JaiHanumanFilm, Kanatara, kannadafilms, kannadanewfilms, rishabsheety
ಹೊಸ ವರ್ಷದಿಂದ ರಿಷಬ್ ಶೆಟ್ಟಿ ಹೊಸ ಸಿನಿಮಾ ಶುರು: ಆರು ತಿಂಗಳಲ್ಲಿ ಮುಗಿಯುತ್ತಾ ಈ ಸಿನಿಮಾ?
By Chandan Naik -
November 20, 2025
ʻಕಾಂತಾರ: ಚಾಪ್ಟರ್ 1ʼ ಚಿತ್ರದ ಯಶಸ್ಸಿನ ಬಳಿಕ ನಟ ರಿಷಬ್ ಶೆಟ್ಟಿ ಅವರ ಮುಂದಿನ ಸಿನಿಮಾ ಬಗ್ಗೆ ಕುತೂಹಲ ಮೂಡಿದೆ. ಅವರ ಹೊಸ ಸಿನಿಮಾವು 2026ರ ಜನವರಿಯಿಂದ ಆರಂಭಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆಯಂತೆ. ರಿಷಬ್ ಅವರು ಈ ಚಿತ್ರಕ್ಕೆ ಆರು ತಿಂಗಳು ಕಾಲ್ಶೀಟ್ ನೀಡಿದ್ದು, ಅದೇ ವರ್ಷದ ಜೂನ್-ಜುಲೈ ಹೊತ್ತಿಗೆ...




