maruti suzuki, Maruti Suzuki India, Maruti Suzuki Swift, Maruti Swift Mileage, Maruti Swift Price, Maruti Swift Sales
Maruti Swift: ರೂ.5.79 ಲಕ್ಷಕ್ಕೆ 33 Km ಮೈಲೇಜ್ ನೀಡುವ ಜನಪ್ರಿಯ ಮಾರುತಿ ಕಾರು – ಪ್ರತಿದಿನ 574 ಯುನಿಟ್ಗಳ ಮಾರಾಟ!
By Chandan Naik -
February 6, 2026
Maruti Swift ಜನವರಿ 2026 ಮಾರಾಟ ದಾಖಲೆ: ಮಾರುತಿ ಸುಜುಕಿ ಸ್ವಿಫ್ಟ್ ಭಾರತೀಯ ಹ್ಯಾಚ್ಬ್ಯಾಕ್ ಮಾರುಕಟ್ಟೆಯಲ್ಲಿ ಸದಾ ಟಾಪ್ ಸ್ಥಾನದಲ್ಲಿರುವ ಕಾರು. 2026ರ ಜನವರಿ ತಿಂಗಳಲ್ಲಿ ಈ ಕಾರು ಒಟ್ಟು 17,806 ಯುನಿಟ್ಗಳ ಮಾರಾಟ ದಾಖಲಿಸಿದೆ. 2025ರ ಇದೇ ಅವಧಿಗೆ ಹೋಲಿಸಿದರೆ ಮಾರಾಟದಲ್ಲಿ 4.24% ವೃದ್ಧಿ ಕಂಡುಬಂದಿದೆ. ಅಂದರೆ,...




