kannadanewfilms, MahavataraNarasimha, oscar
ಆಸ್ಕರ್ಗೆ ಎಂಟ್ರಿ ಕೊಟ್ಟ ಮಹಾವತಾರ ನರಸಿಂಹ ಸಿನಿಮಾ
By Chandan Naik -
November 23, 2025
ಜುಲೈ 25, 2025 ರಂದು ಬಿಡುಗಡೆಯಾದ ‘ಮಹಾವತಾರ ನರಸಿಂಹ’ ಚಿತ್ರವು 5೦ ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಕಲೆಕ್ಷನ್ ಸಾಧಿಸಿತು. ಈ ಚಿತ್ರವು OTT ಯಲ್ಲಿಯೂ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಕ್ಲೀಮ್ ಪ್ರೊಡಕ್ಷನ್ಸ್ ನಿರ್ಮಿಸಿದ ಮತ್ತು ಹೊಂಬಾಳೆ ಫಿಲ್ಮ್ಸ್ ಪ್ರಸ್ತುತಪಡಿಸಿದ ಅನಿಮೇಷನ್ ಚಲನಚಿತ್ರವಾಗಿದೆ . ಅಶ್ವಿನ್...




