Chandan Naik
ನನ್ನ ಹೆಸರು ಚಂದನ ನಾಯ್ಕ. ನಾನು ಕನ್ನಡ ಡಿಜಿಟಲ್ ಮೀಡಿಯಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಬರಹಗಾರ. ಸಿನಿಮಾ ಸುದ್ದಿ, ಮನರಂಜನೆ, ಆಟೋಮೊಬೈಲ್, ತಂತ್ರಜ್ಞಾನ, ಸರ್ಕಾರಿ ಯೋಜನೆಗಳ ಸುದ್ದಿಯನ್ನು ಸರಳ, ಸ್ಪಷ್ಟ ಹಾಗೂ ನಿಖರವಾಗಿ ಓದುಗರಿಗೆ ತಲುಪಿಸುವುದು ನನ್ನ ಪ್ರಮುಖ ಗುರಿ. ನಾನು ಕನ್ನಡ ಭಾಷೆಯಲ್ಲೇ ವಿಶ್ವಾಸಾರ್ಹ ಮತ್ತು ಸತ್ಯವಾದ ಮಾಹಿತಿಗಳೊಂದಿಗೆ ನಿಮಗೆ ಸುದ್ದಿಯನ್ನು ತಲುಪಿಸುತ್ತಲೇ ಇರುತ್ತೇನೆ. ತಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸ ಹೀಗೆಯೇ ಇರಲಿ.
ದಿನ ಭವಿಷ್ಯ 16-11-2025: ಕಾರ್ತಿಕ ಅಮಾವಾಸ್ಯೆಗೂ ಮುಂಚೆ ಈ ರಾಶಿಗಳಿಗೆ ಗಜ ಲಕ್ಷ್ಮಿ ರಾಜಯೋಗ
November 16, 2025
ಮೇಷ (Aries) : ಈ ದಿನ ನೀವು ಕೆಲಸಗಳಲ್ಲಿ ಚುರುಕಾಗಿ ತೊಡಗಿಕೊಳ್ಳುವ ಸಮಯ. ಮನಸ್ಸಿನಲ್ಲಿ ಹೊಸ ಆಲೋಚನೆಗಳು ಮೂಡಿ ಬರುತ್ತವೆ. ಮನೆಯವರ ಮಾತುಗಳಿಗೆ ಸ್ಪಂದಿಸುವುದು ಒಳ್ಳೆಯ ಫಲಿತಾಂಶ ಕೊಡುತ್ತದೆ. ಹಳೆಯ ಪರಿಚಯದಿಂದ ಒಳ್ಳೆಯ ಸುದ್ದಿ ಬರಬಹುದು. ನಿಮ್ಮ ನಿರ್ಧಾರಕ್ಕೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹಣದ ವ್ಯವಹಾರಗಳಲ್ಲಿ ಜಾಗೃತಿ ಮುಖ್ಯ. ಆರೋಗ್ಯದಲ್ಲಿ...
ಲವ್ ಒಟಿಪಿ: ಥೀಯೆಟರ್‌ಗೆ ಬಾರದ ಜನ, ಕಣ್ಣೀರಿಡುತ್ತಾ ನೋವು ತೋಡಿಕೊಂಡ ನಟ
November 15, 2025
ಕನ್ನಡದಲ್ಲಿ ಪ್ರತಿ ವಾರ ಹೊಸ ಹೊಸ ಸಿನಿಮಾಗಳು ತೆರೆ ಕಾಣುತ್ತವೆ. ಈ ವಾರ ಕೂಡ ಹಲವು ಕನಸುಗಳನನು ಹೊತ್ತಿಕೊಂಡು, ಪ್ರೇಕ್ಷಕರ ಬೆಂಬಲವನ್ನು ಕೋರಿಕೊಂಡು ಹೊಸ ಹೊಸ ಸಿನಿಮಾಗಳು ರಿಲೀಸ್ ಆಗಿವೆ. ರಿಲೀಸ್ ಗಿರುವ ಸಿನಿಮಾಗಳ ಪೈಕಿ ಅನೀಶ್ ತೇಜೇಶ್ವರ್ ಅವರ ಲವ್ ಒಟಿಪಿ ಕೂಡ ಒಂದು. ಕನ್ನಡದಲ್ಲಿ ಈಗಾಗಲೇ...
ನಿಮ್ಮ ಹಲ್ಲು ಮತ್ತು ಒಸಡುಗಳು ಆರೋಗ್ಯವಾಗಿರಬೇಕೆ ಹಾಗಾದರೆ ಈ 8 ಮನೆಮದ್ದುಗಳನ್ನು ಬಳಸಿ
November 15, 2025
ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಮೌಖಿಕ ಆರೋಗ್ಯ ಅಂದರೆ ಬಾಯಿಯ ಆರೋಗ್ಯವೂ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಅದರಲ್ಲೂ ಬಾಯಿಯೊಳಗಿನ ಹಲ್ಲುಗಳು ಹಾಗೂ ವಸಡುಗಳ ಆರೋಗ್ಯದ ಕಡೆಗೆ ಅಷ್ಟೇ ಪ್ರಾಮುಖ್ಯತೆಯನ್ನು ನೀಡಬೇಕಾಗುತ್ತದೆ.ಕೆಲವೊಮ್ಮೆ ಅಪೌಷ್ಟಿಕರ ಆಹಾರ ಸೇವನೆಯ ಕಾರಣದಿಂದಾಗಿ ದೇಹದಲ್ಲಿನ ವಿಟಮಿನ್ಸ್, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮುಂತಾದ ಪ್ರಮುಖ ಖನಿಜಾಂಶ ಹಾಗೂ ಪೌಷ್ಟಿಕಾಂಶಗಳ...
ಶನಿ ದೋಷ ಇರುವವರು ಶನಿ ದೇವನ ಈ ಮಂತ್ರ ಪಠಿಸಿ – ಹಣ ಮತ್ತು ಸಮೃದ್ಧಿ ವೃದ್ಧಿಯಾಗುತ್ತದೆ.
November 15, 2025
ಹಿಂದೂ ಧರ್ಮದಲ್ಲಿ ಪೂಜೆ-ಪುನಸ್ಕಾರ, ದೇವ-ದೈವ ಆರಾಧನೆಗಳಿಗೆ ಹೆಚ್ಚಿನ ಮಹತ್ವವಿದೆ. ವಾರದ ಏಳು ದಿನವೂ ಒಂದೊಂದು ದೇವರಿಗೆ ಸಮರ್ಪಿಸಲಾಗಿದೆ. ಹಾಗೇ ಶನಿವಾರ ನ್ಯಾಯದ ಅಧಿಪತಿ ಶನಿ ದೇವನಿಗೆ ಮೀಸಲಾಗಿದ್ದು, ಶನಿ ದೇವನ ಆರಾಧನೆಗೆ ಈ ದಿನ ಅತ್ಯುತ್ತಮ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಶನಿ ದೇವನ ಪೂಜೆಯನ್ನು ವಿಧಿ-ವಿಧಾನಗಳ ಮೂಲಕ...
ದಿನ ಭವಿಷ್ಯ 15-11-2025: ಕೇತುವಿನ ಬಲ, ಅದ್ಭುತ ಯೋಗ! ಮೇಷ, ಸಿಂಹ, ಕುಂಭ ರಾಶಿಗೆ ಯಶಸ್ಸು
November 14, 2025
ಮೇಷ (Aries) : ಈ ದಿನ ನೀವು ಹೊಸ ಕೆಲಸ ಶುರುಮಾಡಲು ಧೈರ್ಯ ಕಂಡುಬರುತ್ತದೆ ಮತ್ತು ನಿಮ್ಮ ಮಾತಿಗೆ ಜನರು ಬೆಲೆ ಕೊಡುತ್ತಾರೆ. ಹಳೆಯ ಚಿಂತೆಗಳಿಂದ ದೂರ ಸರಿದು ಫಲಪ್ರದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚು. ಕೌಟುಂಬಿಕವಾಗಿ ಒಂದು ಸಣ್ಣ ವಿಚಾರ ಸಂತೋಷ ತರುತ್ತದೆ. ಕಚೇರಿಯಲ್ಲಿ ನಿಮ್ಮ ಚಟುವಟಿಕೆ...
ಸಿಂಪಲ್ ಆಗಿ ಎಗ್ ಕರಿ ಮಾಡುವ ವಿಧಾನ
November 14, 2025
ಪ್ರತಿ ದಿನ ಒಂದೇ ತರಹದ ಸಾಂಬಾರ್ ತಿಂದು ಬೇಜಾರ್ ಆಗಿದೆಯಾ? ಹಾಗಾದರೆ ಒಮ್ಮೆ ಈ ಎಗ್ ಕರಿ ಟ್ರೈ ಮಾಡಿ ನೋಡಿ. ಒಮ್ಮೆ ತಿಂದರೆ ಮತ್ತೆ ಮತ್ತೆ ತಿಂತಾನೆ ಇರಬೇಕು ಅನ್ಸತ್ತೆ. ಮೊಟ್ಟೆ ಎಂದರೆ ಯಾರಿಗೆ ಎಲ್ಲರಿಗೂ ಇಷ್ಟ. ಆದ್ದರಿಂದ ಮೊಟ್ಟೆಯಲ್ಲಿ ಬೇರೆ ಬೇರೆ ವಿಧದ ಅಡುಗೆ ಮಾಡಬಹುದು....
ಇಂದಿನ ದಿನ ಭವಿಷ್ಯ 14-11-2025: ಹೊಸ ಶುಭಾರಂಭದ ಸೂಚನೆ! ಜೀವನವನ್ನೇ ತಲೆಕೆಳಗಾಗಿಸುವ ಗ್ರಹಗತಿ
November 13, 2025
ಮೇಷ (Aries) : ಈ ದಿನ ನಿಮ್ಮ ಶಕ್ತಿ ಉತ್ಸಾಹ ತುಂಬಾ ಹೆಚ್ಚಾಗಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಆಲೋಚನೆಗೆ ಮೆಚ್ಚುಗೆ ಸಿಗಬಹುದು. ಸ್ನೇಹಿತರಿಂದ ಸಹಕಾರ ದೊರೆಯುವ ಸಾಧ್ಯತೆ ಇದೆ. ಅತಿವೇಗದ ನಿರ್ಧಾರಗಳಿಂದ ದೂರವಿರಿ. ಕುಟುಂಬದಲ್ಲಿ ಸಣ್ಣ ಮಾತುಗಳಿಂದ ಕಲಹ ಆಗದಂತೆ ಜಾಗ್ರತೆ ವಹಿಸಿ. ಹೊಸ ಯೋಜನೆ ಆರಂಭಿಸಲು ಸೂಕ್ತ...
ಮನೆಯಲ್ಲಿ ಗೂಬೆ ಪ್ರತಿಮೆ ಇಡೊದು ಅದೃಷ್ಟನಾ?
November 13, 2025
ಮನೆ ಕಟ್ಟುವಾಗ ಹೇಗೆ ವಾಸ್ತು ಬೇಕೊ ಹಾಗೆ ಮನೆ ನಿರ್ವಹಣೆಯ ವಿಷಯದಲ್ಲೂ ವಾಸ್ತು ಅಗತ್ಯವಾಗುತ್ತದೆ. ಅದರಲ್ಲಿಯೂ ನಮ್ಮ ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆಹೆಚ್ಚಿನ ಮಹತ್ವ ಇದ್ದು, ವಾಸ್ತು ಪ್ರಕಾರ ಮನೆಯಲ್ಲಿ ಇರಿಸಲಾಗಿರುವ ಪ್ರತಿಯೊಂದೂ ವಸ್ತು ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಹೊಂದಿದೆ. ಅಂತಹ ಸಂದರ್ಭಗಳಲ್ಲಿ ವಸ್ತುಗಳನ್ನು ಇರಿಸುವ ಮೊದಲು...
ಡಾನ್ಸ್ ಪ್ರೀಯರಿಗೆ ಗುಡ್ ನ್ಯೂಸ್: ಕರುನಾಡನ್ನು ಕುಣಿಸಲು ಮತ್ತೆ ಬಂದ ‘ಡಾನ್ಸ್ ಕರ್ನಾಟಕ ಡಾನ್ಸ್’: ನ.15ರಿಂದ ಜೀ ಕನ್ನಡದಲ್ಲಿ
November 13, 2025
ಜನಮನ್ನಣೆ ಗಳಿಸಿರುವ ಎಲ್ಲರ ಅಚ್ಚುಮೆಚ್ಚಿನ ಡಾನ್ಸ್ ರಿಯಾಲಿಟಿ ಶೋ ‘ಡಾನ್ಸ್ ಕರ್ನಾಟಕ ಡಾನ್ಸ್’ ಹೊಸ ಸೀಸನ್‌ನೊಂದಿಗೆ ಮರಳಿ ಬರುತ್ತಿದೆ. ವಿಭಿನ್ನ ಫಿಕ್ಷನ್ ಮತ್ತು ನಾನ್ ಫಿಕ್ಷನ್ ಕಾರ್ಯಕ್ರಮಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಾ ಬಂದಿರುವ ‘ಜೀ ಕನ್ನಡ’ ವಾಹಿನಿ ಇದೀಗ ವೀಕ್ಷಕರಿಗೆ ಮತ್ತೊಂದು ಸರ್ಪ್ರೈಸ್ ನೀಡಿದೆ. ಡಾನ್ಸ್ ಮೂಲಕ ಪ್ರೇಕ್ಷಕರ...
ಇಂದಿನ ದಿನ ಭವಿಷ್ಯ 13-11-2025: ಈ ರಾಶಿಗಳ ಭಾಗ್ಯ ಬೆಳಗುತ್ತಿದೆ! ಅದೃಷ್ಟದ ತಿರುವು ಯಾರ ಪಾಲಿಗೆ ತಿಳಿಯಿರಿ
November 12, 2025
ಮೇಷ (Aries) : ಈ ದಿನ ಕೆಲಸದ ಸ್ಥಳದಲ್ಲಿ ನಿಮ್ಮ ಮಾತಿಗೆ ಗೌರವ ಸಿಗಬಹುದು. ಹೊಸ ಯೋಜನೆ ಆರಂಭಿಸಲು ಇದು ಉತ್ತಮ ದಿನ. ಹಣದ ವಿಷಯದಲ್ಲಿ ಜಾಗ್ರತೆ ಇರಲಿ, ಅನಾವಶ್ಯಕ ಖರ್ಚು ತಪ್ಪಿಸಿ. ಕುಟುಂಬ ಸದಸ್ಯರ ಸಹಕಾರದಿಂದ ಮನಸ್ಸು ಹಗುರವಾಗುತ್ತದೆ. ಆರೋಗ್ಯದಲ್ಲಿ ಸ್ವಲ್ಪ ದಣಿವು ಕಾಣಬಹುದು. ಸ್ನೇಹಿತರೊಂದಿಗೆ ಸಣ್ಣ...




