Chandan Naik
ನನ್ನ ಹೆಸರು ಚಂದನ ನಾಯ್ಕ. ನಾನು ಕನ್ನಡ ಡಿಜಿಟಲ್ ಮೀಡಿಯಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಬರಹಗಾರ. ಸಿನಿಮಾ ಸುದ್ದಿ, ಮನರಂಜನೆ, ಆಟೋಮೊಬೈಲ್, ತಂತ್ರಜ್ಞಾನ, ಸರ್ಕಾರಿ ಯೋಜನೆಗಳ ಸುದ್ದಿಯನ್ನು ಸರಳ, ಸ್ಪಷ್ಟ ಹಾಗೂ ನಿಖರವಾಗಿ ಓದುಗರಿಗೆ ತಲುಪಿಸುವುದು ನನ್ನ ಪ್ರಮುಖ ಗುರಿ. ನಾನು ಕನ್ನಡ ಭಾಷೆಯಲ್ಲೇ ವಿಶ್ವಾಸಾರ್ಹ ಮತ್ತು ಸತ್ಯವಾದ ಮಾಹಿತಿಗಳೊಂದಿಗೆ ನಿಮಗೆ ಸುದ್ದಿಯನ್ನು ತಲುಪಿಸುತ್ತಲೇ ಇರುತ್ತೇನೆ. ತಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸ ಹೀಗೆಯೇ ಇರಲಿ.
ಈ ರಾಶಿಯವರಿಗೆ ಇವತ್ತು ಬಂದ ಅವಕಾಶ ಕೈ ತಪ್ಪಿದರೆ ಮತ್ತೆ ಬಾರದು. ದಿನದ ಆರಂಭದಲ್ಲಿಯೇ ಇವರಿಗೆ ಅವಕಾಶಗಳ ಸರಮಾಲೆ.
January 7, 2026
ಮೇಷ (Aries): ಈ ದಿನ ನಿಮ್ಮ ಆಲೋಚನೆಗಳು ವೇಗವಾಗಿ ಕಾರ್ಯರೂಪಕ್ಕೆ ಬರಲಿವೆ. ಕೆಲಸದ ವಿಷಯದಲ್ಲಿ ತಕ್ಷಣ ಫಲಿತಾಂಶ ಕಾಣದಿದ್ದರೂ ನಿರಾಶರಾಗಬೇಡಿ. ಹಿರಿಯರ ಸಲಹೆ ಗಮನಿಸಿದರೆ ತಪ್ಪು ತಪ್ಪಿಸಿಕೊಳ್ಳಬಹುದು. ಹಣಕಾಸಿನಲ್ಲಿ ಸಣ್ಣ ಖರ್ಚುಗಳು ಹೆಚ್ಚಾಗಬಹುದು, ಆದರೆ ಅವು ಅಗತ್ಯವಿರುತ್ತವೆ. ಮನೆಯೊಳಗಿನ ಸಂಭಾಷಣೆಗಳಲ್ಲಿ ಸ್ಪಷ್ಟತೆ ಇರಲಿ. ಯಾರಾದರೂ ನಿಮ್ಮ ಮಾತನ್ನು ತಪ್ಪಾಗಿ...
ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲಿನ ಸಮಸ್ಯೆಯೇ? ಹಾಗಾದರೆ ಈ ಆಹಾರವನ್ನು ಟ್ರೈ ಮಾಡಿ
January 6, 2026
ವಯಸ್ಸು ಆದ್ದಂತೆ ಕೂದಲು ಬಿಳಿ ಬಣ್ಣಕ್ಕೆ ಬರೋದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ 20 ಮತ್ತು 30ರ ಹರೆಯದವರಲ್ಲಿಯೇ ಕೂದಲು ಬೆಳ್ಳಗಾಗುವುದು ಬಹುದೊಡ್ಡ ಸಮಸ್ಯೆ ಎನಿಸಿಕೊಂಡಿದೆ. ಇದರಿಂದಾಗಿ ಹೆಚ್ಚಿನವರು ಮುಜುಗರಕ್ಕೊಳಗಾಗುತ್ತಾರೆ. ಇದನ್ನಂತು ಮರೆಮಾಚಲು ನಾನಾ ರೀತಿಯ ಸರ್ಕಸ್ ಮಾಡಿದರೂ ಪರಿಹಾರ ಸಿಗುವುದಿಲ್ಲ. ಆನುವಂಶಿಕತೆ ಜತೆ ನಾವು ಸೇವಿಸುವ ಆಹಾರ...
ಈ ದಿನ ಈ ರಾಶಿಯವರಿಗೆ ಶುಭಸುದ್ದಿ! ಈ ರಾಶಿಗಳ ಭಾಗ್ಯದ ದಿಕ್ಕು ಬದಲಾಗಲಿದೆ
January 6, 2026
ಮೇಷ (Aries) : ಈ ದಿನ ನಿಮ್ಮೊಳಗಿನ ತಾಳ್ಮೆ ದೊಡ್ಡ ಶಕ್ತಿಯಾಗಿರುತ್ತದೆ. ಕೆಲಸದ ವಿಷಯದಲ್ಲಿ ತಕ್ಷಣದ ಫಲಿತಾಂಶ ನಿರೀಕ್ಷಿಸದೆ ನಿರಂತರ ಪ್ರಯತ್ನಕ್ಕೆ ಆದ್ಯತೆ ಕೊಡಿ. ಸಹೋದ್ಯೋಗಿಗಳ ಜೊತೆ ಮಾತುಕತೆ ಮಾಡುವಾಗ ಸ್ವಲ್ಪ ಎಚ್ಚರ ಅಗತ್ಯ. ಮನೆಯವರ ಬೆಂಬಲ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಹಣಕಾಸಿನ ವಿಷಯದಲ್ಲಿ ಸಣ್ಣ ಲೆಕ್ಕಾಚಾರ ತಪ್ಪಾದರೂ...
ʻಲವ್ ಮಾಕ್ಟೇಲ್ 3ʼ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ ʻಡಾರ್ಲಿಂಗ್ʼ ಕೃಷ್ಣ
January 5, 2026
2020ರಲ್ಲಿ ʻಲವ್ ಮಾಕ್ಟೇಲ್ʼ ಸಿನಿಮಾವನ್ನು ನಿರ್ಮಾಣ, ನಿರ್ದೇಶಿಸಿ ಭರ್ಜರಿ ಯಶಸ್ಸು ಕಂಡವರು ʻಡಾರ್ಲಿಂಗ್ʼ ಕೃಷ್ಣ ಮತ್ತು ಮಿಲನಾ ನಾಗರಾಜ್ ದಂಪತಿ. ʻಲವ್ ಮಾಕ್ಟೇಲ್ 2ʼ ಹಿಟ್ ಆಗುತ್ತಿದ್ದಂತೆಯೇ, ಅದರ ಸೀಕ್ವೇಲ್ ಅನ್ನು ಕೂಡ ಮಾಡಿದ್ದರು ಕೃಷ್ಣ ಮತ್ತು ಮಿಲನಾ. ಇದೀಗ ಕೃಷ್ಣ ʻಲವ್ ಮಾಕ್ಟೇಲ್ 2ʼ ಸಿನಿಮಾವನ್ನು ಕಂಪ್ಲೀಟ್...
ಅದೃಷ್ಟ ದಿಕ್ಕು ಬದಲಿಸುವ ದಿನ, ಗ್ರಹಬಲ ಬಲಿಷ್ಠವಾಗಿರುವುದರಿಂದ ಈ ರಾಶಿಯವರಿಗೆ ಲಾಭದ ದಿನವಾಗಲಿದೆ.
January 5, 2026
ಮೇಷ (Aries): ಈ ದಿನ ನಿಮ್ಮ ಮನಸ್ಸಿನಲ್ಲಿ ಹಲವು ವಿಚಾರಗಳು ಒಂದೇ ಸಮಯದಲ್ಲಿ ಚಲಿಸಬಹುದು. ತ್ವರಿತ ನಿರ್ಧಾರ ತೆಗೆದುಕೊಳ್ಳುವ ಮೊದಲು ಸ್ವಲ್ಪ ಯೋಚನೆ ಅವಶ್ಯಕ. ಕೆಲಸದ ಸ್ಥಳದಲ್ಲಿ ನಿಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿದರೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತದೆ. ಹಣಕಾಸು ವಿಷಯದಲ್ಲಿ ಅಜಾಗರೂಕತೆ ತೋರಿದರೆ ಸಣ್ಣ ತೊಂದರೆ ಉಂಟಾಗಬಹುದು. ಕುಟುಂಬದವರ...
ಇಂದಿನ ದಿನ ಯಾವ ರಾಶಿಯವರಿಗೆ ಲಾಭ, ಯಾರಿಗೆ ಪರೀಕ್ಷೆ? ಈ ರಾಶಿಗಳಿಗೆ ಎಚ್ಚರಿಕೆ ಬೇಕು. 12 ರಾಶಿಗಳ ಅವಲೋಕನ ಇಲ್ಲಿದೆ
January 4, 2026
ಮೇಷ (Aries): ಈ ದಿನ ಶಾಂತವಾಗಿರುವ ಅನುಭವ ಪಡೆಯುವಿರಿ. ಅತಿಯಾದ ಮಾತು ಅಥವಾ ವಾದಗಳಿಂದ ದೂರ ಉಳಿಯುವುದು ಒಳಿತು. ಕೆಲಸದ ಸ್ಥಳದಲ್ಲಿ ನಿಮ್ಮ ಗಮನ ಚದುರದಂತೆ ನೋಡಿಕೊಳ್ಳಬೇಕು. ಯಾರಾದರೂ ನಿಮ್ಮ ಬಗ್ಗೆ ತಪ್ಪು ಅರ್ಥ ಮಾಡಿಕೊಂಡಿದ್ದರೆ, ಅದನ್ನು ಶಾಂತವಾಗಿ ಸರಿಪಡಿಸುವ ಅವಕಾಶ ಸಿಗುತ್ತದೆ. ಹಣದ ವ್ಯವಹಾರದಲ್ಲಿ ಹೊಸ ಪ್ರಯೋಗಕ್ಕೆ...
ಈ ರಾಶಿಗಳಿಗೆ ಊಹೆಗೂ ಮೀರಿದ ದಿನ! ಈ ರಾಶಿಯವರಿಗೆ ಕೈಹಿಡಿಯುತ್ತೆ. ಯಾವೆಲ್ಲಾ ರಾಶಿಯವರಿಗೆ ಶುಭಸುದ್ದಿ?
January 3, 2026
ಮೇಷ (Aries): ಈ ದಿನ ನಿಮ್ಮಲ್ಲಿ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ಹೆಚ್ಚಾಗಿ ಕಾಣಿಸುತ್ತದೆ. ಕೆಲಸದ ವಿಷಯದಲ್ಲಿ ನೀವು ಹಿಂದೆ ಹಿಂಜರಿದಿದ್ದ ವಿಚಾರಗಳನ್ನೇ ಮತ್ತೆ ಪರಿಶೀಲಿಸುವ ಅವಕಾಶ ಸಿಗುತ್ತದೆ. ಅತಿಯಾದ ಆತುರ ಬೇಡ, ಯೋಚಿಸಿ ಮುನ್ನಡೆಯಿರಿ. ಕುಟುಂಬದ ಹಿರಿಯರ ಮಾತುಗಳಲ್ಲಿ ಉಪಯುಕ್ತ ಸೂಚನೆ ಸಿಗಬಹುದು. ಹಣಕಾಸಿನಲ್ಲಿ ಸಣ್ಣ ಲಾಭ ಕಂಡರೂ...
ಶುಕ್ರವಾರದ ಲಕ್ಷ್ಮೀ ದೇವಿಯ ಪೂಜೆ ಈ ರೀತಿ ಇರಲಿ
January 2, 2026
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರವಾರ ಲಕ್ಷ್ಮೀ ದೇವಿಯ ದಿನ. ಈ ದಿನ ಲಕ್ಷ್ಮೀಯನ್ನು ಪೂಜಿಸುವವರ ಮನೆಯಲ್ಲಿ ಆಕೆ ಸದಾ ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ. ಪ್ರತಿ ಶುಕ್ರವಾರ ಶ್ರದ್ಧಾ ಭಕ್ತಿಯಿಂದ ಅದರಲ್ಲೂ ಉಪವಾಸವಿದ್ದು ಲಕ್ಷ್ಮೀಯನ್ನು ಪೂಜಿಸಿದರೆ ಅವಳ ಕೃಪೆಗೆ ಬೇಗನೆ ಪಾತ್ರರಾಗುತ್ತಾರೆ. ಲಕ್ಷ್ಮೀ ದೇವಿ ಕರುಣೆ ತೋರಿದರೆ ಹಣದ...
Daily Horoscope, Uncategorized
ದಿನ ಭವಿಷ್ಯ 2-1-2026: ಹಣಕಾಸಿನ ವಿಷಯದಲ್ಲಿ ಈ ರಾಶಿಯವರು ಎಚ್ಚರಿಕೆ ವಹಿಸುವುದು ಅಗತ್ಯ.
January 2, 2026
ಮೇಷ (Aries): ಈ ದಿನ ನಿಮ್ಮ ಮನಸ್ಸು ಸ್ಪಷ್ಟ ದಿಕ್ಕಿನತ್ತ ಸಾಗುತ್ತದೆ. ಹಳೆಯ ನಿರ್ಧಾರವೊಂದನ್ನು ಮರುಪರಿಶೀಲಿಸುವ ಅಗತ್ಯ ಬರುವುದು. ಕೆಲಸದಲ್ಲಿ ನಿಮ್ಮ ಪ್ರಾಮಾಣಿಕತೆ ಗಮನಕ್ಕೆ ಬರುತ್ತದೆ. ಅತಿಯಾದ ವೇಗದಿಂದ ಮಾತುಗಳು ತಪ್ಪಾಗಿ ಅರ್ಥವಾಗುವ ಸಾಧ್ಯತೆ ಇದೆ. ಹಣಕಾಸಿನ ವಿಷಯದಲ್ಲಿ ಸಣ್ಣ ಖರ್ಚು ದೊಡ್ಡ ಪರಿಣಾಮ ತರುವ ಸಾಧ್ಯತೆ ಇದೆ....
ಮೆಂತೆ ಸೊಪ್ಪು ಸೇವಿಸುವುದರಿಂದ ಆರೋಗ್ಯಕ್ಕೆ ಸಿಗಲಿದೆ ಹತ್ತಾರು ಪ್ರಯೋಜನ
January 1, 2026
ಚಳಿಗಾಲದಲ್ಲಿ ಸಹಜವಾಗಿಯೇ ವಾತಾವರಣದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿರುವುದರಿಂದ ದೇಹದ ಉಷ್ಣತೆ ದೇಹದಲ್ಲೇ ಉಳಿಯುತ್ತದೆ. ಅಲ್ಲದೆ ಈ ಕಾಲದಲ್ಲಿ ಒಂದಷ್ಟು ಆರೋಗ್ಯ ಸಮಸ್ಯೆ ಕಾಡುತ್ತದೆ . ಚಳಿಗಾಲದಲ್ಲಿ ಶೀತ, ನೆಗಡಿ, ತಲೆನೋವಿನಂತಹ ಅನೇಕ ಅನಾರೋಗ್ಯ ಸಮಸ್ಯೆಗಳು ಬಾಧಿಸುತ್ತದೆ. ಹಾಗಾಗಿ ಚಳಿಗಾಲದಲ್ಲಿ ಹೆಚ್ಚು ಮುಂಜಾಗೃತೆಯಿಂದ ಇರುವುದು ಸೂಕ್ತ. ಈ ಕಾಲದಲ್ಲಿ ಜೀರ್ಣಶಕ್ತಿ...




