BBK12, kannada bigboss season 12, Kannadarealityshow
Bigg Boss Kannada 12: ವಿನ್ನರ್ ಗೆ ಬಂದಿದೆ 37ಕೋಟಿ ಮತ, ದಾಖಲೆ ಬರೆದ ಆ ಸ್ಪರ್ಧಿ ಯಾರು?
By Chandan Naik -
January 17, 2026
Bigg Boss Kannada 12: ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ ಸದ್ಯ ಅಂತಿಮ ಘಟ್ಟಕ್ಕೆ ತಲುಪಿದೆ. ಕನ್ನಡ ಬಿಗ್ಬಾಸ್ ಸೀಸನ್ 12 ವಿಜೇತರಾಗುವ ಸ್ಪರ್ಧಿಗೆ ಬರೋಬ್ಬರಿ 37 ಕೋಟಿಗೂ ಅಧಿಕ ಮತಗಳು ಬಂದಿವೆ ಎಂದು ಕಿಚ್ಚ ಸುದೀಪ್ ಅವರು ವೇದಿಕೆ ಮೇಲೆ ಬಹಿರಂಗಪಡಿಸಿದ್ದಾರೆ....
ಕೊನೇ ಹಂತದಲ್ಲಿ ಕೈ ಕೊಟ್ಟ ಲಕ್! ಬಿಗ್ ಬಾಸ್ ನಿಂದ ರಾಶಿಕಾ ಶೆಟ್ಟಿ ಔಟ್
By Chandan Naik -
January 12, 2026
ʻಬಿಗ್ ಬಾಸ್ ಕನ್ನಡ 12’ರ ಫಿನಾಲೆ ಹೊಸ್ತಿಲಲ್ಲೇ ರಾಶಿಕಾ ಶೆಟ್ಟಿ ಅವರು ಮನೆಯಿಂದ ಹೊರಗೆ ಬಂದಿದ್ದಾರೆ. ಜ.11 ರಂದು ನಡೆದ ಕೊನೆಯ ವೀಕೆಂಡ್‌ನಲ್ಲಿ ಈ ಎಲಿಮಿನೇಷನ್ ಅನೌನ್ಸ್ ಆಗಿದೆ. ಭಾನುವಾರದ ಎಪಿಸೋಡ್‌ನಲ್ಲಿ ಒಬ್ಬ ಸ್ಪರ್ಧಿ ಮನೆಯಿಂದ ಹೊರಹೋಗಬೇಕೆಂಬ ನಿಯಮದಂತೆ ರಾಶಿಕಾ ಅವರನ್ನ ಎವಿಕ್ಟ್ ಮಾಡಲಾಗಿದೆ.ʻಬಿಗ್ ಬಾಸ್ʼನಲ್ಲಿ ಈ ವಾರ...
ಯಾವಾಗ ನಡೆಯಲಿದೆ ಬಿಗ್ ಬಾಸ್ ಫಿನಾಲೆ? ಫಿನಾಲೆಗೆ ಎಂಟ್ರಿ ಕೊಡೋ ಸ್ಪರ್ಧಿಗಳು ಎಷ್ಟು?
By Chandan Naik -
January 9, 2026
ಬಿಗ್ ಬಾಸ್ ಕನ್ನಡ ಕೊನೆಯ ಹಂತದಲ್ಲಿ ಇದೆ. ಈಗಾಗಲೇ ಟಿಕೆಟ್ ಫಿನಾಲೆ ರೇಸ್ ಕೂಡ ಆರಂಭವಾಗಿದ್ದು, ಈ ಬಾರಿ ಕಪ್ ಗೆಲ್ಲೋದು ಯಾರು ಎಂಬ ಕುತೂಹಲ ಹೆಚ್ಚಾಗಿದೆ. ಜನವರಿ 17 ಹಾಗೂ 18ರಂದು ಬಿಗ್ ಬಾಸ್ ಫಿನಾಲೆ ನಡೆಯಲಿದೆ. ಅದಕ್ಕೂ ಮೊದಲು ಎಷ್ಟು ಎಲಿಮಿನೇಷನ್ ನಡೆಯುತ್ತದೆ? ಬಹುಮಾನ ಕೊಡೋದು...
ʻಬಿಗ್ ಬಾಸ್ʼಮನೆಯಲ್ಲಿ ಕ್ರೇಜಿಸ್ಟಾರ್ : ದೊಡ್ಮನೆ ಈಗ ಸಖತ್ ಕಲರ್‌ಫುಲ್
By Chandan Naik -
December 18, 2025
ಬಿಗ್ ಬಾಸ್ ಮನೆ ಈಗ ಸಖತ್ ಕಲರ್‌ಫುಲ್ ಆಗಿದೆ. ಅದಕ್ಕೆ ಕಾರಣ, ನಮ್ಮ ಕ್ರೇಜಿ ಸ್ಟಾರ್ ರವಿಚಂದ್ರನ್. ಹೌದು, ಕನುಸುಗಾರ ರವಿಮಾಮಾ ಈಗ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ. ಅವರೇನು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಮನೆಯೊಳಗೆ ಎಂಟ್ರಿ ಕೊಟ್ಟಿಲ್ಲ. ಬದಲಿಗೆ ರಾಶಿಕಾ ಶೆಟ್ಟಿ ಅವರಿಗಾಗಿ ಬಿಗ್ ಬಾಸ್ ಮನೆಯೊಳಗೆ...




