, , , , , , ,

Office Bike 65 Km Mileage: ಆಫೀಸ್‌ಗೆ ಹೋಗುವವರಿಗೆ ಬೆಸ್ಟ್ 125cc ಬೈಕ್ ಯಾವುದು?

By Chandan Naik -

February 17, 2026

ಪ್ರತಿ ದಿನ ಆಫೀಸ್‌ಗೆ ಹೋಗುವವರು ಕಡಿಮೆ ಇಂಧನ ಖರ್ಚು, ಅಗ್ಗದ ನಿರ್ವಹಣಾ ವೆಚ್ಚ ಮತ್ತು ಉತ್ತಮ ಮೈಲೇಜ್ ನೀಡುವ ಬೈಕ್‌ಗಳನ್ನು ಹೆಚ್ಚು ಪ್ರಾಧಾನ್ಯತೆ ನೀಡುತ್ತಾರೆ. 125cc ಸೆಗ್ಮೆಂಟ್‌ನಲ್ಲಿ ಉತ್ತಮ ಬೇಡಿಕೆ ಹೊಂದಿರುವ ಎರಡು ಪ್ರಮುಖ ಮೋಟಾರ್‌ಸೈಕಲ್‌ಗಳು ಎಂದರೆ Honda SP 125 ಮತ್ತು Hero Glamour. ಇವುಗಳು 65...