Crime Thriller Kannada, Kannada Film News, Kannada Movies, Kichcha Sudeep, Mango Pachha Movie, Movie Release News, Sanchit Sanjeev, Sandalwood Updates, Toxic Movie Yash, Upcoming Kannada Movies
Mango Pachha Movie: ಟಾಕ್ಸಿಕ್ ಪೋಸ್ಟ್ಪೋನ್: ಅದೇ ಸ್ಲಾಟ್ನಲ್ಲಿ ಅಬ್ಬರಿಸೋಕೆ ಸಜ್ಜಾದ ‘ಮ್ಯಾಂಗೋ ಪಚ್ಚ’
By Chandan Naik -
April 30, 2026
Mango Pachha Movie : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಮತ್ತೊಮ್ಮೆ ಮುಂದೂಡಿಕೆಯಾಗಿರುವುದು ಸಿನಿಪ್ರಿಯರಿಗೆ ನಿರಾಶೆ ತಂದಿದೆ. ಜೂನ್ 4ರಂದು ರಿಲೀಸ್ ಆಗಬೇಕಿದ್ದ ಈ ಸಿನಿಮಾ ಈಗ ಮುಂದಕ್ಕೆ ಹೋಗಿದ್ದು, ಹೊಸ ಬಿಡುಗಡೆ ದಿನಾಂಕ ಇನ್ನೂ ಘೋಷಣೆ ಆಗಿಲ್ಲ.ಆದರೆ, ಈ ಬದಲಾವಣೆಯಿಂದ ಇನ್ನೊಂದು...




