Maruti e-Vitara ADAS, Maruti e-Vitara BaaS, Maruti e-Vitara battery warranty, Maruti e-Vitara features, Maruti e-Vitara price, Maruti e-Vitara range, Maruti electric SUV India
Maruti e-Vitara ಭಾರತದಲ್ಲಿ ಬಿಡುಗಡೆ: 543km ರೇಂಜ್, 11 ಲಕ್ಷ ಆರಂಭಿಕ ಬೆಲೆ!
By Chandan Naik -
February 19, 2026
ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ದೊಡ್ಡ ಹೆಜ್ಜೆ ಇಟ್ಟಿರುವ Maruti Suzuki ತನ್ನ ಮೊದಲ ಎಲೆಕ್ಟ್ರಿಕ್ ಎಸ್ಯುವಿ Maruti e-Vitara ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ನೆಕ್ಸಾ ಶೋರೂಮ್ಗಳ ಮೂಲಕ ಮಾರಾಟವಾಗುವ ಈ SUV, ಕಡಿಮೆ ಆರಂಭಿಕ ವೆಚ್ಚದೊಂದಿಗೆ ಖರೀದಿಸಲು ಅವಕಾಶ ನೀಡುತ್ತದೆ.ಗ್ರಾಹಕರು ರೂ. 21,000 ಟೋಕನ್ ಮೊತ್ತ...




