Suzuki e Access, Suzuki e Access electric scooter, Suzuki e Access offer, Suzuki e Access price, Suzuki electric scooter
Suzuki e Access ಬ್ಯಾಟರಿ, ರೇಂಜ್ ಮತ್ತು ಟಾಪ್ ಸ್ಪೀಡ್ ವಿವರಗಳು
By Chandan Naik -
February 26, 2026
ಭಾರತೀಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಹೊಸ ಚೈತನ್ಯ ಮೂಡಿಸಿರುವ Suzuki e Access ಸ್ಕೂಟರ್‌ಗೆ ಕಂಪನಿ ಭರ್ಜರಿ ಆಫರ್ ಘೋಷಿಸಿದೆ. ಜನವರಿ 9ರಂದು ಅಧಿಕೃತವಾಗಿ ಪರಿಚಯಗೊಂಡ ಈ ಎಲೆಕ್ಟ್ರಿಕ್ ಸ್ಕೂಟರ್‌ಗೆ ದಿನೇ ದಿನೇ ಬೇಡಿಕೆ ಹೆಚ್ಚುತ್ತಿದ್ದು, ಮೊದಲ ತಿಂಗಳಲ್ಲೇ 200ಕ್ಕೂ ಹೆಚ್ಚು ಯುನಿಟ್‌ಗಳ ವಿತರಣೆ ನಡೆದಿದೆ. ಇದೀಗ ಮಾರಾಟ...




