, , , , , , ,

Yash Alibaug Property: ಅಲಿಬಾಗ್‌ನಲ್ಲಿ ‘ರಾಕಿಂಗ್ ಸ್ಟಾರ್‌’ ಯಶ್ ಭಾರಿ ಹೂಡಿಕೆ? ವೈರಲ್ ಆಗ್ತಿದೆ ಹೊಸ ಆಸ್ತಿ ಖರೀದಿ ಸುದ್ದಿ!

By Chandan Naik -

June 5, 2026

Yash Alibaug Property: ಕನ್ನಡ ಚಿತ್ರರಂಗದ ಗಡಿ ದಾಟಿ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ‘ರಾಕಿಂಗ್ ಸ್ಟಾರ್’ ಯಶ್, ಸದ್ಯ ತಮ್ಮ ಬಹುನಿರೀಕ್ಷಿತ ಸಿನಿಮಾಗಳಾದ ‘ಟಾಕ್ಸಿಕ್’ ಹಾಗೂ ‘ರಾಮಾಯಣ’ ಚಿತ್ರಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಕೆಜಿಎಫ್’ ಸರಣಿಯ ಜಾಗತಿಕ ಯಶಸ್ಸಿನ ಬಳಿಕ ಯಶ್ ಅವರ ಬ್ರ್ಯಾಂಡ್ ವ್ಯಾಲ್ಯೂ ಮತ್ತು...