70thFilmfareAwardsSouth2024, FilmfareAwardsSouth, FilmfareWinners2024, KannadaCinema, Shakhahaari, Sriimurali
70th Filmfare Awards South 2024 Winners: ಕನ್ನಡದ ಅತ್ಯುತ್ತಮ ನಟ, ನಟಿ ಯಾರು? ಸಂಪೂರ್ಣ ವಿಜೇತರ ಪಟ್ಟಿ
By Chandan Naik -
February 22, 2026
ಭಾರತದ ಪ್ರತಿಷ್ಠಿತ ಚಿತ್ರ ಪ್ರಶಸ್ತಿಗಳಲ್ಲಿ ಪ್ರಮುಖವಾದ Filmfare Awards South ಈ ಬಾರಿ ಅದ್ದೂರಿಯಾಗಿ ನೆರವೇರಿತು. 2024ರಲ್ಲಿ ಬಿಡುಗಡೆಯಾದ ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಚಿತ್ರಗಳಿಗೆ ಪ್ರಶಸ್ತಿಗಳು ಪ್ರದಾನ ಮಾಡಲಾಯಿತು. ಕೇರಳ ಪ್ರವಾಸೋದ್ಯಮದ ಸಹಯೋಗದಲ್ಲಿ ಕೊಚ್ಚಿಯ ಆಡ್ಲಕ್ಸ್ ಕನ್ವೆನ್ಷನ್ ಸೆಂಟರ್ನಲ್ಲಿ ಈ ಕಾರ್ಯಕ್ರಮ ನಡೆಯಿತು.ಈ ವರ್ಷದ 70th...




