Anxiety Relief, Healthy Foods, Mental Health, Mood Booster, Stress Relief Foods
Stress Relief Foods: ಮನಸ್ಸಿಗೆ ಶಾಂತಿ ಮತ್ತು ದೇಹಕ್ಕೆ ಆರೋಗ್ಯ ತರುವುದು ಹೇಗೆ?
By Chandan Naik -
March 5, 2026
ಕಣ್ಣಿಗೆ ಕಾಣುವಂಥ ರೋಗಗಳಿಗೆ ಔಷಧ ಬಳಸಬಹುದು. ಆದರೆ ಕಾಣದೆಯೇ ಮನಸ್ಸನ್ನು ಕಾಡುವ ಒತ್ತಡ ಮತ್ತು ಚಿಂತೆಗೆ ಕೇವಲ ಔಷಧ ಸರಿಯಲ್ಲ. ಮಾನಸಿಕ ಒತ್ತಡ ದೈಹಿಕ ಆರೋಗ್ಯಕ್ಕೂ ಪರಿಣಾಮ ಬೀರುತ್ತದೆ. ಆದ್ದರಿಂದ ಆಹಾರ, ಜೀವನಶೈಲಿ, ವ್ಯಾಯಾಮಗಳ ಮೂಲಕ Stress Relief Foods ಸೇವಿಸುವುದು ಮಹತ್ವದ್ದು. ಮೊದಲಿಗೆ, ನಿದ್ದೆ. ನಿದ್ದೆಗೆಟ್ಟರೆ ಬುದ್ಧಿಗೆಟ್ಟಂತೆ...




