, , , , , ,

Yash Toxic Movie New Release Date 2026: ಮಾರ್ಚ್ ಬದಲು ಜೂನ್ ರಿಲೀಸ್ ಯಾಕೆ?

By Chandan Naik -

March 4, 2026

ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಇದೀಗ ಹೊಸ ಅಪ್‌ಡೇಟ್‌ನೊಂದಿಗೆ ಸುದ್ದಿಯಲ್ಲಿದೆ. Yash Toxic Movie New Release Date 2026 ಬಗ್ಗೆ ಅಧಿಕೃತ ಘೋಷಣೆ ಹೊರಬಿದ್ದಿದ್ದು, ಮಾರ್ಚ್ ಬಿಡುಗಡೆಯನ್ನು ರದ್ದುಪಡಿಸಿ ಜೂನ್ ತಿಂಗಳಿಗೆ ಮುಂದೂಡಲಾಗಿದೆ. ಯಶ್ (Yash) ಅವರ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್...