, , , , , , , ,

ಬಡವರ ಪ್ರೀಮಿಯಂ ಕಾರು Maruti Suzuki Ignis: 5.35 ಲಕ್ಷ ಬೆಲೆ, 21 Km ಮೈಲೇಜ್… ಆದರೂ ಮಾರಾಟ ಕುಸಿತ!

By Chandan Naik -

February 18, 2026

ಭಾರತೀಯ ಕಾರು ಮಾರುಕಟ್ಟೆಯಲ್ಲಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ Maruti Suzuki ಕಂಪನಿಯ Maruti Suzuki Ignis ಇದೀಗ ಮಾರಾಟದ ಇಳಿಕೆಯನ್ನು ಎದುರಿಸುತ್ತಿದೆ. ಕಡಿಮೆ ಬೆಲೆ, ಉತ್ತಮ ಮೈಲೇಜ್ ಮತ್ತು ಆಕರ್ಷಕ ವಿನ್ಯಾಸ ಹೊಂದಿದ್ದರೂ, 2026ರ ಜನವರಿಯಲ್ಲಿ ಕೇವಲ 1,902 ಯುನಿಟ್‌ಗಳ ಮಾರಾಟ ದಾಖಲಾಗಿದೆ. 2025ರ...