Chandan Naik

ನನ್ನ ಹೆಸರು ಚಂದನ ನಾಯ್ಕ. ನಾನು ಕನ್ನಡ ಡಿಜಿಟಲ್ ಮೀಡಿಯಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಬರಹಗಾರ. ಸಿನಿಮಾ ಸುದ್ದಿ, ಮನರಂಜನೆ, ಆಟೋಮೊಬೈಲ್, ತಂತ್ರಜ್ಞಾನ, ಸರ್ಕಾರಿ ಯೋಜನೆಗಳ ಸುದ್ದಿಯನ್ನು ಸರಳ, ಸ್ಪಷ್ಟ ಹಾಗೂ ನಿಖರವಾಗಿ ಓದುಗರಿಗೆ ತಲುಪಿಸುವುದು ನನ್ನ ಪ್ರಮುಖ ಗುರಿ. ನಾನು ಕನ್ನಡ ಭಾಷೆಯಲ್ಲೇ ವಿಶ್ವಾಸಾರ್ಹ ಮತ್ತು ಸತ್ಯವಾದ ಮಾಹಿತಿಗಳೊಂದಿಗೆ ನಿಮಗೆ ಸುದ್ದಿಯನ್ನು ತಲುಪಿಸುತ್ತಲೇ ಇರುತ್ತೇನೆ. ತಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸ ಹೀಗೆಯೇ ಇರಲಿ.

Skoda Kushaq Facelift Teaser: ಭಾರತದಲ್ಲಿ ಶೀಘ್ರದಲ್ಲೇ ಲಾಂಚ್ ಆಗಲಿರುವ ಹೊಸ ಕುಶಾಕ್

January 20, 2026

ಜರ್ಮನ್ ಮೂಲದ ಕಾರು ತಯಾರಕ ಸ್ಕೋಡಾ ಆಟೋ ಇಂಡಿಯಾ (Skoda Auto India) ತನ್ನ ಜನಪ್ರಿಯ ಕಾಂಪ್ಯಾಕ್ಟ್ SUV ಸ್ಕೋಡಾ ಕುಶಾಕ್ ಫೇಸ್‌ಲಿಫ್ಟ್ (Skoda Kushaq Facelift) ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಗೆ ತರಲು ಸಜ್ಜಾಗಿದೆ. ಮುಂದಿನ ಕೆಲವೇ ವಾರಗಳಲ್ಲಿ ಈ ಹೊಸ ಮಾದರಿ ಅಧಿಕೃತವಾಗಿ ಬಿಡುಗಡೆ ಆಗುವ ಸಾಧ್ಯತೆ...

ಕೋಮಲ್‌ ಕುಮಾರ್ ಹೊಸ ಲಾಯರ್ ಲುಕ್: ‘ತೆನಾಲಿ ಡಿಎ ಎಲ್‌ಎಲ್‌ಬಿ’ ಸಿನಿಮಾ ದಾಖಲೆ ಮಾಡಲು ಸಜ್ಜು!

January 19, 2026

ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟ, ವಿತರಕ, ನಿರ್ಮಾಪಕ—ಎಲ್ಲಾ ಹುದ್ದೆಗಳಲ್ಲಿ ತಮ್ಮದೇ ಆದ ಗುರುತು ಮೂಡಿಸಿಕೊಂಡಿರುವ ಕೋಮಲ್‌ ಕುಮಾರ್‌ ಈಗ ಹೊಸ ಅವತಾರಕ್ಕೆ ಸಿದ್ಧರಾಗಿದ್ದಾರೆ. ಬಹುತೇಕರಿಗೆ ತಿಳಿಯದ ಸಂಗತಿ ಏನೆಂದರೆ ಕೋಮಲ್‌ ಅವರು ಲಾ ಪದವೀಧರ. ಕಾನೂನು ಅಧ್ಯಯನ ಮಾಡಿದರೂ ಅವರು ಬದುಕಿನ ದಾರಿಗೆ ಚಿತ್ರರಂಗವನ್ನೇ ಆರಿಸಿಕೊಂಡರು. ಈಗ ಅದೇ ಲಾ...

ಪ್ರೇಕ್ಷಕರಿಗಾಗಿ ಜನವರಿ 23ರಿಂದ ಮಾರ್ಕ್’ ಮತ್ತು ’45’ ಓಟಿಟಿಯಲ್ಲಿ ಮುಖಾಮುಖಿಯಾಗಿ,

January 18, 2026

ಕಳೆದ ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಚಿತ್ರರಂಗದಲ್ಲಿ ಎರಡು ಪ್ರಮುಖ ಚಿತ್ರಗಳು ಬಿಡುಗಡೆಗೊಂಡು ಕಿಚ್ಚ ಸುದೀಪ್ ಅಭಿಮಾನಿಗಳನ್ನು ಮತ್ತು ಚಲನಚಿತ್ರ ಪ್ರೇಮಿಗಳನ್ನು ಆಕರ್ಷಿಸಿದ್ದವು. ‘ಮಾರ್ಕ್’ ಮತ್ತು ’45’ ಎಂಬ ಈ ಎರಡು ಚಿತ್ರಗಳು ತಮ್ಮ ವಿಭಿನ್ನ ಕಥಾನಕ ಮತ್ತು ಶೈಲಿಯ ಮೂಲಕ ಪ್ರೇಕ್ಷಕರ ಗಮನ ಸೆಳೆದವು. ಬಾಕ್ಸಾಫೀಸ್‌ನಲ್ಲಿ ’45’ ಕೆಲವು...

Mouni Amavasye: ಪಾಪಗಳನ್ನು ಕಳೆಯುವ ಮೌನಿ ಅಮಾವಾಸ್ಯೆ; ಮೌನಿ ಅಮಾವಾಸ್ಯೆಯ ಆಚರಣೆ ಹಾಗೂ ಪೂಜಾ ವಿಧಾನ

January 18, 2026

Mouni Amavasye ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ, ಅಮಾವಾಸ್ಯೆ ದಿನಾಂಕವನ್ನು ಬಹಳ ಮಂಗಳಕರ ಮತ್ತು ಪವಿತ್ರವೆಂದು ಪರಿಗಣಿಸಲಾಗಿದೆ. ಪ್ರತಿ ತಿಂಗಳು ಒಂದು ಅಮಾವಾಸ್ಯೆ ಬರುತ್ತದೆ, ಅಂದರೆ ಒಂದು ವರ್ಷದಲ್ಲಿ ಒಟ್ಟು 12 ಅಮಾವಾಸ್ಯೆ ತಿಥಿಗಳು ಬರುತ್ತವೆ. ಮಾಘ ಮಾಸದ ಅಮಾವಾಸ್ಯೆಯ ದಿನವನ್ನು ಮೌನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ ಮತ್ತು ಈ...

Bigg Boss Kannada 12:

Bigg Boss Kannada 12: ವಿನ್ನರ್ ಗೆ ಬಂದಿದೆ 37ಕೋಟಿ ಮತ, ದಾಖಲೆ ಬರೆದ ಆ ಸ್ಪರ್ಧಿ ಯಾರು?

January 17, 2026

Bigg Boss Kannada 12: ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡ ಸೀಸನ್‌ ಸದ್ಯ ಅಂತಿಮ ಘಟ್ಟಕ್ಕೆ ತಲುಪಿದೆ. ಕನ್ನಡ ಬಿಗ್ಬಾಸ್ ಸೀಸನ್ 12 ವಿಜೇತರಾಗುವ ಸ್ಪರ್ಧಿಗೆ ಬರೋಬ್ಬರಿ 37 ಕೋಟಿಗೂ ಅಧಿಕ ಮತಗಳು ಬಂದಿವೆ ಎಂದು ಕಿಚ್ಚ ಸುದೀಪ್‌ ಅವರು ವೇದಿಕೆ ಮೇಲೆ ಬಹಿರಂಗಪಡಿಸಿದ್ದಾರೆ....

ನೀವು ಮಣ್ಣಿನ ಪಾತ್ರೆ, ಮಡಕೆ ಬಳಸುತ್ತೀರಾ?  ಹಾಗಾದ್ರೆ ತಪ್ಪದೆ ಈ ವಾಸ್ತು ನಿಯಮ ಪಾಲಿಸಿ. ಮಣ್ಣಿನ ಮಡಿಕೆಯ ಸರಿಯಾದ ಉಪಯೋಗ ಮತ್ತು ಮಾಹಿತಿ.

January 17, 2026

ಒಂದು ಕಾಲದಲ್ಲಿ ಬಹುತೇಕ ಎಲ್ಲರ ಮನೆಯಲ್ಲಿ ಮಣ್ಣಿನ ಪಾತ್ರೆ ಗಳಿರುತ್ತಿದ್ದವು. ಅನ್ನ, ಸಾರು ಸೇರಿದಂತೆ ಎಲ್ಲವೂ ಅದರಲ್ಲೇ ತಯಾರಾಗುತ್ತಿತ್ತು. ಮಣ್ಣಿನ ಮಡಕೆಗಳಂತೂ ಫ್ರಿಡ್ಜ್‌ನಂತೆ ನೀರನ್ನು ತಣ್ಣಗಿಟ್ಟು, ಬಿಸಿಲಲ್ಲಿ ದಣಿದು ಬಂದ ಮನೆಯ ಸದಸ್ಯರ ದಾಹ ನೀಗುತ್ತಿದ್ದವು. ಮಣ್ಣಿನ ಮಡಕೆಯಲ್ಲಿ ಮಾಡಿಟ್ಟ ಅಡುಗೆ ಹೆಚ್ಚು ಆರೋಗ್ಯ ಲಾಭಗಳನ್ನು ತಂದುಕೊಡುತ್ತಿತ್ತು. ಆದರೀಗಿನ ...

8 ವರ್ಷಗಳ ಬಳಿಕ ಚಿತ್ರರಂಗಕ್ಕೆ ಮರಳಿದ ನಾಯಕಿ ಅಮೂಲ್ಯ. ನಾಯಕ ಯಾರು? ಚಿತ್ರ ಯಾವುದು ಗೊತ್ತಾ?

January 16, 2026

8 ವರ್ಷಗಳ ಬಳಿಕ ಚಿತ್ರರಂಗಕ್ಕೆ ಮರಳಿದ ನಾಯಕಿ ಅಮೂಲ್ಯ ಪುನಃ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮದುವೆ ಬಳಿಕ ಸಿನಿಮಾರಂಗದಿಂದ ದೂರ ಸರಿದಿದ್ದ ಅಮೂಲ್ಯ ಬರೋಬ್ಬರಿ 8 ವರ್ಷಗಳ ಬಳಿಕ ಪೀಕಬೂ ಸಿನಿಮಾ ಮೂಲಕ ವಾಪಾಸ್ ಆಗಿದ್ದಾರೆ. ಮಂಜು ಸ್ವರಾಜ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಅಮೂಲ್ಯ ಲುಕ್ ಟೀಸರ್ ಅನೌನ್ಸ್...

ಬಜಾಜ್ ನ ಹೊಸ ಚೇತಕ್ C25 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ: ಕಡಿಮೆ ಬೆಲೆ, ಅಧಿಕ ರೇಂಜ್ 

January 15, 2026

ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಬಜಾಜ್ ಆಟೋ ತನ್ನ ಜನಪ್ರಿಯ ಚೇತಕ್ ಬ್ರ್ಯಾಂಡ್ ಅಡಿಯಲ್ಲಿ ಚೇತಕ್ C25 ಎಂಬ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಇದನ್ನು ₹91,399 (ಎಕ್ಸ್-ಶೋರೂಂ) ಆರಂಭಿಕ ಬೆಲೆಗೆ ಪರಿಚಯಿಸಿದೆ. ಚೇತಕ್ ಕುಟುಂಬದಲ್ಲಿನ ಈ ಹೊಸ ಮಾದರಿಯು...

are-you-planning-to-buy-a-new-car-for-the-new-year-then-here-is-the-new-tata-punch-2026

ಹೊಸ ವರ್ಷಕ್ಕೆ ಹೊಸ ಕಾರು ತಗೊಳ್ಳೋ ಪ್ಲಾನ್ ಇದೆಯಾ? ಹಾಗಾದ್ರೆ ಇಲ್ಲಿದೆ ಹೊಸ ಟಾಟಾ ಪಂಚ್ 2026

January 14, 2026

ಸೆಪ್ಟಿ ಅನ್ನೋದು ಈಗ ಕಂಪನಿಗಳು ಕೊಡುವಂತಹ ಒಂದು ಔದಾರ್ಯ ಅಲ್ಲ. ಅದು ಗ್ರಾಹಕರಿಗೆ ಬೇಕಾಗುವಂತಹ ಒಂದು ಹಕ್ಕು ಅಂತಾನೆ ಹೇಳಬಹುದು. ಇದನ್ನ ಯಾವಾಗಲೂ ಅನುಸರಿಸಿಕೊಂಡು ಬಂದಂತಹ  ಕಂಪನಿ  ಅದು ಬೇರೆ ಯಾವ್ದು ಅಲ್ಲ ನಮ್ಮ ಹೆಮ್ಮೆಯ ಟಾಟಾ ಮೋಟಾರ್ಸ್. ಭಾರತದ ಪ್ರಮುಖ ವಾಹನ ತಯಾರಕರಲ್ಲಿ ಒಂದಾದ ಟಾಟಾ ಮೋಟಾರ್ಸ್...

ದಾಸವಾಳ ಹೂವಿನ ಈ ನಿಯಮಗಳನ್ನು  ಪಾಲಿಸಿದರೆ ಆರ್ಥಿಕ ಸ್ಥಿತಿ ಮಾತ್ರವಲ್ಲದೆ ಜೀವನದ ದಿಕ್ಕೇ ಬದಲಾಗುವ ಸಾಧ್ಯತೆಯಿದೆ

January 13, 2026

ವಾಸ್ತು ಶಾಸ್ತ್ರದ  ಪ್ರಕಾರ ದಾಸವಾಳದ ಹೂವಿಗೆ ಅಪಾರ ಮಹತ್ವವಿದೆ. ದಾಸವಾಳವನ್ನು  ಭಾಗ್ಯವನ್ನು ಆಕರ್ಷಿಸುವ ಹೂವೆಂದು ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ವಾಸ್ತು ಶಾಸ್ತ್ರದ ಸಲಹೆಯಂತೆ ಹೂವನ್ನು ಸರಿಯಾದ ಕ್ರಮದಲ್ಲಿ ಬಳಸಿದರೆ ಅದೃಷ್ಟದ ದ್ವಾರ ತೆರೆಯಬಹುದು. ವಿಶೇಷವಾಗಿ ದಾಸವಾಳ ಹೂವನ್ನು ಲಕ್ಷ್ಮೀ ದೇವಿಗೆ ಅರ್ಪಿಸಿದರೆ ಧನ ಹಾಗೂ ಸಂಪತ್ತಿನ ಹರಿವು ಹೆಚ್ಚಾಗುತ್ತದೆ ಎಂಬ...

Previous Next