, , , , , , , , ,

Mango Pachha Movie: ಟಾಕ್ಸಿಕ್ ಪೋಸ್ಟ್‌ಪೋನ್: ಅದೇ ಸ್ಲಾಟ್‌ನಲ್ಲಿ ಅಬ್ಬರಿಸೋಕೆ ಸಜ್ಜಾದ ‘ಮ್ಯಾಂಗೋ ಪಚ್ಚ’

By Chandan Naik -

April 30, 2026

Mango Pachha Movie : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಮತ್ತೊಮ್ಮೆ ಮುಂದೂಡಿಕೆಯಾಗಿರುವುದು ಸಿನಿಪ್ರಿಯರಿಗೆ ನಿರಾಶೆ ತಂದಿದೆ. ಜೂನ್ 4ರಂದು ರಿಲೀಸ್ ಆಗಬೇಕಿದ್ದ ಈ ಸಿನಿಮಾ ಈಗ ಮುಂದಕ್ಕೆ ಹೋಗಿದ್ದು, ಹೊಸ ಬಿಡುಗಡೆ ದಿನಾಂಕ ಇನ್ನೂ ಘೋಷಣೆ ಆಗಿಲ್ಲ.ಆದರೆ, ಈ ಬದಲಾವಣೆಯಿಂದ ಇನ್ನೊಂದು...