, , , , , , ,

80Km/h ಟಾಪ್ ಸ್ಪೀಡ್, 226KM ರೇಂಜ್ – TVS Jupiter CNG Scooter ವಿಶೇಷತೆ ಏನು?

By Chandan Naik -

March 4, 2026

ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ TVS Motor Company ವಿಶ್ವಾಸಾರ್ಹ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ಅದರಲ್ಲೂ TVS Jupiter ಕುಟುಂಬ ಬಳಕೆದಾರರ ಪ್ರಥಮ ಆಯ್ಕೆಯಾಗಿದೆ. ಈಗ ಅದೇ ಮಾದರಿಯು TVS Jupiter CNG Scooter ರೂಪದಲ್ಲಿ ಮಾರುಕಟ್ಟೆಗೆ ಬರಲು ಸಜ್ಜಾಗಿದೆ.ಪೆಟ್ರೋಲ್ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಕಡಿಮೆ ವೆಚ್ಚದಲ್ಲಿ...