Chandan Naik

ನನ್ನ ಹೆಸರು ಚಂದನ ನಾಯ್ಕ. ನಾನು ಕನ್ನಡ ಡಿಜಿಟಲ್ ಮೀಡಿಯಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಬರಹಗಾರ. ಸಿನಿಮಾ ಸುದ್ದಿ, ಮನರಂಜನೆ, ಆಟೋಮೊಬೈಲ್, ತಂತ್ರಜ್ಞಾನ, ಸರ್ಕಾರಿ ಯೋಜನೆಗಳ ಸುದ್ದಿಯನ್ನು ಸರಳ, ಸ್ಪಷ್ಟ ಹಾಗೂ ನಿಖರವಾಗಿ ಓದುಗರಿಗೆ ತಲುಪಿಸುವುದು ನನ್ನ ಪ್ರಮುಖ ಗುರಿ. ನಾನು ಕನ್ನಡ ಭಾಷೆಯಲ್ಲೇ ವಿಶ್ವಾಸಾರ್ಹ ಮತ್ತು ಸತ್ಯವಾದ ಮಾಹಿತಿಗಳೊಂದಿಗೆ ನಿಮಗೆ ಸುದ್ದಿಯನ್ನು ತಲುಪಿಸುತ್ತಲೇ ಇರುತ್ತೇನೆ. ತಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸ ಹೀಗೆಯೇ ಇರಲಿ.

ದಿನ ಭವಿಷ್ಯ 15-12-2025: ಹಣ, ಕೆಲಸ, ಕುಟುಂಬ: ಇಂದಿನ ರಾಶಿಫಲದಲ್ಲಿ ಎಲ್ಲಕ್ಕೂ ಉತ್ತರ ಇದೆ

December 15, 2025

ಮೇಷ (Aries): ಈ ದಿನ ನೀವು ತೆಗೆದುಕೊಳ್ಳುವ ಒಂದು ಸಣ್ಣ ನಿರ್ಧಾರ ಭವಿಷ್ಯದಲ್ಲಿ ದೊಡ್ಡ ಪರಿಣಾಮ ಬೀರುತ್ತದೆ. ಕೆಲಸದ ವಿಷಯದಲ್ಲಿ ಸ್ವಲ್ಪ ಒತ್ತಡ ಇದ್ದರೂ ಅದನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ನಿಮ್ಮಲ್ಲಿದೆ. ಹಳೆಯ ಸ್ನೇಹಿತರೊಂದಿಗೆ ಮತ್ತೆ ಸಂಪರ್ಕ ಸಾಧಿಸುವ ಅವಕಾಶ ಎದುರಾಗಬಹುದು. ಹಣಕಾಸು ವ್ಯವಹಾರಗಳಲ್ಲಿ ತಾಳ್ಮೆ ಅಗತ್ಯ, ತಕ್ಷಣದ...

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬ್ರಹ್ಮಗಂಟು ಗೀತಾ ಭಾರತಿ ಭಟ್

December 14, 2025

‘ಬ್ರಹ್ಮಗಂಟು’ ಧಾರಾವಾಹಿಯಲ್ಲಿ ನಟಿಸಿ ಗೀತಾ ಭಾರತಿ ಭಟ್ ಗಮನ ಸೆಳೆದಿದ್ದರು. ಒಳ್ಳೆ ಗಾಯಕಿ ಸಹ ಆಗಿರುವ ಗೀತಾ ಬಿಗ್‌ಬಾಸ್ ಕನ್ನಡ ಸೀಸನ್-8ರ  ಸ್ಪರ್ಧಿಯಾಗಿ ದೊಡ್ಮನೆ ಒಳಗೆ ಹೋಗಿದ್ದರು. ನಟಿ ಇದೀಗ ವೈವಾಹಿಕ ಜೀವನಕ್ಕೆ  ಕಾಲಿಟ್ಟಿದ್ದಾರೆ. ಪ್ರಸ್ತುತ ಅಮೃತಧಾರೆ ಯಲ್ಲಿ ನಟಿಸುತ್ತಿದ್ದಾರೆ. ನಟಿಯ ಮದುವೆ ಫೋಟೋಗಳು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ...

ಭಾನುವಾರದಂದು ಈ ಕೆಲಸಗಳನ್ನು ಅಪ್ಪಿ- ತಪ್ಪಿಯೂ ಮಾಡಬೇಡಿ

December 14, 2025

ಹಿಂದು ಧರ್ಮದಲ್ಲಿ  ಒಂದೊಂದು ವಾರಕ್ಕೂ ಒಂದೊಂದು ಗ್ರಹ ಅಧಿಪತಿಯಾಗಿರುತ್ತದೆ. ಅದೇ ರೀತಿ ಜ್ಯೋತಿಷ್ಯ ಶಾಸ್ತ್ರದಲ್ಲಿ  ಗ್ರಹದ ಸ್ಥಾನವನ್ನು ಹೊಂದಿರುವ ರವಿ ಅಥವಾ ಸೂರ್ಯನ ವಾರ ಭಾನುವಾರವಾಗಿದ್ದು, ಈ ದಿನದಂದು ಸೂರ್ಯನಿಗೆ ಇಷ್ಟವಾಗದ ಕೆಲಸಗಳನ್ನು ಮಾಡುವುದರಿಂದ ಆ ಗ್ರಹ ನಮ್ಮ ಕುಂಡಲಿಯಲ್ಲಿ ದುರ್ಬಲನಾಗುವ ಸಾಧ್ಯತೆಗಳಿರುತ್ತವೆ. ಹಾಗಾದ್ರೆ ಭಾನುವಾರದಂದು ಯಾವೆಲ್ಲಾ ಕೆಲಸಗಳನ್ನು...

ದಿನ ಭವಿಷ್ಯ 14-12-2025: ಶುಕ್ರ ಸಂಚಾರ, ಅನಿರೀಕ್ಷಿತ ಹಣ! ಈ ರಾಶಿಗಳಿಗೆ ಸಮಸ್ಯೆಗಳಿಂದ ಮುಕ್ತಿ

December 14, 2025

ಮೇಷ (Aries): ಈ ದಿನ ಕೈಗೊಂಡ ಕೆಲಸಗಳಲ್ಲಿ ಸ್ಪಷ್ಟತೆ ದೊರೆಯುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಮಾತಿಗೆ ಮೌಲ್ಯ ಸಿಗುವ ಸಾಧ್ಯತೆ ಇದೆ. ಅಚಾನಕ್ ಹೊಸ ಜವಾಬ್ದಾರಿಗಳು ಬರಬಹುದು, ಆದರೆ ನೀವು ಸಮರ್ಥವಾಗಿ ನಿಭಾಯಿಸುತ್ತೀರಿ. ಹಣಕಾಸಿನಲ್ಲಿ ಸಣ್ಣ ಖರ್ಚುಗಳು ಹೆಚ್ಚಾಗುವ ಸೂಚನೆ ಇದ್ದರೂ ನಿಯಂತ್ರಣ ಸಾಧ್ಯ. ಕುಟುಂಬದವರ ಜೊತೆ ಮಾತುಕತೆ...

ದಿ ಡೆವಿಲ್: ಎರಡನೇ ದಿನದ ಕಲೆಕ್ಷನ್ ಎಷ್ಟು? ದರ್ಶನ್ ಅಬ್ಬರ ಹೇಗಿದೆ ?

December 13, 2025

ʻಚಾಲೆಂಜಿಂಗ್‌ ಸ್ಟಾರ್‌ʼ ದರ್ಶನ್‌ ಅಭಿನಯದ ʻದಿ ಡೆವಿಲ್ʼ‌ ಸಿನಿಮಾವು ಡಿಸೆಂಬರ್‌ 11ರಂದು ವಿಶ್ವಾದ್ಯಂತ ತೆರೆಕಂಡಿದೆ. ಎರಡು ವರ್ಷಗಳ ನಂತರ ತೆರೆಮೇಲೆ ಕಾಣಿಸಿಕೊಂಡ ದರ್ಶನ್‌ ಅವರಿಗೆ ಫ್ಯಾನ್ಸ್‌ ಕಡೆಯಿಂದ ಸಖತ್‌ ರೆಸ್ಪಾನ್ಸ್‌ ಸಿಕ್ಕಿದೆ. ಡಿ ಬಾಸ್‌ ಅಭಿಮಾನಿಗಳ ಸಂಭ್ರಮ ಹೇಳತೀರದು.      ದರ್ಶನ್ ಅಭಿಮಾನಿಗಳು ‘ಡೆವಿಲ್’ ಸಿನಿಮಾವನ್ನು ಗೆಲ್ಲಿಸುವುದಕ್ಕೆ ಪಣ ತೊಟ್ಟು...

ಕರಿಬೇವಿನಲ್ಲಿರುವ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ??

December 13, 2025

ಬೆಳಿಗ್ಗೆ ಎದ್ದ ತಕ್ಷಣ ಬೆಡ್ ಕಾಫಿ ಕುಡಿಯುವುದು ಅಥವಾ ಚಹಾ ಕುಡಿಯುವ ಹವ್ಯಾಸ ಅನೇಕ ಜನರಿಗೆ ಇರುತ್ತದೆ. ಆದರೆ ದಿನದ ಮೊದಲ ಆಹಾರ ದೇಹಕ್ಕೆ ಪೋಷಕವಾಗಿರಬೇಕೇ ಹೊರತು ಹಾನಿಕಾರಕವಾಗಿರಬಾರದು ಎಂಬುದು ತಜ್ಞರ ಸಲಹೆಯಾಗಿದ್ದು, ಇದಕ್ಕಾಗಿ ನೈಸರ್ಗಿಕ ಆಹಾರವನ್ನು ಆಯ್ಕೆ ಮಾಡಿಕೊಳ್ಳುವುದು ದೇಹಕ್ಕೆ ಹೆಚ್ಚು ಲಾಭಕರ ಎನ್ನಲಾಗುತ್ತದೆ. ಇಂದಿನ ಕೆಟ್ಟ...

ದಿನ ಭವಿಷ್ಯ 13-12-2025: ಜ್ಯೋತಿಷ್ಯ ಪ್ರಕಾರ ಇಂದು ನಕ್ಷತ್ರಗಳು ಯಾರ ಪರ? ಇಲ್ಲಿದೆ 12 ರಾಶಿಗಳ ರಾಶಿಫಲ

December 13, 2025

ಮೇಷ (Aries) : ಈ ದಿನ ನಿಮ್ಮ ಆತ್ಮವಿಶ್ವಾಸ ಸ್ವಲ್ಪ ಹೆಚ್ಚಾಗಿದ್ದು, ಕೆಲಸಗಳನ್ನು ವೇಗವಾಗಿ ಮುಗಿಸಲು ನೆರವಾಗುತ್ತದೆ. ಸಹೋದ್ಯೋಗಿಗಳಿಂದ ನಿಮಗೆ ಬೇಕಾದ ಬೆಂಬಲ ಸಿಗುವ ಸಾಧ್ಯತೆ ಇದೆ. ಹಣಕಾಸು ವಿಷಯದಲ್ಲಿ ಆಲೋಚನೆ ಮಾಡಿ ಮುಂದೆ ಸಾಗುವುದೇ ಉತ್ತಮ. ಕುಟುಂಬದಲ್ಲಿ ಯಾರೋ ಒಬ್ಬರಿಂದ ಸಿಹಿ ಸುದ್ದಿ ಕೇಳಬಹುದು. ಪ್ರಯಾಣ ಯೋಜನೆಯಿದ್ದರೆ...

ಹಣದ ಸಮಸ್ಯೆಗೆ ಮುಕ್ತಿ ನೀಡುತ್ತವೆ ಈ ವಿಗ್ರಹಗಳು

December 12, 2025

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇರುವ ಪ್ರತಿಯೊಂದು ವಸ್ತುವೂ ಅದರದೇ ಆದ ಶಕ್ತಿಯನ್ನು ಹೊಂದಿದೆ. ಅದು ಧನಾತ್ಮಕವಾಗಿದ್ದರೂ ಇರಬಹುದು, ನಕಾರಾತ್ಮಕವಾಗಿದ್ದರೂ ಇರಬಹುದು. ಈ ಶಕ್ತಿಗಳು ಮನೆಯ ವಾತಾವರಣ, ಅಲ್ಲಿ ವಾಸಿಸುವವರ ಅದೃಷ್ಟ, ಆರೋಗ್ಯ ಮತ್ತು ಸಂಬಂಧಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಹಾಗಾಗಿ ಮನೆಯಲ್ಲಿ ಯಾವ ವಸ್ತುಗಳನ್ನು ಇರಿಸಬೇಕು...

ದಿ ಡೆವಿಲ್‌ ಸಿನಿಮಾ ವೀಕ್ಷಿಸಿದ ಬಳಿಕ ರಿವ್ಯೂ ಶೇರ್ ಮಾಡಿದ ವಿಜಯಲಕ್ಷ್ಮಿ  ದರ್ಶನ್

December 12, 2025

ದರ್ಶನ್‌ ನಟನೆಯ ದಿ ಡೆವಿಲ್‌ ಸಿನಿಮಾ ಅದ್ಧೂರಿಯಾಗಿ ರಿಲೀಸ್‌ ಆಗಿದೆ. ದರ್ಶನ್ ಹಾಗೂ ರಚನಾ ರೈ ಅಭಿನಯದ ಸಿನಿಮಾಗೆ ಭರ್ಜರಿಯಾಗಿ ರೆಸ್ಪಾನ್ಸ್ ಬಂದಿದೆ. ಅಭಿಮಾನಿಗಳು ಪದೇ ಪದೇ ಥಿಯೇಟರ್ಗೆ ಬಂದು ಸಿನಿಮಾ ನೋಡುತ್ತಿದ್ದು ವ್ಯಾಪಕವಾಗಿ ಮೆಚ್ಚುಗೆ ಗಳಿಸುತ್ತಿದೆ. ಬಹುತೇಕ ಕಡೆ ಹೌಸ್‌ಫುಲ್‌ ಆಗಿದೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು...

ದಿನ ಭವಿಷ್ಯ 12-12-2025: ಮೂರು ರಾಶಿಗಳಿಗೆ ದೊಡ್ಡ ಶುಭಸುದ್ದಿ! ಇದು ಅಚ್ಚರಿ ತರುವ ದಿನ

December 12, 2025

ಮೇಷ (Aries) : ಈ ದಿನ ನೀವು ಕೈಗೊಂಡ ಕೆಲಸಗಳಲ್ಲಿ ಚುರುಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ, ದಿನವಿಡೀ ಹೊಸ ಆಲೋಚನೆಗಳು ಮನಸ್ಸನ್ನು ಆವರಿಸುತ್ತವೆ, ಹಳೆಯ ಯೋಜನೆಗೆ ಇಂದು ಚೈತನ್ಯ ತುಂಬುವ ಸಾಧ್ಯತೆ ಇದೆ, ಮನೆಯವರೊಂದಿಗೆ ಮಾತುಕತೆಯಲ್ಲಿ ಸಹನೆಯನ್ನು ಉಳಿಸಿಕೊಳ್ಳಬೇಕು, ಸಣ್ಣ ಪ್ರಯಾಣಕ್ಕೆ ಯೋಗ್ಯ ಸಮಯ, ಆರೋಗ್ಯದಲ್ಲಿ ನಿಧಾನವಾದ ಸುಧಾರಣೆ, ಚೈತನ್ಯ...

Previous Next