, , ,

ಎಲೆಕ್ಟ್ರಿಕ್ SUV ಖರೀದಿಸಲು ಯೋಚಿಸುತ್ತಿದ್ದೀರಾ? Mahindra XEV 9e Cineluxe Edition ಬೆಲೆ & ವಿಶೇಷತೆಗಳು

By Chandan Naik -

March 2, 2026

ಭಾರತದ ಎಲೆಕ್ಟ್ರಿಕ್ SUV ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಭಾರೀ ಚರ್ಚೆಗೆ ಕಾರಣವಾಗಿದೆ Mahindra & Mahindra. ಕಂಪನಿ ತನ್ನ ಪ್ರೀಮಿಯಂ ಎಲೆಕ್ಟ್ರಿಕ್ SUV Mahindra XEV 9e ಯ ಹೊಸ Cineluxe Edition ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಐಷಾರಾಮಿ ಅನುಭವ, ಸ್ಟೈಲಿಷ್ ಡಿಸೈನ್ ಹಾಗೂ 500 ಕಿ.ಮೀ ಗಿಂತ ಹೆಚ್ಚು...