Chandan Naik

ನನ್ನ ಹೆಸರು ಚಂದನ ನಾಯ್ಕ. ನಾನು ಕನ್ನಡ ಡಿಜಿಟಲ್ ಮೀಡಿಯಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಬರಹಗಾರ. ಸಿನಿಮಾ ಸುದ್ದಿ, ಮನರಂಜನೆ, ಆಟೋಮೊಬೈಲ್, ತಂತ್ರಜ್ಞಾನ, ಸರ್ಕಾರಿ ಯೋಜನೆಗಳ ಸುದ್ದಿಯನ್ನು ಸರಳ, ಸ್ಪಷ್ಟ ಹಾಗೂ ನಿಖರವಾಗಿ ಓದುಗರಿಗೆ ತಲುಪಿಸುವುದು ನನ್ನ ಪ್ರಮುಖ ಗುರಿ. ನಾನು ಕನ್ನಡ ಭಾಷೆಯಲ್ಲೇ ವಿಶ್ವಾಸಾರ್ಹ ಮತ್ತು ಸತ್ಯವಾದ ಮಾಹಿತಿಗಳೊಂದಿಗೆ ನಿಮಗೆ ಸುದ್ದಿಯನ್ನು ತಲುಪಿಸುತ್ತಲೇ ಇರುತ್ತೇನೆ. ತಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸ ಹೀಗೆಯೇ ಇರಲಿ.

ʻಡೆವಿಲ್‌ʼ ದರ್ಶನ್ ಅಬ್ಬರ ! ಶುಭಕೋರಿದ ಸುಮಲತಾ ಅಂಬರೀಶ್

December 11, 2025

ರಾಜ್ಯಾದ್ಯಂತ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರದ್ದೇ ಹವಾ. ಹೌದು ಡೆವಿಲ್‌ ಸಿನಿಮಾ ಅದ್ಧೂರಿಯಾಗಿ ತೆರೆ ಕಂಡಿದೆ. ಸಿನಿ ಪ್ರಿಯರು ಸೇರಿದಂತೆ ದರ್ಶನ್‌ ಫ್ಯಾನ್ಸ್‌ , ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಅವರು ಜೈಲು ಸೇರಿದ್ದಾರೆ. ಅವರ ಅನುಪಸ್ಥಿತಿಯಲ್ಲೇ ಸಿನಿಮಾವನ್ನು ರಿಲೀಸ್‌  ಮಾಡಲಾಗಿದೆ....

ತುಳಸಿ ಗಿಡದ ಜೋತೆ ಈ ಗಿಡಗಳಿದ್ದರೆ ಹಣದ ಸಮಸ್ಯೆಗೆ ಪರಿಹಾರ ಸಿಗಲಿದೆ

December 11, 2025

ಮನೆಯಲ್ಲಿ ತುಳಸಿ  ಗಿಡವಿದ್ದರೆ ಅದನ್ನು ಅತ್ಯಂತ ಜಾಗ್ರತೆಯಿಂದ ಹಾಗೂ ನಾಜೂಕಾಗಿ ನೋಡಿಕೊಳ್ಳುವುದು ಅತ್ಯಂತ ಮಹತ್ವದ ಸಂಗತಿ. ವಾಸ್ತುಶಾಸ್ತ್ರ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ಗಿಡಕ್ಕೆ ಅತ್ಯಂತ ಮಹತ್ವವಿದ್ದು, ಮನೆಯ ಒಟ್ಟಾರೆಯ ಅಭಿವೃದ್ಧಿ, ಪ್ರಗತಿಯನ್ನು ಹೆಚ್ಚಿಸಿ ದುಷ್ಟ ಶಕ್ತಿಗಳನ್ನು ತಡೆಯುತ್ತದೆ. ಇದು ಹಿಂದೂ ಧರ್ಮದ ಅತ್ಯಂತ ಪವಿತ್ರ ಸಸ್ಯವಾಗಿದ್ದು,...

ದಿನ ಭವಿಷ್ಯ 11-12-2025: ಹಣ, ಭಾಗ್ಯ, ಅದೃಷ್ಟ! ಇಂದು ಈ 4 ರಾಶಿಗಳಿಗೆ ಟ್ರಿಪಲ್ ಶುಭ

December 11, 2025

ಮೇಷ (Aries) : ಈ ದಿನ ನಿಮ್ಮ ಮಾತಿನ ಪ್ರಭಾವ ಹೆಚ್ಚಾಗಿ ಕಾಣುತ್ತದೆ. ಕೆಲಸದಲ್ಲಿ ನೀವು ಹಿಡಿದ ಮಾರ್ಗಕ್ಕೆ ತಂಡದವರು ಬೆಂಬಲಿಸುತ್ತಾರೆ. ಧೈರ್ಯದಿಂದ ಮಾಡಿರುವ ನಿರ್ಧಾರಕ್ಕೆ ಉತ್ತಮ ಫಲ ಸಿಗುವ ಸೂಚನೆ ಇದೆ. ಹಣಕಾಸಿಗೆ ಸಂಬಂಧಿಸಿದ ಒತ್ತಡ ಕಡಿಮೆಯಾಗಬಹುದು. ಸ್ನೇಹಿತರೊಂದಿಗೆ ಹಳೆಯ ಅಸಮಾಧಾನ ದೂರಾಗುತ್ತದೆ. ನಿಮ್ಮ ಪರಿಶ್ರಮ ಯಾರಿಗಾದರೂ...

ಡೆವಿಲ್‌ ರಿಲೀಸ್‌ಗೂ ಮುನ್ನ ಅಭಿಮಾನಿಗಳಿಗೆ ದರ್ಶನ್ ಪತ್ರ

December 10, 2025

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಡೆವಿಲ್ ಸಿನಿಮಾ ಗುರುವಾರ, ಡಿಸೆಂಬರ್ 11ರಂದು ತೆರೆ ಕಾಣಲಿದ್ದು, ಅದರ ಬಿಡುಗಡೆ ಮುನ್ನವೇ ಅಭಿಮಾನಿಗಳಲ್ಲಿ ಸಂಭ್ರಮದ ಲಹರಿ ಉಕ್ಕುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮದ ಪೋಸ್ಟ್‌ಗಳು, ಫ್ಯಾನ್ ಶೋಗಳ ತಯಾರಿ, ಬ್ಯಾನರ್-ಪೋಸ್ಟರ್‌ಗಳ ಅಲಂಕಾರ ಎಲ್ಲವೂ ಅದನ್ನು ಹಬ್ಬದ ಮಟ್ಟಿಗೆ ತಳ್ಳಿವೆ. ಸಿನಿಮಾ ರಿಲೀಸ್‌ಗೆ...

ಬುಧ ದೋಷ ನಿವಾರಣೆಗೆ ಬುಧವಾರ ಗಣೇಶನ ಈ ಮಂತ್ರ ಪಠಿಸಿ

December 10, 2025

ಹಿಂದೂ ಧರ್ಮದಲ್ಲಿ ಯಾವುದೇ ಶುಭಕಾರ್ಯವನ್ನು ಪ್ರಾರಂಭಿಸುವ ಮೊದಲು ವಿಘ್ನ ನಿವಾರಕ ಗಣಪತಿಯನ್ನು ಪೂಜಿಸುವ ಸಂಪ್ರದಾಯವಿದೆ. ಈ ಕಾರಣಕ್ಕಾಗಿ ಅವನನ್ನು ಮೊದಲ ಆರಾಧಕ ಎಂದು ಕರೆಯುತ್ತಾರೆ. ಗಣಪತಿಗೆ ಪ್ರಿಯವಾದ ನೈವೇದ್ಯಗಳನ್ನು ಅರ್ಪಿಸಿ, ಅವನನ್ನು ಸಂತುಷ್ಟಗೊಳಿಸುವ ಮೂಲಕ ಬುಧ ದೋಷದ ನಿವಾರಣೆ ಮಾಡಬಹುದು. ಇದರಿಂದ ನಿಮ್ಮ ಬದುಕಿನಲ್ಲಿ ಎದುರಾಗುವ ಎಲ್ಲ ಅಡೆತಡೆಗಳು...

ದಿನ ಭವಿಷ್ಯ 10-12-2025: ಇಂದು 3 ರಾಶಿಗಳಿಗೆ ಕಠಿಣ ಸಮಯ! 4 ರಾಶಿಗೆ ಸೌಭಾಗ್ಯದ ಬಾಗಿಲು ತೆರೆದಿದೆ

December 10, 2025

ಮೇಷ (Aries) : ಈ ದಿನ ನಿಮ್ಮ ಕೆಲಸದ ಗತಿ ಸ್ವಲ್ಪ ನಿಧಾನವಾಗಿದ್ದರೂ ನಿರಾಶೆಯಾಗಬೇಡಿ. ನಿಮ್ಮ ಮಾತಿಗೆ ಗೌರವ ಹೆಚ್ಚಾಗುವ ಸಮಯ ಬರುತ್ತಿದೆ. ಹಳೆಯ ಯೋಜನೆಗಳು ಮತ್ತೆ ಚೇತರಿಸಿಕೊಳ್ಳಬಹುದು. ಸ್ನೇಹಿತರಿಂದ ಅಗತ್ಯ ಸಹಾಯ ಸಿಗುತ್ತದೆ. ಆರೋಗ್ಯದಲ್ಲಿ ಲಘು ಬದಲಾವಣೆಗಳಿರಬಹುದು. ಹಣಕಾಸು ವಿಚಾರಗಳಲ್ಲಿ ಜಾಗರೂಕತೆ ಇರಲಿ. ಸಂಜೆಯ ವೇಳೆಗೆ ಮನಸ್ಸು...

ಟಾಕ್ಸಿಕ್ ಸಿನಿಮಾ ಬಗ್ಗೆ ಕೊನೆಗೂ ಸಿಕ್ತು ಬಿಗ್ ಅಪ್ಡೇಟ್

December 9, 2025

ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಇನ್ನು 100 ದಿನ ಬಾಕಿಯಿದೆ. ಮಾರ್ಚ್ 19ಕ್ಕೆ ವಿಶ್ವದಾದ್ಯಂತ ಸಿನಿಮಾ ತೆರೆಗಪ್ಪಳಿಸಲಿದೆ. ಮತ್ತೊಮ್ಮೆ ರಿಲೀಸ್ ಡೇಟ್ ಕನ್ಫರ್ಮ್ ಮಾಡಿ ಚಿತ್ರತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಜೊತೆಗೆ ಚಿತ್ರದ ತಂತ್ರಜ್ಞರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಶೀಘ್ರದಲ್ಲೇ ಚಿತ್ರದ ಮತ್ತೊಂದು ಟೀಸರ್ ರಿಲೀಸ್ ಆಗಲಿದೆ....

ತಮ್ಮ ಮದುವೆಗೆ ರಾಯರ ಅನುಗ್ರಹವೆ ಕಾರಣ ಎಂದ ಗಾಯಕಿ ಸುಹಾನಾ ಸೈಯದ್

December 9, 2025

ಮಂತ್ರಾಲಯದ ಶ್ರೀ ಗುರು ರಾಯರನ್ನು ನಂಬಿದ ಕಾರಣಕ್ಕೆ ತಮ್ಮ ಜೀವನ ಸಂಪೂರ್ಣ ಬದಲಾಯಿತು ಎಂದು ಅನೇಕ ಸೆಲೆಬ್ರಿಟಿಗಳು ಹೇಳಿದ್ದಾರೆ. ಡಾ. ರಾಜ್‌ಕುಮಾರ್, ಜಗ್ಗೇಶ್ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ಕುಟುಂಬದವರು ಕೂಡ ರಾಯರನ್ನು ಆರಾಧಿಸಿಕೊಂಡು ಬಂದಿದ್ದಾರೆ. ಇದೀಗ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಮೂಲಕ ಖ್ಯಾತಿ ಪಡೆದ...

ದಿನ ಭವಿಷ್ಯ 9-12-2025: ಜ್ಯೋತಿಷ್ಯ ಪ್ರಕಾರ ದಿನವೇ ಸ್ಪೆಷಲ್! ಈ ರಾಶಿಗಳಿಗೆ ಲಕ್ಷ್ಮಿಯ ಅನುಗ್ರಹ

December 9, 2025

ಮೇಷ (Aries) : ಈ ದಿನ ನಿಮ್ಮ ಚುರುಕು ಮತ್ತು ಸ್ಪಷ್ಟ ನಿರ್ಧಾರಗಳಿಂದ ಆರಂಭವಾಗುತ್ತದೆ. ಕೆಲಸಗಳಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತಿದ್ದು, ಮುನ್ನಡೆಸುವ ಸಾಮರ್ಥ್ಯ ಸ್ಪಷ್ಟವಾಗುತ್ತದೆ. ಮನೆಯವರೊಂದಿಗಿನ ಸಣ್ಣ ಮಾತುಕತೆ ಒಳ್ಳೆಯ ಪರಿಣಾಮ ತರುತ್ತದೆ. ಹಣಕಾಸು ವ್ಯವಹಾರಗಳಲ್ಲಿ ಜಾಗ್ರತೆ ಅವಶ್ಯಕ. ಹಳೆಯ ಸಮಸ್ಯೆಗೆ ಹೊಸ ಪರಿಹಾರ ದೊರೆಯುವ ಸಾಧ್ಯತೆ ಇದೆ....

ಅಪ್ಪಿ-ತಪ್ಪಿಯೂ ಇಂತಹ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ

December 8, 2025

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇಡುವ ಪ್ರತಿಯೊಂದು ವಸ್ತು ಸಕಾರಾತ್ಮಕ ಅಥವಾ ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. ವಾಸ್ತು ನಿಯಮಗಳನ್ನು ಅನುಸರಿಸಿ ಮನೆಯನ್ನು ಸ್ವಚ್ಛವಾಗಿ ಹಾಗೂ ಶುದ್ಧವಾಗಿ ಇಟ್ಟುಕೊಂಡರೆ ಗೃಹದೊಳಗೆ ಸಕಾರಾತ್ಮಕ ಶಕ್ತಿ ಸೇರುತ್ತದೆ ಎಂದು ವಾಸ್ತು ಶಾಸ್ತ್ರಜ್ಞರು ಹೇಳುತ್ತಾರೆ. ಹಾಗಾಗಿ ಮನೆಯಲ್ಲಿ ವಸ್ತುಗಳನ್ನು ಸರಿಯಾದ ದಿಕ್ಕು ಹಾಗೂ ಸ್ಥಳದಲ್ಲಿ...

Previous Next