Chandan Naik

ನನ್ನ ಹೆಸರು ಚಂದನ ನಾಯ್ಕ. ನಾನು ಕನ್ನಡ ಡಿಜಿಟಲ್ ಮೀಡಿಯಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಬರಹಗಾರ. ಸಿನಿಮಾ ಸುದ್ದಿ, ಮನರಂಜನೆ, ಆಟೋಮೊಬೈಲ್, ತಂತ್ರಜ್ಞಾನ, ಸರ್ಕಾರಿ ಯೋಜನೆಗಳ ಸುದ್ದಿಯನ್ನು ಸರಳ, ಸ್ಪಷ್ಟ ಹಾಗೂ ನಿಖರವಾಗಿ ಓದುಗರಿಗೆ ತಲುಪಿಸುವುದು ನನ್ನ ಪ್ರಮುಖ ಗುರಿ. ನಾನು ಕನ್ನಡ ಭಾಷೆಯಲ್ಲೇ ವಿಶ್ವಾಸಾರ್ಹ ಮತ್ತು ಸತ್ಯವಾದ ಮಾಹಿತಿಗಳೊಂದಿಗೆ ನಿಮಗೆ ಸುದ್ದಿಯನ್ನು ತಲುಪಿಸುತ್ತಲೇ ಇರುತ್ತೇನೆ. ತಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸ ಹೀಗೆಯೇ ಇರಲಿ.

ದಿನ ಭವಿಷ್ಯ 8-12-2025: ಇಂದು 4 ರಾಶಿಗಳಿಗೆ ಸರ್ಪ್ರೈಸ್ ಕಾದಿದೆ! ಕುಬೇರ ಭಾಗ್ಯ ಎನ್ನುತ್ತಿದೆ ಜ್ಯೋತಿಷ್ಯ

December 8, 2025

ಮೇಷ (Aries) : ಈ ದಿನ ಚುರುಕು ಮನಸ್ಥಿತಿ ಹೊಸ ಕಾರ್ಯಗಳಿಗೆ ಪ್ರೇರಣೆ ನೀಡುತ್ತದೆ. ಹಳೆಯ ಸಮಸ್ಯೆಗಳನ್ನು ಬೇರೆಯ ದೃಷ್ಟಿಯಿಂದ ನೋಡುವ ಅವಕಾಶ ಸಿಗುತ್ತದೆ. ಕೆಲಸದಲ್ಲಿ ಸಹೋದ್ಯೋಗಿಗಳ ಬೆಂಬಲ ಹೆಚ್ಚಾಗಬಹುದು. ಹಣಕಾಸಿನ ವಿಷಯದಲ್ಲಿ ಸಮತೋಲನ ಕಾಪಾಡುವುದು ಉತ್ತಮ. ಕುಟುಂಬದಲ್ಲಿ ಒಂದು ಸಣ್ಣ ಮಾತುಕತೆ ಹರ್ಷ ತರುತ್ತದೆ. ಪ್ರಯಾಣ ಯೋಚನೆ...

ʻಮಾರ್ಕ್‌ʼ ಟ್ರೇಲರ್‌ನಲ್ಲಿ ಅಬ್ಬರಿಸಿದ ಕಿಚ್ಚ ಸುದೀಪ್

December 7, 2025

ಕಿಚ್ಚ ಸುದೀಪ್‌ ಅಭಿನಯದ ʻಮಾರ್ಕ್ʼ‌ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. 2.25 ನಿಮಿಷಗಳ ಈ ಟ್ರೇಲರ್‌ ಸಖತ್‌ ಮಾಸ್‌ ಆಗಿ ಮೂಡಿಬಂದಿದೆ. ಇಲ್ಲಿ ಸುದೀಪ್‌ ಅವರು ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಮ್ಯಾಕ್ಸಿಮಮ್‌ ಮಾಸ್‌ ಆಗಿ ಮಿಂಚಿದ್ದಾರೆ. ಟ್ರೇಲರ್‌ ನೋಡಿದ ಮೇಲೆ ಅಭಿಮಾನಿಗಳ ನಿರೀಕ್ಷೆ ಡಬಲ್‌ ಆಗಿರೋಂದು ಸುಳ್ಳಲ್ಲ. ಹೇಗಿದೆ...

ದಿನ ಭವಿಷ್ಯ 7-12-2025: ಇಂದಿನ ಗ್ರಹಬಲದಿಂದ ಈ 4 ರಾಶಿಯ ಶತ್ರುಗಳಿಗೆ ತಿರುಗುಬಾಣ! ಇಲ್ಲಿದೆ ರಾಶಿಫಲ

December 7, 2025

ಮೇಷ (Aries) : ಈ ದಿನ ನಿಮ್ಮ ಮನಸ್ಸಿನಲ್ಲಿ ಹೊಸದನ್ನು ಸಾಧಿಸುವ ಹುಮ್ಮಸ್ಸು ಹೆಚ್ಚಾಗುತ್ತದೆ ಮತ್ತು ಶುರುವಾದ ಕೆಲಸಗಳನ್ನು ಮುಗಿಸಲು ಬೇಕಾದ ಧೈರ್ಯ ನಿಮಗೆ ಸಿಗುತ್ತದೆ. ಸ್ನೇಹಿತರು ಹಾಗೂ ಸಹೋದ್ಯೋಗಿಗಳ ಬೆಂಬಲದಿಂದ ಕೆಲವು ಕೆಲಸಗಳು ಸುಲಭವಾಗಿ ಪರಿಹಾರವಾಗಬಹುದು. ಕುಟುಂಬದಲ್ಲಿ ಚಿಕ್ಕಪುಟ್ಟ ಅಭಿಪ್ರಾಯ ಭೇದ ಬರುವ ಸಾಧ್ಯತೆ ಇರಬಹುದು ಆದರೆ...

ಕಿಚ್ಚ ಸುದೀಪ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌! ಬರ್ತಿದೆ ‘ಮಾರ್ಕ್‌’ ಟ್ರೈಲರ್

December 6, 2025

ಕಿಚ್ಚ ಸುದೀಪ್‌ ಅಭಿನಯದ ʻಮಾರ್ಕ್‌ʼ ಸಿನಿಮಾದಿಂದ  ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಕಳೆದ ವರ್ಷ ತೆರೆಕಂಡ ʼಮ್ಯಾಕ್ಸ್‌ʼ ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ನಲ್ಲಿ  ಗಮನ ಸೆಳೆದ ವಿಜಯ್‌ ಕಾರ್ತಿಕೇಯ ಅವರೇ ʼಮಾರ್ಕ್‌ʼ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ರಿಲೀಸ್‌ ಆಗಿರುವ ʼಮಾರ್ಕ್‌ʼ ಸಿನಿಮಾದ ಫಸ್ಟ್‌ ಲುಕ್‌ ಟೀಸರ್‌ನಲ್ಲಿ ಸುದೀಪ್‌...

ದಿನ ಭವಿಷ್ಯ 6-12-2025: ಈ 3 ರಾಶಿಗೆ ಅನಿರೀಕ್ಷಿತ ಯಶಸ್ಸು, ಈ 2 ರಾಶಿಗೆ ಕಠಿಣ ದಿನ! ಕೆಲವರಿಗಂತೂ ಗೋಲ್ಡನ್ ಡೇ

December 6, 2025

ಮೇಷ (Aries) : ಈ ದಿನ ನಿಮ್ಮ ನಿರ್ಧಾರಗಳು ಸ್ಪಷ್ಟವಾಗುತ್ತವೆ. ಸಹೋದ್ಯೋಗಿಗಳೊಂದಿಗೆ ಸಂವಹನ ಸುಲಭವಾಗಿದ್ದು, ನಿಮ್ಮ ಮಾತಿಗೆ ಮಹತ್ವ ಸಿಗುತ್ತದೆ. ಹಣಕಾಸಿನ ವಿಷಯದಲ್ಲಿ ನಿಯಂತ್ರಣ ಅನಿವಾರ್ಯ. ಮನೆಯಲ್ಲಿನ ಚಿಕ್ಕ ಸಮಸ್ಯೆಗಳು ಸುಲಭವಾಗಿ ಪರಿಹಾರವಾಗುವ ಸಾಧ್ಯತೆ ಇದೆ. ಸ್ನೇಹಿತರೊಂದಿಗೆ ಒಳ್ಳೆಯ ಸಂಭಾಷಣೆ ನಡೆಯಬಹುದು. ಪ್ರಯಾಣಕ್ಕೆ ಸಂಬಂಧಿಸಿದ ಯೋಜನೆಗಳು ಪ್ರಗತಿ ಪಡೆಯುತ್ತವೆ....

45 ಸಿನಿಮಾಗಾಗಿ ಚಿತ್ರತಂಡದಿಂದ ಹೊಸ ಸಾಹಸ

December 5, 2025

ನಟ ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಮಲ್ಟಿಸ್ಟಾರರ್ ಸಿನಿಮಾ ʻ45ʼ ಚಿತ್ರ ಡಿಸೆಂಬರ್ 25ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಡಿಸೆಂಬರ್ 15 ರಂದು ಈ ಸಿನಿಮಾದ ಟ್ರೇಲರ್ ಅನಾವರಣವಾಗಲಿದೆ. ಟ್ರೇಲರ್ ಬಿಡುಗಡೆ ಸಮಾರಂಭವನ್ನು ವಿಭಿನ್ನವಾಗಿ ಅಯೋಜಿಸಲು...

ಮೊಮ್ಮಗನಿಗೆ ಸಿಕ್ಕಿದೆ ಅಜ್ಜಿಯ ಪ್ರೀತಿಯ ಅಪ್ಪುಗೆ!

December 5, 2025

ಜೀ ಕನ್ನಡ ವಾಹಿನಿಯಲ್ಲಿ  ಪ್ರಸಾರ ಕಾಣುತ್ತಿರುವ ಅಮೃತಧಾರೆಯ ಎಪಿಸೋಡ್‌ಗೆ ವೀಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ. ಭಾಗ್ಯಮ್ಮಳಿಗೆ  ಮಾತು ಬಂದಿರೋದು ವೀಕ್ಷಕರಿಗೆ ಕೂಡ ಸಂತಸ ತಂದಿದೆ. ಅಂತೂ ಅಪ್ಪು ಅಜ್ಜಿ ಅಪ್ಪುಗೆಯಲ್ಲಿ ಖುಷಿ ಇಲ್ಲಿ ಇದ್ದಾನೆ. ಕೊನೆಗೂ ಭೂಮಿಕಾ  ಆಕಾಶ್‌ನಿಂದ ದೂರ ಇರಿ ಎಂದೇ ಭಾಗ್ಯಮ್ಮಳಿಗೆ ಹೇಳಿದ್ದಾಳೆ. ಭೂಮಿ  ಮಾತಿಗೆ ತಲೆದೂಗದೆ, ಭಾಗ್ಯಮ್ಮ...

ದಿನ ಭವಿಷ್ಯ 5-12-2025: ಇಂದು ಕೆಲವು ರಾಶಿಗಳಿಗೆ ಲಕ್ಷ್ಮೀ ಪ್ರವೇಶ! ನೀವು ಅದೃಷ್ಟಶಾಲಿಗಳಲ್ಲಿ ಒಬ್ಬರಾ?

December 5, 2025

ಮೇಷ (Aries) : ಈ ದಿನ ನಿಮ್ಮ ಉತ್ಸಾಹ ಕೆಲಸಗಳಿಗೆ ಚೆನ್ನಾಗಿ ಬಳಸಿಕೊಳ್ಳಬಹುದು. ಮನೆಯವರ ಜೊತೆ ಮಾತುಕತೆ ಸಾಫಾಗಿ ಸಾಗುತ್ತದೆ. ಹಣಕಾಸಿನಲ್ಲಿ ಒಂದಿಷ್ಟು ಜಾಗ್ರತೆ ಸಾಕು. ಕೆಲಸದಲ್ಲಿ ನಿಮ್ಮ ಪ್ರಯತ್ನ ಗಮನ ಸೆಳೆಯುತ್ತದೆ. ಹಳೆಯ ವಿಷಯಕ್ಕೆ ಇಂದು ಸ್ಪಷ್ಟತೆ ಸಿಗುವ ಸಾಧ್ಯತೆ. ಸ್ನೇಹಿತರ ಜೊತೆ ಸಮಯ ಕಳೆಯಲು ಆಸೆ...

ದಿನ ಭವಿಷ್ಯ 4-12-2025: ಈ 3 ರಾಶಿಗಳಿಗೆ ದೈವಿಕ ಆಶೀರ್ವಾದ! ಗುರು ಬಲ ಹೆಚ್ಚಾಗಿ ಸಂಕಲ್ಪ ಜಯ

December 4, 2025

ಮೇಷ (Aries) : ಈ ದಿನ ನಿಮ್ಮಲ್ಲಿರುವ ಚೈತನ್ಯ ಹೆಚ್ಚಾಗಿ ಹೊಸ ಕಾರ್ಯಗಳಿಗೆ ಧೈರ್ಯ ನೀಡುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಅಭಿಪ್ರಾಯಗಳಿಗೆ ಮಹತ್ವ ಸಿಗುವ ಸಾಧ್ಯತೆ ಇದೆ. ಕುಟುಂಬದವರ ಜೊತೆ ನಡೆದ ಮಾತುಕತೆ ಮನಸ್ಸಿಗೆ ಹಿತ. ಹಣಕಾಸಿನಲ್ಲಿ ಚಿಕ್ಕ ಏರುಪೇರುಗಳು ಕಂಡರೂ ಸಮಸ್ಯೆ ಉಂಟಾಗುವುದಿಲ್ಲ. ಸ್ನೇಹಿತರೊಬ್ಬರ ಸಲಹೆ ಪ್ರಯೋಜನಕಾರಿ....

ದಿನ ಭವಿಷ್ಯ 3-12-2025: ಈ 3 ರಾಶಿಗಳಿಗೆ ಅದೃಷ್ಟದ ಘಳಿಗೆ! ಹಣ, ಭಾಗ್ಯ, ಅವಕಾಶ ಮುಂದಿದೆ

December 3, 2025

ಮೇಷ (Aries) : ಈ ದಿನ ನಿಮ್ಮ ಮನಸ್ಸಿನಲ್ಲಿ ಹೊಸ ಯೋಜನೆಗಳ ಹುಟ್ಟು ಕಾಣಬಹುದು. ಕೆಲಸದಲ್ಲಿ ಹಿಂದೆ ಬಿದ್ದಿದ್ದ ಕಾರ್ಯಗಳನ್ನು ಪೂರ್ಣಗೊಳಿಸಲು ಉತ್ತಮ ಅವಕಾಶ ಸಿಗುತ್ತದೆ. ಸ್ನೇಹಿತರೊಂದಿಗೆ ನಡೆದ ಸಂಭಾಷಣೆಯೊಂದು ನಿಮಗೆ ಹೊಸ ದೃಷ್ಟಿಕೋನ ಕೊಡಬಹುದು. ಹಣ ವ್ಯಯದಲ್ಲಿ ಸ್ವಲ್ಪ ಜಾಗ್ರತೆ ಅಗತ್ಯ. ಕುಟುಂಬದಲ್ಲಿ ಸಣ್ಣ ವಿಚಾರಕ್ಕೂ ನಿಮ್ಮ...

Previous Next