, , , , , , , ,

OTT Release Kannada Movies: ಈ ವಾರ ಓಟಿಟಿಯಲ್ಲಿ ಕನ್ನಡ ಸಿನಿಮಾಗಳ ಹಬ್ಬ

By Chandan Naik -

June 4, 2026

OTT Release Kannada Movies: ಕನ್ನಡ ಸಿನಿಮಾಗಳ ಓಟಿಟಿ ಬಿಡುಗಡೆ ವಿಚಾರದಲ್ಲಿ ಚಿತ್ರರಂಗದಲ್ಲಿ ಸದಾ ಒಂದು ಚರ್ಚೆ ಇದ್ದೇ ಇರುತ್ತದೆ. ದೊಡ್ಡ ಬಜೆಟ್‌ನ, ಸ್ಟಾರ್ ನಟರ ಸಿನಿಮಾಗಳಿಗೆ ಸಿಗುವಷ್ಟು ಸುಲಭವಾಗಿ ಬೇರೆ ಚಿತ್ರಗಳಿಗೆ ಇಲ್ಲಿ ಜಾಗ ಸಿಗುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿರುತ್ತವೆ. ಕೆಲವು ಅತ್ಯುತ್ತಮ ಸಿನಿಮಾಗಳು ಥಿಯೇಟರ್‌ನಲ್ಲಿ ರಿಲೀಸ್...