Billa Ranga Baashaa Shooting, Dilip Chhabria DC2, Kannada Cinema News, Kiccha Sudeep Caravan, Sandalwood Costliest Caravan, Sudeep DC2 Caravan, Sudeep Luxury Caravan Price, Sudeep New Vanity Van
Kiccha Sudeep Caravan: ಬರೋಬ್ಬರಿ ₹6.5 ಕೋಟಿ! ಸ್ಯಾಂಡಲ್ವುಡ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಕ್ಯಾರಾವ್ಯಾನ್ ಖರೀದಿಸಿದ್ರಾ ಕಿಚ್ಚ ಸುದೀಪ್? ಒಳಗೆ ಏನೇನಿದೆ ನೋಡಿ!
By Chandan Naik -
June 28, 2026
Kiccha Sudeep Caravan: ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ನಟ ಕಿಚ್ಚ ಸುದೀಪ್ ಅವರ ಹೊಸ ಕ್ಯಾರಾವ್ಯಾನ್ ವಿಡಿಯೋಗಳೇ ಸಖತ್ ವೈರಲ್ ಆಗ್ತಿವೆ. ಸ್ಯಾಂಡಲ್ವುಡ್ ಇತಿಹಾಸದಲ್ಲೇ ಇದು ಅತ್ಯಂತ ಐಷಾರಾಮಿ ಮತ್ತು ದುಬಾರಿ ಕ್ಯಾರಾವ್ಯಾನ್ ಎನ್ನಲಾಗುತ್ತಿದ್ದು, ಇದರ ಅಂದಾಜು ಮೊತ್ತ ಬರೋಬ್ಬರಿ ₹6.5 ಕೋಟಿ ರೂಪಾಯಿ! ಕಿಚ್ಚ ಸುದೀಪ್ ಅವರಿಗೆ...



