Chandan Naik

ನನ್ನ ಹೆಸರು ಚಂದನ ನಾಯ್ಕ. ನಾನು ಕನ್ನಡ ಡಿಜಿಟಲ್ ಮೀಡಿಯಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಬರಹಗಾರ. ಸಿನಿಮಾ ಸುದ್ದಿ, ಮನರಂಜನೆ, ಆಟೋಮೊಬೈಲ್, ತಂತ್ರಜ್ಞಾನ, ಸರ್ಕಾರಿ ಯೋಜನೆಗಳ ಸುದ್ದಿಯನ್ನು ಸರಳ, ಸ್ಪಷ್ಟ ಹಾಗೂ ನಿಖರವಾಗಿ ಓದುಗರಿಗೆ ತಲುಪಿಸುವುದು ನನ್ನ ಪ್ರಮುಖ ಗುರಿ. ನಾನು ಕನ್ನಡ ಭಾಷೆಯಲ್ಲೇ ವಿಶ್ವಾಸಾರ್ಹ ಮತ್ತು ಸತ್ಯವಾದ ಮಾಹಿತಿಗಳೊಂದಿಗೆ ನಿಮಗೆ ಸುದ್ದಿಯನ್ನು ತಲುಪಿಸುತ್ತಲೇ ಇರುತ್ತೇನೆ. ತಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸ ಹೀಗೆಯೇ ಇರಲಿ.

ದಿನ ಭವಿಷ್ಯ 2-12-2025: ಈ ರಾಶಿಗಳಿಗೆ ಶುಕ್ರದೆಸೆ! ರಾಜಯೋಗ, ಧನಯೋಗ ಎರಡೂ ಒಟ್ಟೊಟ್ಟಿಗೆ

December 2, 2025

ಮೇಷ (Aries) : ಈ ದಿನ ನೀವು ಮಾಡಿಕೊಂಡ ಯೋಜನೆಗಳು ನಿಧಾನವಾಗಿ ಮುಂದೆ ಸಾಗುವ ಸಾಧ್ಯತೆ ಇದೆ. ಹೊಸ ಅವಕಾಶಗಳು ಎದುರಾಗಬಹುದು. ಕುಟುಂಬದಲ್ಲಿ ನಿಮ್ಮ ಮಾತಿಗೆ ವಿಶೇಷ ಗೌರವ ಸಿಗುತ್ತದೆ. ಸಣ್ಣ ಒತ್ತಡ ಇದ್ದರೂ ಫಲಿತಾಂಶ ನಿಮಗೇ ಅನುಕೂಲ. ಹಣ ವ್ಯಯವನ್ನು ನಿಯಂತ್ರಿಸಿದರೆ ಮುಂದಿನ ದಿನಗಳು ಸುಗಮವಾಗುತ್ತವೆ.. ಸಂಜೆ...

ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ದರ್ಶನ್: ‘ಡೆವಿಲ್’ ಚಿತ್ರದ ಟ್ರೇಲರ್ ರಿಲೀಸ್‌ ಡೇಟ್‌ ಅನೌನ್ಸ್‌!

December 1, 2025

ಮಿಲನಾ ಪ್ರಕಾಶ್ ನಿರ್ದೇಶನದ ‘ಡೆವಿಲ್’ ಸಿನಿಮಾ ತೆರೆಗಪ್ಪಳಿಸಲು 10 ದಿನಗಳು ಮಾತ್ರ ಬಾಕಿಯಿದೆ. ಈಗಾಗಲೇ ಅಭಿಮಾನಿಗಳು ಸಂಭ್ರಮಾಚರಣೆ ಶುರುವಾಗಿದೆ. ಟ್ರೈಲರ್ ರಿಲೀಸ್ ಯಾವಾಗ ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಅಪ್‌ಡೇಟ್ ಸಿಕ್ಕಿದೆ. ಕೊಂಚ ತಡವಾಗಿದ್ದರೂ ಜಬರ್ದಸ್ತ್ ಆಕ್ಷನ್ ಪ್ಯಾಕ್ಡ್ ಝಲಕ್ ಸಿದ್ಧವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಧಿಕೃತ...

ಕ್ಯಾಬೇಜ್‌ನಿಂದ ಏನೆಲ್ಲಾ ಔಷಧೀಯ ಗುಣಗಳಿವೆ ಗೊತ್ತಾ? ಕ್ಯಾನ್ಸರ್ ತಡೆಗೆ ಕ್ಯಾಬೇಜ್ ಸಹಾಯಕಾರಿ!

December 1, 2025

ಚಳಿಗಾಲದಲ್ಲಿ ದೊರೆಯುವ ಹಲವು ತರಕಾರಿಗಳ ಪೈಕಿ ಎಲೆಕೋಸು ಸಹ ಒಂದು. ಹಸಿರು ತರಕಾರಿಗಳನ್ನು ತಿನ್ನಬೇಕೆಂದು ಹೇಳಿದಾಗಲೆಲ್ಲ ಆ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ತರಕಾರಿಗಳಲ್ಲಿ ಇದರ ಹೆಸರೂ ಇರುತ್ತದೆ. ಅತಿ ದುಬಾರಿ, ಸಿಕ್ಕಾಪಟ್ಟೆ ರುಚಿ ಮುಂತಾದ ಯಾವ ಪಟ್ಟಿಯಲ್ಲೂ ಸೇರದ ಎಲೆಕೋಸು,  ನಮ್ರತೆಯಿಂದ ತನ್ನಷ್ಟಕ್ಕೆ ಇರುವಂಥದ್ದು. ಹಾಗೆಂದ ಮಾತ್ರಕ್ಕೆ ಇದರ ಸತ್ವಗಳು,...

ದಿನ ಭವಿಷ್ಯ 01-12-2025: ಈ 5 ರಾಶಿಗೆ ಭರ್ಜರಿ ಯಶಸ್ಸು! ಇವತ್ತಿನ ಮಹಾ ಭಾಗ್ಯಶಾಲಿ ರಾಶಿಗಳು ಇವು

December 1, 2025

ಮೇಷ (Aries) : ಈ ದಿನ ನಿಮ್ಮ ಮುಂದಿರುವ ಕೆಲಸಗಳು ಅಚ್ಚರಿಯಷ್ಟು ಸರಳವಾಗಿ ಮುಗಿಯುವ ಸಾಧ್ಯತೆ ಇದೆ. ಸಹೋದ್ಯೋಗಿಗಳಿಂದ ಬೆಂಬಲ ದೊರೆಯುತ್ತದೆ. ಹಣದ ವಿಷಯದಲ್ಲಿ ಅಲಕ್ಷ್ಯ ಬಿಡಿ. ಮನೆವರ ಜೊತೆ ಚಿಕ್ಕ ವಿಚಾರಕ್ಕೆ ದೊಡ್ಡ ಚರ್ಚೆ ನಡೆಯಬಹುದು. ಪ್ರಯಾಣಕ್ಕೆ ಒಳ್ಳೆಯ ದಿನವಲ್ಲ. ಆರೋಗ್ಯದಲ್ಲಿ ಸ್ವಲ್ಪ ದೌರ್ಬಲ್ಯ ಕಂಡುಬರುತ್ತದೆ. ಮಧ್ಯಾಹ್ನದ...

ಕನ್ನಡ ಚಿತ್ರರಂಗದ ಹಿರಿಯ ಹಾಸ್ಯನಟ ಉಮೇಶ್ ಇನ್ನಿಲ್ಲ

November 30, 2025

ಕನ್ನಡ ಚಿತ್ರರಂಗದ ಮತ್ತೊಂದು ಹಿರಿಯ ಕೊಂಡಿ ಕಳಚಿದೆ. ಖ್ಯಾತ ಹಾಸ್ಯನಟ ಉಮೇಶ್ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದ ಸ್ಯಾಂಡಲ್‌ವುಡ್‌ನ ಹಿರಿಯ ನಟ ಎಂ. ಎಸ್.ಉಮೇಶ್  ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಇಂದು (ನ.30) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ತೀವ್ರ ಅನಾರೋಗ್ಯದಿಂದ...

ದಿನ ಭವಿಷ್ಯ 30-11-2025: ಜ್ಯೋತಿಷ್ಯ ಫಲ ತಂದಿದೆ ಸುದಿನ! ಗ್ರಹಸ್ಥಿತಿಯಿಂದ ಈ 2 ರಾಶಿಗೆ ಧನಪ್ರವಾಹ ki

November 30, 2025

ಮೇಷ (Aries) : ಈ ದಿನ ಕೆಲಸದಲ್ಲಿ ನಿಮ್ಮ ನಿರ್ಧಾರಗಳು ಸ್ಪಷ್ಟತೆಯಿಂದ ಸಾಗುತ್ತವೆ ಮತ್ತು ಅದರ ಪರಿಣಾಮವಾಗಿ ಉತ್ತಮ ಫಲಿತಾಂಶಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ಹಣಕಾಸಿನ ಬಗ್ಗೆ ಇರುವ ಸಣ್ಣ ಒತ್ತಡ ನಿಧಾನವಾಗಿ ಕಡಿಮೆಯಾಗುತ್ತದೆ. ಹೊಸ ಮಾಹಿತಿಯನ್ನು ಕಲಿಯಲು ಅಥವಾ ಕೌಶಲ್ಯ ಹೆಚ್ಚಿಸಿಕೊಳ್ಳಲು ಉತ್ತಮ ಅವಕಾಶ ಸಿಗುತ್ತದೆ. ಆರೋಗ್ಯದಲ್ಲಿ ಸ್ವಲ್ಪ ದಣಿವು...

ದಿನ ಭವಿಷ್ಯ 29-11-2025: ಈ ರಾಶಿಚಕ್ರದವರಿಗೆ ಸಂಪತ್ತು ಖಚಿತ! ಗ್ರಹಗಳ ಬೃಹತ್ ಬದಲಾವಣೆ

November 29, 2025

ಮೇಷ (Aries) : ಈ ದಿನ ನಿರ್ಧಾರ ತೆಗೆದುಕೊಳ್ಳುವ ಮೊದಲು ಸ್ವಲ್ಪ ಯೋಚಿಸುವುದೇ ಉತ್ತಮ. ಮನೆಯವರ ಜೊತೆ ಮಾತನಾಡುವುದರಿಂದ ಮುಖ್ಯ ವಿಷಯಗಳು ಸ್ಪಷ್ಟವಾಗುತ್ತವೆ. ಕೆಲಸದಲ್ಲಿ ನಿಮ್ಮ ಮಾತಿಗೆ ಬೆಲೆ ಏರಿದಂತೆ ಕಾಣುತ್ತದೆ. ದೂರದ ಸಂಬಂಧಿಕರಿಂದ ಒಳ್ಳೆಯ ಸುದ್ದಿ ಬರಬಹುದು. ಹಣಕಾಸು ವಿಚಾರದಲ್ಲಿ ಜಾಗರೂಕತೆ ಬೇಕು. ಪ್ರಯಾಣಕ್ಕೆ ಕೈ ಹಾಕಿದರೆ...

ದಿನ ಭವಿಷ್ಯ 28-11-2025: ಜ್ಯೋತಿಷಿಗಳ ಪ್ರಕಾರ ಇದು ಜ್ಯಾಕ್‌ಪಾಟ್ ದಿನ! ಈ ರಾಶಿಗಳಿಗೆ ಶುಭದ ಮಳೆ ಸುರಿಯಲಿದೆ

November 28, 2025

ಮೇಷ (Aries) : ಈ ದಿನ ನಿಮ್ಮ ಮನಸ್ಸಿನಲ್ಲಿ ತುಂಬಿದ್ದ ಒತ್ತಡ ನಿಧಾನವಾಗಿ ಬಿಡುಗಡೆಯಾಗುವ ಸೂಚನೆ ಇದೆ. ಕೆಲಸದಲ್ಲಿ ನಿಮ್ಮ ಅಭಿಪ್ರಾಯಕ್ಕೆ ಇತರರ ಒಪ್ಪಿಗೆಯೂ ಸಿಗಬಹುದು. ಹತ್ತಿರದ ವ್ಯಕ್ತಿಯೊಬ್ಬರ ಮಾತು ನಿಮಗೆ ಹೊಸ ದಾರಿಯನ್ನು ತೋರಿಸಬಹುದು. ಹಣಕಾಸಿನಲ್ಲಿ ಇಂದು ನೀವು ಮಾಡಿದ ನಿರ್ಧಾರ ಮುಂದೆ ಲಾಭ ನೀಡಬಹುದು. ಮನೆಗೆ...

ಗಣೇಶನ ಪೂಜೆಯಲ್ಲಿ ಈ ವಸ್ತುಗಳಿದ್ದರೆ ಒಳ್ಳೆಯದು

November 27, 2025

ಹಿಂದೂ ಧರ್ಮದಲ್ಲಿ ವಾರದ ಏಳು ದಿನ ಒಂದೊಂದು ದೇವರ ಪೂಜೆಗೆ ಮೀಸಡಿಲಾಗಿದೆ. ಸೂರ್ಯ, ಶಿವ, ಆಂಜನೇಯ, ರಾಘವೇಂದ್ರ, ಲಕ್ಷ್ಮೀ ದೇವಿ, ಶನಿ ಹೀಗೆ ವಾರದ ಒಂದೊಂದು ದಿನ ಒಂದೊಂದು ದೇವರನ್ನು ಪೂಜಿಸುವ ಮೂಲಕ ದೇವರ ಅನುಗ್ರಹವನ್ನು ಪಡೆದುಕೊಳ್ಳುತ್ತಾರೆ. ಜ್ಯೋತಿಷ್ಯ ಶಾಸ್ತ್ರ  ಪ್ರಕಾರ ಪ್ರತಿಯೊಂದು ದಿನದ ಪೂಜೆಗೂ ಒಂದೊಂದು ವಿಶೇಷತೆ...

ದಿನ ಭವಿಷ್ಯ 27-11-2025: ಪಂಚಾಂಗ ಹೇಳುತ್ತಿದೆ, ಇಂದು ಈ 3 ರಾಶಿಗೆ ವಿಶೇಷ ಯೋಗ! ಶುಭ ಸಂದರ್ಭ

November 27, 2025

ಮೇಷ (Aries) : ಈ ದಿನ ನಿಮ್ಮ ಕೆಲಸದಲ್ಲಿ ಸ್ವಲ್ಪ ಚೈತನ್ಯ ಹೆಚ್ಚಾದಂತೆ ಕಾಣುತ್ತದೆ ಮತ್ತು ಹಳೆಯ ಗೊಂದಲಗಳು ನಿಧಾನವಾಗಿ ಸರಿಹೋಗುತ್ತಿರುವ ಅನುಭವ ಬರುತ್ತದೆ. ಮನೆಯಲ್ಲಿ ಯಾರಾದರೊಬ್ಬರ ಮಾತು ನಿಮಗೆ ಹೊಸ ಆತ್ಮವಿಶ್ವಾಸ ನೀಡಬಹುದು. ಹಣಕಾಸಿನ ವಿಷಯದಲ್ಲಿ ಅನಿರೀಕ್ಷಿತವಾಗಿ ಸಣ್ಣ ಲಾಭವಾಗುವ ಸೂಚನೆ ಇದೆ. ನಿಮ್ಮ ಮಾತಿನ ಶೈಲಿಯೇ...

Previous Next