Chandan Naik

ನನ್ನ ಹೆಸರು ಚಂದನ ನಾಯ್ಕ. ನಾನು ಕನ್ನಡ ಡಿಜಿಟಲ್ ಮೀಡಿಯಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಬರಹಗಾರ. ಸಿನಿಮಾ ಸುದ್ದಿ, ಮನರಂಜನೆ, ಆಟೋಮೊಬೈಲ್, ತಂತ್ರಜ್ಞಾನ, ಸರ್ಕಾರಿ ಯೋಜನೆಗಳ ಸುದ್ದಿಯನ್ನು ಸರಳ, ಸ್ಪಷ್ಟ ಹಾಗೂ ನಿಖರವಾಗಿ ಓದುಗರಿಗೆ ತಲುಪಿಸುವುದು ನನ್ನ ಪ್ರಮುಖ ಗುರಿ. ನಾನು ಕನ್ನಡ ಭಾಷೆಯಲ್ಲೇ ವಿಶ್ವಾಸಾರ್ಹ ಮತ್ತು ಸತ್ಯವಾದ ಮಾಹಿತಿಗಳೊಂದಿಗೆ ನಿಮಗೆ ಸುದ್ದಿಯನ್ನು ತಲುಪಿಸುತ್ತಲೇ ಇರುತ್ತೇನೆ. ತಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸ ಹೀಗೆಯೇ ಇರಲಿ.

ಈ ವಾರ ಬಿಡುಗಡೆಗೆ ಸಜ್ಜಾಗಿರುವ ಇಂಟ್ರೆಸ್ಟಿಂಗ್ ಕನ್ನಡ ಚಿತ್ರಗಳು: ಇಲ್ಲಿದೆ ಲಿಸ್ಟ್

November 19, 2025

ಕಳೆದ ಶುಕ್ರವಾರ ತೆರೆಕಂಡಂತಹ ಯಾವ ಕನ್ನಡ ಸಿನಿಮಾವೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿಲ್ಲ. ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಸಿನಿಮಾ ಕೊಂಚಮಟ್ಟಿಗೆ ನಿರೀಕ್ಷೆ ಮೂಡಿಸಿತ್ತು. ಆದರೆ ಅದು ಕೂಡ ಕೈ ಹಿಡಿಯಲಿಲ್ಲ. ಇದೆಲ್ಲದರ ನಡುವೆ ಮತ್ತೊಂದು ವೀಕೆಂಡ್ ಬರ್ತಿದೆ. ಈ ವಾರ ಒಂದಷ್ಟು ಕನ್ನಡ ಚಿತ್ರಗಳು ತೆರೆಗೆ ಬರ್ತಿವೆ.‘ಕಾಂತಾರ- 1’...

ದಿನ ಭವಿಷ್ಯ 19-11-2025: ಜ್ಯೋತಿಷ್ಯ ಪ್ರಕಾರ ಈ 4 ರಾಶಿಗಳಿಗೆ ವಿಶೇಷ ದಿನ! ಶುಭಸೂಚನೆ

November 19, 2025

ಮೇಷ (Aries) : ಈ ದಿನ ಹೊಸ ಕೆಲಸಗಳನ್ನು ಆರಂಭಿಸಲು ಧೈರ್ಯ ಬರುತ್ತದೆ. ಕೆಲಸದ ಸ್ಥಳದಲ್ಲಿ ಕೆಲವರು ನಿಮ್ಮ ಅಭಿಪ್ರಾಯವನ್ನು ಒಪ್ಪಿಕೊಳ್ಳಬಹುದು, ಆದರೆ ತಾಳ್ಮೆ ಕಳೆದುಕೊಳ್ಳಬೇಡಿ. ಕುಟುಂಬದಲ್ಲಿ ಸಣ್ಣ ವಿಷಯಕ್ಕೆ ಹೆಚ್ಚು ಯೋಚಿಸಬೇಡಿ. ಹಣಕಾಸಿನಲ್ಲಿ ನೀವು ಮಾಡಿರುವ ಹಿಂದಿನ ನಿರ್ಧಾರಗಳು ಇಂದು ಫಲ ನೀಡಬಹುದು. ಪ್ರಯಾಣಕ್ಕೆ ಅವಕಾಶ ಸಿಗುವ...

ಮಿಂಚು- ಆಕಾಶ್ ಒಂದಾಗಿ ಗೌತಮ್, ಭೂಮಿಕಾನಾ ಒಂದು ಮಾಡ್ತಾರಾ!

November 18, 2025

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯು ಕುತೂಹಲ ಘಟ್ಟ ತಲುಪಿದೆ. ಭೂಮಿಕಾ ಹಾಗೂ ಗೌತಮ್ ಹತ್ತಿರವಾಗುವ ಘಳಿಗೆ ಬಂದೇ ಬಿಟ್ಟಿದೆ. ಇದೀಗ ಮಿಂಚು ಹಾಗೂ ಅಪ್ಪುನೇ ಇವರಿಬ್ಬರ ಪ್ರೀತಿಗೆ ಸೇತುವೆ ಆಗಲಿದ್ದಾರೆ. ಮನೆಯ ಕಪಾಟಿನ ಮೇಲಿರುವ ಸೂಟ್‌ಕೇಸ್ ತೆಗೆಯುವಾಗ, ಅಪ್ಪುಗೆ ಫೋಟೋ ಸಿಕ್ಕಿದೆ. ಇಷ್ಟು ದಿನ ತನ್ನ...

ಪಾಲಕ್ ಸೊಪ್ಪಿನಿಂದ ಆರೋಗ್ಯಕ್ಕೆ ಏನಲ್ಲ ಪ್ರಯೋಜನವಿದೆ ಗೊತ್ತಾ?

November 18, 2025

ಅನೇಕ ಪೋಷಕಾಂಶಗಳನ್ನು ಹೊಂದಿರುವ ಪಾಲಕ್ ಸೊಪ್ಪು ಇಲ್ಲದೇ ಅಡುಗೆ ಮನೆಯ ದಿನಚರಿ ಮುಗಿಯುವ ಉದಾಹರಣೆ ಕಮ್ಮಿ. ವಾರಕ್ಕೆ ಕನಿಷ್ಠ ಒಮ್ಮೆಯಾದರೂ ಪಾಲಕ್ ಸೊಪ್ಪನ್ನು ವಿವಿಧ ಅಡುಗೆಗಳಿಗೆ ಬಳಸಿಕೊಳ್ಳುವುದು ರೂಡಿ.ಅನೇಕ ಪೋಷಕಾಂಶಗಳನ್ನು ಹೊಂದಿರುವ ಪಾಲಕ್ ಸೊಪ್ಪಿನಲ್ಲಿ ರೋಗ ನಿರೋಧಕ ಶಕ್ತಿಯೂ ಇರುತ್ತದೆ ಎನ್ನುವುದು ಗಮನಿಸಬೇಕಾದ ವಿಚಾರ. ಪ್ರಮುಖಾಗಿ ಕೋವಿಡ್ ಸಾಂಕ್ರಾಮಿಕ...

ಚಾಣಕ್ಯ ನೀತಿ: ಜೀವನದಲ್ಲಿ ಯಶಸ್ಸು ಹೊಂದಬೇಕೆಂದರೆ ಈ ತಪ್ಪನ್ನು ಮಾಡಬಾರದು ಎಂದಿದ್ದಾರೆ ಚಾಣಕ್ಯ

November 18, 2025

ಮಾನವನ ಜೀವನಕ್ಕೆ ಸಂಬಂಧಿಸಿದ ಜ್ಞಾನದ ತತ್ವಗಳನ್ನು ಮಾತನಾಡುವ ಮಹಾನ್‌ ಜ್ಞಾನಿ ಚಾಣಕ್ಯ  ಮನುಷ್ಯನ ಯಶಸ್ಸಿನ ಜೀವನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಮಾತನಾಡಿದ್ದಾನೆ. ತನ್ನ ಅಧ್ಯಯನ ಮತ್ತು ಜೀವನದ ಅನುಭವದಿಂದ ಪಡೆದ ಜ್ಞಾನವನ್ನು ಚಾಣಕ್ಯ ನೀತಿಯಲ್ಲಿ ಹೇಳಿದ್ದು, ನೂರಾರು ವರ್ಷಗಳು ಕಳೆದ ನಂತರವೂ ಚಾಣಕ್ಯ ನೀತಿ  ಪ್ರಸ್ತುತವಾಗಿದ್ದು, ಇಂದಿಗೂ ಹೆಚ್ಚಿನ...

ದಿನ ಭವಿಷ್ಯ 18-11-2025: ಸಿಂಹ, ಕನ್ಯಾ, ಧನು ರಾಶಿಗೆ ಶುಭ, ಯಶಸ್ಸು, ಅವಕಾಶ! ನಿಮ್ಮ ರಾಶಿ ಫಲ ಹೇಗಿದೆ

November 18, 2025

ಮೇಷ (Aries) : ಈ ದಿನ ಕೆಲಸದ ಸ್ಥಳದಲ್ಲಿ ನಿಮ್ಮ ಮಾತಿಗೆ ಗೌರವ ಹೆಚ್ಚಾಗಿ ಆತ್ಮವಿಶ್ವಾಸವೂ ಬಲವಾಗುತ್ತದೆ. ಹಣಕಾಸಿನ ವಿಷಯದಲ್ಲಿ ತಾಳ್ಮೆ ಹಿಡಿದರೆ ಉತ್ತಮ ನಿರ್ಧಾರಕ್ಕೆ ಅವಕಾಶ ಸಿಗುತ್ತದೆ. ಹೊಸ ಅವಕಾಶಗಳು ಎದುರಾಗಿ ನಿಮ್ಮ ದಿನಕ್ಕೆ ಚೈತನ್ಯ ತುಂಬುತ್ತವೆ. ಸ್ನೇಹಿತರೊಂದಿಗೆ ನಡೆಸುವ ಮಾತುಕತೆ ಮನಸ್ಸಿಗೆ ಹಿತಕರವಾಗಿದ್ದು ಒತ್ತಡ ಕಡಿಮೆ...

ಸಂಕ್ರಾಂತಿಗೊಂದು ಕನ್ನಡ ಸಿನಿಮಾ:  ಕಿಚ್ಚ ಸುದೀಪ್ ಸೋದರಳಿಯ ಸಂಚಿತ್ ಸಂಜೀವ್ ನಟನೆಯ `ಮ್ಯಾಂಗೋ ಪಚ್ಚ’ ಬಿಡುಗಡೆಗೆ ಸಿದ್ಧ

November 17, 2025

ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ಚೊಚ್ಚಲ ಚಿತ್ರ ‘ಮ್ಯಾಂಗೋ ಪಚ್ಚ’ ಬಿಡುಗಡೆಗೆ ಸಿದ್ಧವಾಗಿದ್ದು, ಈಗಾಗಲೇ ಟೀಸರ್ ಮತ್ತು ರೆಟ್ರೋ ಲುಕ್ ಮೂಲಕ ಸಿನಿ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ ಮ್ಯಾಂಗೋ ಪಚ್ಚ ಸಿನಿಮಾವು ಇದೀಗ 2026ರ ಸಂಕ್ರಾಂತಿ ಹಬ್ಬಕ್ಕೆ, ಅಂದರೆ ಜನವರಿ 15ಕ್ಕೆ ಅದ್ದೂರಿಯಾಗಿ ತೆರೆಗೆ ಬರಲು...

,

ದಿನ ಭವಿಷ್ಯ 17-11-2025: ಶನಿ–ಗುರು ಸಂಚಾರ! ಈ ರಾಶಿಗಳಿಗೆ ಅದೃಷ್ಟದ ಮಹಾ ಬಾಗಿಲು ತೆರೆಯಲಿದೆ

November 17, 2025

ಮೇಷ (Aries) : ಈ ದಿನ ನೀವು ಕೈಗೊಂಡ ಕಾರ್ಯಗಳಲ್ಲಿ ವೇಗ ಹೆಚ್ಚಾಗುತ್ತದೆ ಮತ್ತು ನಿರ್ಧಾರಗಳಲ್ಲಿ ಆತ್ಮವಿಶ್ವಾಸ ಕಾಣಿಸುತ್ತದೆ. ಹಣದ ವ್ಯವಹಾರದಲ್ಲಿ ಜಾಗೃತಿಯಿಂದ ನಡೆದುಕೊಂಡರೆ ಅನಗತ್ಯ ವೆಚ್ಚ ತಪ್ಪಿಸಬಹುದು. ನಿಮ್ಮ ಧೈರ್ಯ ಪರೀಕ್ಷಿಸುವ ಪರಿಸ್ಥಿತಿ ಬರಬಹುದಾದರೂ, ಅದನ್ನು ನೀವು ಸುಲಭವಾಗಿ ನಿರ್ವಹಿಸಬಹುದು. ಮನೆಯವರೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತದೆ....

ಡೆವಿಲ್’ ಮೂರನೇ ಸಾಂಗ್ ಔಟ್! ದರ್ಶನ್ ಖದರ್‌ಗೆ ಫ್ಯಾನ್ಸ್ ಫಿದಾ

November 16, 2025

ಫ್ಯಾನ್ಸ್ಗೆ ಅಂತೂ ಗುಡ್ ನ್ಯೂಸ್ ಕೊಟ್ಟಿರುವ ಚಾಲೆಂಜಿAಗ್ ಸ್ಟಾರ್ ದರ್ಶನ್. ಡೆವಿಲ್ ಚಿತ್ರದ ಅಲೊಹೊಮೊರಾ ಹಾಡು ಔಟ್ ಆಗಿದೆ. ಈ ಹಾಡಿನಲ್ಲಿ ಈ ಹಾಡಿನಲ್ಲಿ ದರ್ಶನ್ ಮಾಸ್ ಅವತಾರ ಕಾಣಿಸಿದೆ. ಕಿಂಗ್, ಡಾನ್, ರಿಯಲ್ ಡೆವಿಲ್ ಲುಕ್ನಲ್ಲಿ ದರ್ಶನ್ ಕಾಣಿಸಿಕೊಂಡಿದ್ದು, ಬಾಸ್ ಅವತಾರ ತೋರಿಸಿದ್ದಾರೆ. ಸ್ಮೋಕ್ ಮಾಡುತ್ತಾ, ಸ್ಲೋ...

ಡಬಲ್ ರೋಲ್‌ನಲ್ಲಿ ‘ಡೆವಿಲ್’? ದರ್ಶನ್ ನಟಿಸಿರುವ ಆ ಎರಡು ಪಾತ್ರ ಯಾವುದು ಗೊತ್ತಾ?

November 16, 2025

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 2ನೇ ಆರೋಪಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ಸೇರಿದ್ದಾರೆ. ಆ ಕೇಸ್ ಇನ್ನೂ ಟ್ರಯಲ್ ಹಂತದಲ್ಲಿದೆ. ಹೀಗಾಗಿ ‘ಡೆವಿಲ್’ ಸಿನಿಮಾ ಬಿಡುಗಡೆ ವೇಳೆಗೆ ದರ್ಶನ್‌ಗೆ ಜಾಮೀನು ಸಿಗೋದು ಅನುಮಾನ. ಹೀಗಾಗಿ ‘ಡೆವಿಲ್’ ಸಿನಿಮಾದ ನಿರ್ಮಾಪಕ ಹಾಗೂ ನಿರ್ದೇಶಕ ಮಿಲನ ಪ್ರಕಾಶ್ ಡಿಸೆಂಬರ್ 12ರಂದು ಸಿನಿಮಾ...

Previous Next