, , , , ,

Skipping Breakfast Side Effects: ಬೆಳಗಿನ ಉಪಹಾರ ಸ್ಕಿಪ್ ಮಾಡ್ತೀರಾ? ಹಾಗಿದ್ರೆ ಈ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು!

By Chandan Naik -

May 10, 2026

Skipping Breakfast Side Effects: ಇತ್ತೀಚಿನ ದಿನಗಳಲ್ಲಿ ಅನೇಕರು ಕೆಲಸದ ಒತ್ತಡ, ತೂಕ ಇಳಿಕೆ, ಡಯಟ್ ಅಥವಾ ಬ್ಯುಸಿ ಜೀವನಶೈಲಿಯ ಕಾರಣದಿಂದ ಬೆಳಗಿನ ಉಪಹಾರವನ್ನು ತಪ್ಪಿಸುವ ಅಭ್ಯಾಸ ಮಾಡಿಕೊಂಡಿದ್ದಾರೆ. ಕೆಲವರಿಗೆ ಬೆಳಿಗ್ಗೆ ಹಸಿವೇ ಆಗುವುದಿಲ್ಲ. ಇನ್ನೂ ಕೆಲವರು “ಒಂದು ಟೀ ಕುಡಿದರೆ ಸಾಕು” ಎಂದು ಭಾವಿಸುತ್ತಾರೆ. ಆದರೆ ತಜ್ಞರ...