eggbiriyani, Kannadarecipe
ರೆಸ್ಟೋರೆಂಟ್ ಸ್ಟೈಲ್ ಸ್ಪೈಸಿ ಮಸಾಲಾ ಎಗ್ ಬಿರಿಯಾನಿ! ಸುಲಭವಾಗಿ ಮಾಡುವುದು ಹೇಗೆ?
By Chandan Naik -
November 21, 2025
ರೆಸ್ಟೋರೆಂಟ್ ಸ್ಟೈಲ್ ಸ್ಪೈಸಿ ಎಗ್ ಬಿರಿಯಾನಿ! ಮನೆಯಲ್ಲೇ ಸುಲಭವಾಗಿ ಮಾಡಬಹುದು. ಮನೆಮಂದಿಯಲ್ಲಾ ಇಷ್ಟಪಟ್ಟು ತಿನ್ನುವುದು ಗ್ಯಾರಂಟಿ. ಒಮ್ಮೆ ತಿಂದ್ರೆ ಪದೇ ಪದೇ ಕೇಳ್ತಾರೆ. ಹೌದು, ಸ್ಪೈಸಿ ಮಸಾಲಾ ಎಗ್ ಬಿರಿಯಾನಿ ರುಚಿಕರವಾದ ಮತ್ತು ಸುಲಭವಾಗಿ ತಯಾರಿಸಬಹುದಾದ ಖಾದ್ಯವಾಗಿದೆ. ಚಿಕನ್ (ಕೋಳಿ) ಅಥವಾ ಮಟನ್ ಬಿರಿಯಾನಿಗೆ ಇದು ಉತ್ತಮ ಪರ್ಯಾಯ...




