ಸ್ಕೂಟರ್‌ಗಳು ಗ್ರಾಹಕರ ಗಮನ ಸೆಳೆಯುತ್ತಿವೆ.ಇದೀಗ ಬೆಲೆ, ಡಿಸೈನ್, ಫೀಚರ್ಸ್, ಪರ್ಫಾಮೆನ್ಸ್ ಹಾಗೂ ಹಾರ್ಡ್‌ವೇರ್...