, , , , , , ,

KD The Devil Movie ಹಿಟ್ ಆಗಿದ್ರೂ, ಎಲ್ಲರ ಗಮನ ಸೆಳೆದದ್ದು ಈ ಹುಡುಗನೇ!

By Chandan Naik -

May 2, 2026

KD The Devil Movie ಬಿಡುಗಡೆಯಾದ ದಿನದಿಂದಲೇ ಭಾರೀ ಸದ್ದು ಮಾಡುತ್ತಿದೆ. ಏಪ್ರಿಲ್‌ 30ರಂದು ದೇಶಾದ್ಯಂತ ತೆರೆಕಂಡ ಈ ಸಿನಿಮಾ, ಕೇವಲ ಅಭಿಮಾನಿಗಳಲ್ಲಷ್ಟೇ ಅಲ್ಲದೆ, ಬಾಕ್ಸ್ ಆಫೀಸ್‌ದಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ನಟ ಧ್ರುವ ಸರ್ಜಾ ಅವರ ಪವರ್‌ಫುಲ್ ಅಭಿನಯ ಮತ್ತು ನಿರ್ದೇಶಕ ಜೋಗಿ ಪ್ರೇಮ್ ಅವರ ಸ್ಟೈಲಿಷ್...