, , , , ,

Maruti Suzuki Jimny Sales 2026: ಥಾರ್‌ಗೆ ಸವಾಲು ಹಾಕಿದ ಜಿಮ್ನಿ. 263% ಮಾರಾಟ ಏರಿಕೆ!

By Chandan Naik -

February 16, 2026

Maruti Suzuki Jimny Sales 2026: ಭಾರತದ ಆಫ್‌ರೋಡ್ ಎಸ್‌ಯುವಿ ಮಾರುಕಟ್ಟೆಯಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿರುವುದು Maruti Suzuki Jimny. ವಿಶೇಷವಾಗಿ Maruti Suzuki ನಿರ್ಮಿಸಿದ ಈ ಕಾಂಪ್ಯಾಕ್ಟ್ ಆಫ್‌ರೋಡರ್, Mahindra & Mahindra ಕಂಪನಿಯ Mahindra Thar Roxxಗೆ ನೇರ ಸ್ಪರ್ಧಿಯಾಗಿದ್ದು, 2026ರ ಜನವರಿಯಲ್ಲಿ ಭಾರೀ ಪ್ರಮಾಣದ...