, , , , , , ,

ಗೋವಾ ರಸ್ತೆಯಲ್ಲಿ ಕಿಚ್ಚನ ಪಡೆ ಅಬ್ಬರ! Kichcha’s Kings Bengaluru ತಂಡ ರೇಸಿಂಗ್ ಕಣದಲ್ಲಿ ಸಜ್ಜು

By Chandan Naik -

February 9, 2026

ಇಂಡಿಯನ್ ರೇಸಿಂಗ್ ಫೆಸ್ಟಿವಲ್ (IRF) ಭಾಗವಾಗಿ ಫೆಬ್ರವರಿ 14 ಮತ್ತು 15ರಂದು ಗೋವಾ ನಗರ ರಸ್ತೆಗಳು ಅಂತಾರಾಷ್ಟ್ರೀಯ ಮಟ್ಟದ ಸ್ಟ್ರೀಟ್ ರೇಸಿಂಗ್ ಕಣವಾಗಲಿವೆ. ಈ ಪ್ರಮುಖ ರೇಸಿಂಗ್ ಈವೆಂಟ್‌ನಲ್ಲಿ ನಟ ಕಿಚ್ಚ ಸುದೀಪ್ ಮಾಲೀಕತ್ವದ Kichcha’s Kings Bengaluru ತಂಡ ವಿಶೇಷ ಗಮನ ಸೆಳೆಯುತ್ತಿದೆ. ಸ್ಟ್ರೀಟ್ ರೇಸಿಂಗ್ ಎಂದರೆ...