, , , , , , ,

Actor Doddanna Cyber Complaint: ದೊಡ್ಡಣ್ಣ ಸಾವಿನ ಸುಳ್ಳು ಸುದ್ದಿ: ಸೈಬರ್ ಪೊಲೀಸರ ಕಠಿಣ ಕ್ರಮ, ಕಿಡಿಗೇಡಿಗಳಿಗೆ ಜೈಲು ಭೀತಿ!

By Chandan Naik -

June 17, 2026

Actor Doddanna Cyber Complaint: ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಲೈಕ್ಸ್ ಮತ್ತು ವೀವ್ಸ್‌ಗಾಗಿ ಸೆಲೆಬ್ರಿಟಿಗಳ ಸಾವಿನ ಸುಳ್ಳು ಸುದ್ದಿ ಹಬ್ಬಿಸುವ ವಿಕೃತ ಮನಸ್ಸುಗಳಿಗೆ ಈ ಬಾರಿ ಸರಿಯಾದ ಕಾನೂನು ಪಾಠ ಶುರುವಾಗಿದೆ. ಸ್ಯಾಂಡಲ್‌ವುಡ್‌ನ ಹಿರಿಯ ನಟ ದೊಡ್ಡಣ್ಣ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹರಡಿದ ಕಿಡಿಗೇಡಿಗಳ...