gold price, SandalwoodSuddi, today gold price
Gold Price Today: ಜನವರಿ 21ರಂದು ಚಿನ್ನ–ಬೆಳ್ಳಿ ದರದಲ್ಲಿ ಭಾರೀ ಏರಿಕೆ: ಹೂಡಿಕೆದಾರರಿಗೆ ಅಚ್ಚರಿ
By Chandan Naik -
January 21, 2026
ಜನವರಿ 21ರಂದು ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಅಸಾಧಾರಣ ಏರಿಕೆ ಕಂಡುಬಂದಿದೆ. ಒಂದೇ ದಿನದಲ್ಲಿ ಚಿನ್ನದ ದರವು ಬರೋಬ್ಬರಿ 690 ರೂಪಾಯಿ ಹೆಚ್ಚಳ ಕಂಡಿದ್ದು, ಕಳೆದ ಮೂರು ದಿನಗಳಲ್ಲಿ ಒಟ್ಟು ಗ್ರಾಮ್‌ಗೆ 1,000 ರೂಗಳಷ್ಟು ಏರಿಕೆ ದಾಖಲಾಗಿದೆ. ಇದರ ಪರಿಣಾಮವಾಗಿ ಆಭರಣ ಚಿನ್ನ ಹಾಗೂ ಅಪರಂಜಿ ಚಿನ್ನದ...




