Chandan Naik
ನನ್ನ ಹೆಸರು ಚಂದನ ನಾಯ್ಕ. ನಾನು ಕನ್ನಡ ಡಿಜಿಟಲ್ ಮೀಡಿಯಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಬರಹಗಾರ. ಸಿನಿಮಾ ಸುದ್ದಿ, ಮನರಂಜನೆ, ಆಟೋಮೊಬೈಲ್, ತಂತ್ರಜ್ಞಾನ, ಸರ್ಕಾರಿ ಯೋಜನೆಗಳ ಸುದ್ದಿಯನ್ನು ಸರಳ, ಸ್ಪಷ್ಟ ಹಾಗೂ ನಿಖರವಾಗಿ ಓದುಗರಿಗೆ ತಲುಪಿಸುವುದು ನನ್ನ ಪ್ರಮುಖ ಗುರಿ. ನಾನು ಕನ್ನಡ ಭಾಷೆಯಲ್ಲೇ ವಿಶ್ವಾಸಾರ್ಹ ಮತ್ತು ಸತ್ಯವಾದ ಮಾಹಿತಿಗಳೊಂದಿಗೆ ನಿಮಗೆ ಸುದ್ದಿಯನ್ನು ತಲುಪಿಸುತ್ತಲೇ ಇರುತ್ತೇನೆ. ತಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸ ಹೀಗೆಯೇ ಇರಲಿ.
‘ಆಪರೇಷನ್ ಲಂಡನ್ ಕೆಫೆ’ ಸಿನಿಮಾದಲ್ಲಿ ಬಜಾರಿ ಹುಡುಗಿಯಾದ ಮೇಘಾ ಶೆಟ್ಟಿ
November 26, 2025
ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ಅವರು ಈ ವಾರ ಹೊಸ ಸಿನಿಮಾವೊಂದು ಈ ವಾರ ತೆರೆಗೆ ಬರುತ್ತಿದೆ. ಹೌದು, ಮೇಘಾ ಶೆಟ್ಟಿ ಅಭಿನಯದ ‘ಆಪರೇಷನ್ ಲಂಡನ್ ಕೆಫೆ’ (OLC Movie) ಇದೇ ಶುಕ್ರವಾರ (ನ.28) ತೆರೆಗೆ ಬರುತ್ತಿದ್ದು, ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದರೂ, ಮೊದಲು...
ʻಅದೃಷ್ಟ ಕೈಕೊಡ್ತು, ಇದು ಯಾವ ಶತ್ರುವಿಗೂ ಬೇಡʼ: ಪತಿ ಅರುಣ್ ಸೋಲಿನ ಬಗ್ಗೆ ನಟಿ ರಜಿನಿ ಹೇಳಿದ್ದೇನು?
November 26, 2025
ಜಿಮ್ ಕೋಚ್ ಅರುಣ್ ವೆಂಕಟೇಶ್ ಅವರನ್ನು ʻಅಮೃತವರ್ಷಿಣಿʼ ಧಾರಾವಾಹಿಯ ಖ್ಯಾತಿಯ ನಟಿ ರಜಿನಿ ಅವರು ಇತ್ತೀಚೆಗೆ ಮದುವೆ ಆಗಿದ್ದರು. ದೇಹದಾರ್ಢ್ಯ ಪಟುವಾಗಿರುವ ಅರುಣ್ ಈಚೆಗೆ ಒಂದು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆದರೆ ಅದರಲ್ಲಿ ಅರುಣ್‌ಗೆ ಗೆಲುವು ಸಿಕ್ಕಿಲ್ಲ. ಈ ಬಗ್ಗೆ ಮಾತನಾಡಿರುವ ನಟಿ ರಜಿನಿ, “ಬದುಕನ್ನು ಪ್ರೀತಿಸುತ್ತಾ ಸಾಗಿ, ಬದುಕು...
ದಿನ ಭವಿಷ್ಯ 26-11-2025: ಈ ರಾಶಿಯವರಿಗೆ ಮಹಾ ಭಾಗ್ಯ ಯೋಗ! ಯಶಸ್ಸು ಮತ್ತು ಅದೃಷ್ಟ
November 26, 2025
ಮೇಷ (Aries) : ಈ ದಿನ ನಿಮ್ಮ ಶಕ್ತಿಯು ಇಂದು ಹೆಚ್ಚಿದೆ, ಅದನ್ನು ಸಕಾರಾತ್ಮಕ ಕಾರ್ಯಗಳಲ್ಲಿ ಹೂಡಿಕೊಳ್ಳಿ. ಕೋರಿದ ಕೆಲಸಗಳಲ್ಲಿ ಯಶಸ್ಸು ಸಿಗುವ ಸಾಧ್ಯತೆ ಇದೆ. ವ್ಯಕ್ತಿಗತ ಸಂಬಂಧಗಳಲ್ಲಿ ನಂಟು ಗಾಢವಾಗಲಿದೆ. ಆರ್ಥಿಕ ವ್ಯವಸ್ಥೆಯಲ್ಲಿ ಸಣ್ಣ ಲಾಭಗಳಾಗಬಹುದು. ನೀವು ಹೊಸ ಅವಕಾಶಗಳನ್ನು ನೋಡಬಹುದು, ಆದರೆ ಜಾಗರೂಕರಾಗಿರಬೇಕು. ಈ ದಿನ...
ಈ ವಸ್ತು ಮನೆಯಲ್ಲಿದ್ದರೇ ಹಣದ ಕೊರತೆ ಬರುವುದಿಲ್ಲ
November 25, 2025
ಮನೆಯಲ್ಲಿರುವ ಕೆಲ ವಸ್ತುಗಳ ವಾಸ್ತುವಿನ ಮೇಲೆ, ಆ ಗೃಹದ ನೆಮ್ಮದಿ ಮತ್ತು ಶಾಂತಿ ನಿರ್ಧರಿತವಾಗಿರುತ್ತದೆ. ಮನೆಯ ಪ್ರತಿಯೊಂದು ಕೋಣೆಯೂ ವಾಸ್ತು ತತ್ವಗಳಿಗೆ ಅನುಗುಣವಾಗಿದ್ದಾಗ ಮಾತ್ರ ಅಭಿವೃದ್ಧಿ ಮತ್ತು ಪ್ರಗತಿ ಸಾಧ್ಯವೆಂದು ವಾಸ್ತು ಶಾಸ್ತ್ರ ಹೇಳುತ್ತದೆ. ಸರಳವಾದ ಕೆಲವು ವಾಸ್ತು ನಿಯಮಗಳನ್ನು ಪಾಲಿಸುವುದರ ಮೂಲಕ ಮನೆಗೆ ಸುಖ, ಸಮೃದ್ಧಿ ಮತ್ತು...
ದಿ ಡೆವಿಲ್ ಗೆಲ್ಲಬೇಕು, ಶುಭ ಹಾರೈಸಿದ ಸುಮಲತಾ ಅಂಬರೀಷ್
November 25, 2025
ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನಗಲಿ 7 ವರ್ಷಗಳಾಗಿವೆ. ಈ 7 ವರ್ಷದಲ್ಲಿ ಸುಮಲತಾ ಅವರ ವ್ಯೆಯಕ್ತಿಕ ಮತ್ತು ವೃತ್ತಿಪರ ಬದುಕಿನಲ್ಲಿ ಹಲವು ಬದಲಾವಣೆಗಳಾಗಿವೆ. ಕುಂತರೂ .. ನಿಂತರೂ .. ಸೋತರೂ .. ಗೆದ್ದರೂ .. ಮಂಡ್ಯದಲ್ಲೇ ಎಂದು ಹೇಳುವ ಸುಮಲತಾ ಅಂಬರೀಶ್ ಈಗ ಕೇವಲ ಚಿತ್ರರಂಗದ ಹಿರಿಯ ನಾಯಕಿ...
ದಿನ ಭವಿಷ್ಯ 25-11-2025: ನಕ್ಷತ್ರಗಳ ಮಹಾ ಬದಲಾವಣೆ! ಇಂದು 12 ರಾಶಿಗಳ ಭವಿಷ್ಯ ಅಬ್ಬರಿಸುತ್ತಿದೆ
November 25, 2025
ಮೇಷ (Aries) : ಈ ದಿನ ನಿಮ್ಮ ಮನಸ್ಸಿನಲ್ಲಿ ಹೊಸ ಆಲೋಚನೆಗಳು ಮೂಡಿ ಬರುತ್ತವೆ ಮತ್ತು ಅವನ್ನು ಕಾರ್ಯರೂಪಕ್ಕೆ ತರುವ ಉತ್ಸಾಹವೂ ಹೆಚ್ಚುತ್ತದೆ. ಮನೆ-ಕುಟುಂಬದ ಕೆಲವು ಸಣ್ಣ ನಿರ್ಣಯಗಳನ್ನು ನೀವು ಮುಂದಾಳತ್ವದಿಂದ ನಡೆಸುತ್ತೀರಿ. ಹಿಂದಿನ ದಿನಗಳಿಂದ ಬಾಕಿ ಉಳಿದ ಕೆಲಸವನ್ನು ಇಂದು ಮುಗಿಸಲು ಉತ್ತಮ ಸಮಯ. ಒಬ್ಬ ಸ್ನೇಹಿತರಿಂದ...
ಲಾಫಿಂಗ್ ಬುದ್ಧನ ವಿಗ್ರಹವನ್ನು ಮನೆಯಲ್ಲಿಟ್ಟರೆ ಏನೆಲ್ಲ ಲಾಭ ಇದೆ ಗೊತ್ತಾ?
November 24, 2025
ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಬೇಕು ಎಂಬ ಉದ್ದೇಶಕ್ಕಾಗಿ ಬಹಳಷ್ಟು ಜನರು ನಾನಾ ವಿಗ್ರಹವನ್ನು ತಮ್ಮ ಮನೆಯಲ್ಲಿಮ ಇರಿಸಿಕೊಂಡಿರುತ್ತಾರೆ. ಅಂತಹ ವಿಗ್ರಹ – ಪ್ರತಿಮೆಗಳ ಪೈಕಿ ಲಾಫಿಂಗ್ ಬುದ್ಧ ಕೂಡ ಒಂದು. ಈ ಪ್ರತಿಮೆಯನ್ನು ಮನೆಯಲ್ಲಿ ಇಡುವುದರಿಂದ ಸಮೃದ್ಧಿ ಆಗುವುದರ ಜತೆಗೆ ಸುಖ ಶಾಂತಿ ನೆಲೆಸುತ್ತದೆ. ಹೌದು, ನೀವು ಲಾಫಿಂಗ್...
ಕನ್ನಡದ ಹುಡುಗಿ ಶಿವಾನಿಗೆ ಒಲಿಯದ ಸರಿಗಮಪ ತಮಿಳು- 5 ವಿನ್ನರ್ ಪಟ್ಟ : ಅಭಿಮಾನಿಗಳಿಗೆ ನಿರಾಸೆ
November 24, 2025
ಚಿಕ್ಕಮಗಳೂರು ಮೂಲದ ಪ್ರತಿಭೆ ಶಿವಾನಿ ನವೀನ್ ಸರಿಗಮಪ ತಮಿಳು ಸೀಸನ್- 5 ಫೈನಾಲೆ ಹಂತಕ್ಕೆ ಏರಿದ್ದರು. ಕನ್ನಡದ ಹುಡುಗಿ ಟ್ರೋಫೀ ಗೆದ್ದು ಬರಲಿ ಎಂದು ಸಂಗೀತ ಪ್ರೇಮಿಗಳು ಹಾರೈಸಿದ್ದರು. ಆದರೆ ಅಂತಿಮ ಘಟ್ಟದಲ್ಲಿ ಶಿವಾನಿಗೆ ವಿಜಯಲಕ್ಷ್ಮಿ ಒಲಿಯಲಿಲ್ಲ. ಗಾಯಕಿ ಸುಸಂತಿಕಾ ಜಯಚಂದ್ರನ್ ಗೆಲುವಿನ ನಗೆ ಬೀರಿದ್ದಾರೆ. ಗ್ರ್ಯಾಂಡ್ ಆಡಿಷನ್...
ದಿನ ಭವಿಷ್ಯ 24-11-2025: ಮೇಷ, ಕುಂಭ, ಕನ್ಯಾ ರಾಶಿಗೆ ಹಣ–ಧನ–ಶಾಂತಿ ಒಂದೇ ದಿನ! ನಿಮ್ಮ ರಾಶಿ ಫಲ ಹೇಗಿದೆ
November 24, 2025
ಮೇಷ (Aries) : ಈ ದಿನ ನೀವು ಕೈಗೊಂಡ ಕೆಲಸಗಳಲ್ಲಿ ಉತ್ತೇಜನ ಹೆಚ್ಚುತ್ತದೆ ಮತ್ತು ಮನಸ್ಸಿನಲ್ಲಿ ಹೊಸ ಆಲೋಚನೆಗಳು ಮೂಡುವುದು. ಅಲ್ಪ ಒತ್ತಡ ಇದ್ದರೂ, ಫಲಿತಾಂಶಗಳು ನಿಮಗೆ ತೃಪ್ತಿ ನೀಡುತ್ತವೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಸಲಹೆಗೆ ಗೌರವ ಸಿಗುತ್ತದೆ. ಕುಟುಂಬದಲ್ಲಿ ಸಣ್ಣ ವಿಷಯಕ್ಕೂ ನೀವು ಶಾಂತಿಯುತವಾಗಿ ಪ್ರತಿಕ್ರಿಯಿಸಿದರೆ ದಿನ ಸುಲಭವಾಗುತ್ತದೆ....
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಒಣ ದ್ರಾಕ್ಷಿ ತಿಂದರೆ, ಏನೆಲ್ಲಾ ಲಾಭಗಳು ಇದೆ ಗೊತ್ತಾ?
November 23, 2025
ಪ್ರತಿದಿನ ಬೆಳಿಗ್ಗೆ ಒಣದ್ರಾಕ್ಷಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅದರಲ್ಲಿಯೂ ನೀರಿನಲ್ಲಿ ನೆನೆಸಿದ ಒಣ ದ್ರಾಕ್ಷಿಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ. ಉತ್ತಮ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ದ್ರಾಕ್ಷಿ ತುಂಬಾ ಉಪಯುಕ್ತವಾಗಿದೆ. ಜೊತೆಗೆ ದ್ರಾಕ್ಷಿ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು...




