kannadafilmindustry, kannadafilms, rockingstaryash, yashkannada
ಟಾಕ್ಸಿಕ್ ಟೀಸರ್ ಬಿಡುಗಡೆ : 40 ನೇ ಜನ್ಮದಿನದ ಸಂಭ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್
By Chandan Naik -
January 8, 2026
ರಾಕಿಂಗ್ ಸ್ಟಾರ್ ಯಶ್ ಅವರು ಗುರುವಾರ(ಜ8) 40 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.ಸಂಭ್ರಮದ ವೇಳೆ ಬಹುನಿರೀಕ್ಷಿತ ಟಾಕ್ಸಿಕ್ (A Toxic Fairy Tale For Grown-Ups) ಚಿತ್ರದ ಟೇಸರ್ ಬಿಡುಗಡೆ ಮಾಡಲಾಗಿದೆ. ಯಶ್ ಅವರು ಮತ್ತೊಮ್ಮೆ ಹುಟ್ಟುಹಬ್ಬದಂದು ಅಭಿಮಾನಿಗಳ ಭೇಟಿಯಿಂದ ದೂರವುಳಿದಿದ್ದಾರೆ. ಟಾಕ್ಸಿಕ್ ಈಗಾಗಲೇ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ....
ಯಶ್ ಗೆ ಜನ್ಮದಿನದ ಸಂಭ್ರಮ: ಹೇಗಿತ್ತು ರಾಕಿಂಗ್ ಸ್ಟಾರ್ ಸಿನಿ ಜರ್ನಿ?
By Chandan Naik -
January 8, 2026
ಕೆಜಿಎಫ್ ಸ್ಟಾರ್ ಯಶ್‌ಗೆ ಇಂದು (ಜನವರಿ 8) ಜನುಮದಿನದ ಸಂಭ್ರಮ. ಭಾರತೀಯ ಚಿತ್ರರಂಗದ ಅತಿದೊಡ್ಡ ತಾರೆಗಳಲ್ಲಿ ಒಬ್ಬರಾದ ಈ ನಟ, ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತಲೇ ಇದ್ದಾರೆ. ಅವರ ಅಭಿನಯ, ಪರದೆಯ ಉಪಸ್ಥಿತಿ ಎಲ್ಲವೂ ಫ್ಯಾನ್ಸ್‌ಗೆ ಅಚ್ಚು ಮೆಚ್ಚು. ಯಶ್ ಅವರು ಮೈಸೂರಿನವರು. ಅವರ ತಂದೆ ಅರುಣ್ ಕುಮಾರ್...
ಟಾಕ್ಸಿಕ್ ಸಿನಿಮಾ ಬಗ್ಗೆ ಕೊನೆಗೂ ಸಿಕ್ತು ಬಿಗ್ ಅಪ್ಡೇಟ್
By Chandan Naik -
December 9, 2025
ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಇನ್ನು 100 ದಿನ ಬಾಕಿಯಿದೆ. ಮಾರ್ಚ್ 19ಕ್ಕೆ ವಿಶ್ವದಾದ್ಯಂತ ಸಿನಿಮಾ ತೆರೆಗಪ್ಪಳಿಸಲಿದೆ. ಮತ್ತೊಮ್ಮೆ ರಿಲೀಸ್ ಡೇಟ್ ಕನ್ಫರ್ಮ್ ಮಾಡಿ ಚಿತ್ರತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಜೊತೆಗೆ ಚಿತ್ರದ ತಂತ್ರಜ್ಞರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಶೀಘ್ರದಲ್ಲೇ ಚಿತ್ರದ ಮತ್ತೊಂದು ಟೀಸರ್ ರಿಲೀಸ್ ಆಗಲಿದೆ....




