, , , , , ,

Komal Rolex Kannada Movie: ಕೋಮಲ್ ಕುಮಾರ್ ‘ರೋಲೆಕ್ಸ್’ ಚಿತ್ರಕ್ಕೆ ವಿನೋದ್ ಪ್ರಭಾಕರ್ ಸಾಥ್!

By Chandan Naik -

June 17, 2026

Komal Rolex Kannada Movie: ಸ್ಯಾಂಡಲ್‌ವುಡ್‌ನಲ್ಲಿ ಸದ್ಯಕ್ಕೆ ದೊಡ್ಡ ಬಜೆಟ್‌ ಸಿನಿಮಾಗಳ ಹಾವಳಿ ಅಷ್ಟಾಗಿ ಇಲ್ಲದೇ ಇದ್ದರೂ, ಸ್ಟಾರ್‌ಗಳ ಸಿನಿಮಾಗಳು ಒಂದೊಂದಾಗಿಯೇ ಥಿಯೇಟರ್‌ಗೆ ಬರೋಕೆ ರೆಡಿಯಾಗುತ್ತಿವೆ. ಚಿತ್ರೀಕರಣ ಮುಗಿಸಿ ರಿಲೀಸ್‌ಗೆ ಕಾಯ್ತಿರೋ ಸಿನಿಮಾಗಳ ಸಾಲಿಗೆ ಈಗ ಕಾಮಿಡಿ ಸ್ಟಾರ್ ಕೋಮಲ್ ಕುಮಾರ್ ಅವರ ‘ರೋಲೆಕ್ಸ್’ ಕೂಡ ಸೇರಿಕೊಂಡಿದೆ. ಯಾವಾಗಲೂ...