kamnadafilms, kannadanewfilms, Komal Kumar
ಕೋಮಲ್ ಕುಮಾರ್ ಹೊಸ ಲಾಯರ್ ಲುಕ್: ‘ತೆನಾಲಿ ಡಿಎ ಎಲ್ಎಲ್ಬಿ’ ಸಿನಿಮಾ ದಾಖಲೆ ಮಾಡಲು ಸಜ್ಜು!
By Chandan Naik -
January 19, 2026
ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟ, ವಿತರಕ, ನಿರ್ಮಾಪಕ—ಎಲ್ಲಾ ಹುದ್ದೆಗಳಲ್ಲಿ ತಮ್ಮದೇ ಆದ ಗುರುತು ಮೂಡಿಸಿಕೊಂಡಿರುವ ಕೋಮಲ್ ಕುಮಾರ್ ಈಗ ಹೊಸ ಅವತಾರಕ್ಕೆ ಸಿದ್ಧರಾಗಿದ್ದಾರೆ. ಬಹುತೇಕರಿಗೆ ತಿಳಿಯದ ಸಂಗತಿ ಏನೆಂದರೆ ಕೋಮಲ್ ಅವರು ಲಾ ಪದವೀಧರ. ಕಾನೂನು ಅಧ್ಯಯನ ಮಾಡಿದರೂ ಅವರು ಬದುಕಿನ ದಾರಿಗೆ ಚಿತ್ರರಂಗವನ್ನೇ ಆರಿಸಿಕೊಂಡರು. ಈಗ ಅದೇ ಲಾ...




