Toxic Love Mocktail

Love Mocktail 3 Release Date: ಯುಗಾದಿಗೆ ಡಾರ್ಲಿಂಗ್ ಕೃಷ್ಣ ಎಂಟ್ರಿ, Toxic ಮುಂದೂಡಿಕೆ ಬಳಿಕ ದೊಡ್ಡ ಅವಕಾಶ

By Chandan Naik -

March 4, 2026

ಯಶ್ ಅಭಿನಯದ ಬಹುನಿರೀಕ್ಷಿತ Toxic ಸಿನಿಮಾ ಬಿಡುಗಡೆ ದಿನಾಂಕ ಬದಲಾಗಿದ್ದು, ಅದರ ಜಾಗದಲ್ಲಿ ಇದೀಗ Love Mocktail 3 Release Date ಹೊಸ ಚರ್ಚೆಗೆ ಕಾರಣವಾಗಿದೆ. ಮಾರ್ಚ್ 19ಕ್ಕೆ ಪ್ಲಾನ್ ಆಗಿದ್ದ ದೊಡ್ಡ ರಿಲೀಸ್ ಈಗ ಜೂನ್ 4ಕ್ಕೆ ಶಿಫ್ಟ್ ಆಗಿರುವುದರಿಂದ, ಯುಗಾದಿ ಹಬ್ಬದ ಲಾಂಗ್ ವೀಕೆಂಡ್ ಟಾರ್ಗೆಟ್...