, , , , , ,

10 ವರ್ಷ ಬಾಳಿಕೆ, 70kmpl ಮೈಲೇಜ್! Hero Splendor Plus Sales 2026 ಸ್ಫೋಟಕ ಏರಿಕೆ

By Chandan Naik -

February 23, 2026

ಭಾರತದ ಕಮ್ಯೂಟರ್ ಬೈಕ್ ಸೆಗ್ಮೆಂಟ್‌ನಲ್ಲಿ Hero MotoCorp ಕಂಪನಿಯ Hero Splendor Plus ವರ್ಷಗಳಿಂದ ನಂ.1 ಸ್ಥಾನದಲ್ಲಿದೆ. ಕಡಿಮೆ ಬೆಲೆ, ಉತ್ತಮ ಮೈಲೇಜ್ ಹಾಗೂ ದೀರ್ಘಕಾಲ ಬಾಳಿಕೆ ಎನ್ನುವ ಮೂರು ಪ್ರಮುಖ ಕಾರಣಗಳಿಂದ ಈ ಬೈಕ್ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲೂ ಜನಪ್ರಿಯವಾಗಿದೆ.2026ರ ಜನವರಿಯಲ್ಲಿ ಈ ಬೈಕ್ ಭಾರೀ...