BrinjalBenefits, Healthtips, HealthyFood, KannadaHealth, kannadaHealthtips
Brinjal Health Benefits: ಬದನೆಕಾಯಿ ತಿನ್ನುವುದರಿಂದ ಸಿಗುವ 7 ಪ್ರಮುಖ ಆರೋಗ್ಯ ಲಾಭಗಳು
By Chandan Naik -
February 8, 2026
Brinjal Health Benefits: ಸಾಮಾನ್ಯವಾಗಿ ಕೆಲವರು “ಬದನೆಕಾಯಿ ಎಂದರೆ ವಿಶೇಷವೇನು?” ಎಂದು ನಿರ್ಲಕ್ಷ್ಯ ಮಾಡುವರು. ಆದರೆ ಈ ತರಕಾರಿಯಲ್ಲಿ ದೇಹಕ್ಕೆ ಅಗತ್ಯವಾದ ನಾರು, ವಿಟಮಿನ್ ಮತ್ತು ಖನಿಜಾಂಶಗಳು ಸಮೃದ್ಧವಾಗಿದ್ದು ಆರೋಗ್ಯವನ್ನು ಹಲವು ರೀತಿಯಲ್ಲಿ ಸುಧಾರಿಸಲು ನೆರವಾಗುತ್ತದೆ. ಭಾರತೀಯ ಅಡುಗೆಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ಬದನೆಕಾಯಿ, ನಿಯಮಿತವಾಗಿ ಆಹಾರದಲ್ಲಿ ಸೇರಿಸಿದರೆ...
ನೀವು ಮಣ್ಣಿನ ಪಾತ್ರೆ, ಮಡಕೆ ಬಳಸುತ್ತೀರಾ? ಹಾಗಾದ್ರೆ ತಪ್ಪದೆ ಈ ವಾಸ್ತು ನಿಯಮ ಪಾಲಿಸಿ. ಮಣ್ಣಿನ ಮಡಿಕೆಯ ಸರಿಯಾದ ಉಪಯೋಗ ಮತ್ತು ಮಾಹಿತಿ.
By Chandan Naik -
January 17, 2026
ಒಂದು ಕಾಲದಲ್ಲಿ ಬಹುತೇಕ ಎಲ್ಲರ ಮನೆಯಲ್ಲಿ ಮಣ್ಣಿನ ಪಾತ್ರೆ ಗಳಿರುತ್ತಿದ್ದವು. ಅನ್ನ, ಸಾರು ಸೇರಿದಂತೆ ಎಲ್ಲವೂ ಅದರಲ್ಲೇ ತಯಾರಾಗುತ್ತಿತ್ತು. ಮಣ್ಣಿನ ಮಡಕೆಗಳಂತೂ ಫ್ರಿಡ್ಜ್‌ನಂತೆ ನೀರನ್ನು ತಣ್ಣಗಿಟ್ಟು, ಬಿಸಿಲಲ್ಲಿ ದಣಿದು ಬಂದ ಮನೆಯ ಸದಸ್ಯರ ದಾಹ ನೀಗುತ್ತಿದ್ದವು. ಮಣ್ಣಿನ ಮಡಕೆಯಲ್ಲಿ ಮಾಡಿಟ್ಟ ಅಡುಗೆ ಹೆಚ್ಚು ಆರೋಗ್ಯ ಲಾಭಗಳನ್ನು ತಂದುಕೊಡುತ್ತಿತ್ತು. ಆದರೀಗಿನ ...
ಉಸಿರಾಟದ ಸಮಸ್ಯೆಗಳಿಂದ ದೂರ ಇರಲು ಈ ಹಣ್ಣುಗಳನ್ನು ಸೇವಿಸಿ
By Chandan Naik -
December 23, 2025
ಮಾನವನ ದೇಹದಲ್ಲಿ ಉಸಿರಿನ ಜೀವಾಳವೆಂದೇ ಪರಿಗಣಿಸಲ್ಪಡುವ ಪ್ರಮುಖ ಅಂಗ ಶ್ವಾಸಕೋಶ . ಶ್ವಾಸಕೋಶ ಕಾರ್ಯನಿರ್ವಹಣೆ ನಿಂತ ಕ್ಷಣದಿಂದಲೇ ಮನುಷ್ಯನ ಜೀವನವೂ ಅಂತ್ಯವಾಗುತ್ತದೆ ಎನ್ನುವುದು ಅತಿಶಯೋಕ್ತಿ ಅಲ್ಲ. ಹೀಗಾಗಿ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರಿಗೂ ಅತ್ಯಂತ ಅಗತ್ಯ. ನಾವು ಸೇವಿಸುವ ಆಹಾರ ಪದಾರ್ಥಗಳು ಅನುಸರಿಸುವ ಜೀವನಶೈಲಿ ಮತ್ತು ದೈನಂದಿನ ದೈಹಿಕ...
ಕಣ್ತುಂಬ ನಿದ್ದೆ ಮಾಡಲು ಈ ಆಹಾರಗಳನ್ನು ಸೇವಿಸಿ
By Chandan Naik -
December 17, 2025
ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಟಿಕಾಂಶಯುಕ್ತ ಆಹಾರದಷ್ಟೇ ಸರಿಯಾದ ನಿದ್ರೆಯೂ ಅತ್ಯಂತ ಅಗತ್ಯವಾಗಿದೆ. ಆರೋಗ್ಯ ತಜ್ಞರ ಪ್ರಕಾರ ಪ್ರತಿಯೊಬ್ಬರೂ ದಿನಕ್ಕೆ ಕನಿಷ್ಠ 7ರಿಂದ 8 ಗಂಟೆಗಳ ನಿದ್ರೆ ಮಾಡಬೇಕು. ನಿದ್ರೆಯ ಕೊರತೆಯಿದ್ದರೆ ದೈಹಿಕ ದೌರ್ಬಲ್ಯ, ಒತ್ತಡ, ಏಕಾಗ್ರತೆಯ ಕೊರತೆ ಸೇರಿದಂತೆ ಹಲವು ಅನಾರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ...
ಕ್ಯಾಬೇಜ್‌ನಿಂದ ಏನೆಲ್ಲಾ ಔಷಧೀಯ ಗುಣಗಳಿವೆ ಗೊತ್ತಾ? ಕ್ಯಾನ್ಸರ್ ತಡೆಗೆ ಕ್ಯಾಬೇಜ್ ಸಹಾಯಕಾರಿ!
By Chandan Naik -
December 1, 2025
ಚಳಿಗಾಲದಲ್ಲಿ ದೊರೆಯುವ ಹಲವು ತರಕಾರಿಗಳ ಪೈಕಿ ಎಲೆಕೋಸು ಸಹ ಒಂದು. ಹಸಿರು ತರಕಾರಿಗಳನ್ನು ತಿನ್ನಬೇಕೆಂದು ಹೇಳಿದಾಗಲೆಲ್ಲ ಆ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ತರಕಾರಿಗಳಲ್ಲಿ ಇದರ ಹೆಸರೂ ಇರುತ್ತದೆ. ಅತಿ ದುಬಾರಿ, ಸಿಕ್ಕಾಪಟ್ಟೆ ರುಚಿ ಮುಂತಾದ ಯಾವ ಪಟ್ಟಿಯಲ್ಲೂ ಸೇರದ ಎಲೆಕೋಸು, ನಮ್ರತೆಯಿಂದ ತನ್ನಷ್ಟಕ್ಕೆ ಇರುವಂಥದ್ದು. ಹಾಗೆಂದ ಮಾತ್ರಕ್ಕೆ ಇದರ ಸತ್ವಗಳು,...
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಒಣ ದ್ರಾಕ್ಷಿ ತಿಂದರೆ, ಏನೆಲ್ಲಾ ಲಾಭಗಳು ಇದೆ ಗೊತ್ತಾ?
By Chandan Naik -
November 23, 2025
ಪ್ರತಿದಿನ ಬೆಳಿಗ್ಗೆ ಒಣದ್ರಾಕ್ಷಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅದರಲ್ಲಿಯೂ ನೀರಿನಲ್ಲಿ ನೆನೆಸಿದ ಒಣ ದ್ರಾಕ್ಷಿಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ. ಉತ್ತಮ ಜೀರ್ಣಕ್ರಿಯೆಯನ್ನು ಕಾಪಾಡಿಕೊಳ್ಳಲು ದ್ರಾಕ್ಷಿ ತುಂಬಾ ಉಪಯುಕ್ತವಾಗಿದೆ. ಜೊತೆಗೆ ದ್ರಾಕ್ಷಿ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು...
ಪಾಲಕ್ ಸೊಪ್ಪಿನಿಂದ ಆರೋಗ್ಯಕ್ಕೆ ಏನಲ್ಲ ಪ್ರಯೋಜನವಿದೆ ಗೊತ್ತಾ?
By Chandan Naik -
November 18, 2025
ಅನೇಕ ಪೋಷಕಾಂಶಗಳನ್ನು ಹೊಂದಿರುವ ಪಾಲಕ್ ಸೊಪ್ಪು ಇಲ್ಲದೇ ಅಡುಗೆ ಮನೆಯ ದಿನಚರಿ ಮುಗಿಯುವ ಉದಾಹರಣೆ ಕಮ್ಮಿ. ವಾರಕ್ಕೆ ಕನಿಷ್ಠ ಒಮ್ಮೆಯಾದರೂ ಪಾಲಕ್ ಸೊಪ್ಪನ್ನು ವಿವಿಧ ಅಡುಗೆಗಳಿಗೆ ಬಳಸಿಕೊಳ್ಳುವುದು ರೂಡಿ.ಅನೇಕ ಪೋಷಕಾಂಶಗಳನ್ನು ಹೊಂದಿರುವ ಪಾಲಕ್ ಸೊಪ್ಪಿನಲ್ಲಿ ರೋಗ ನಿರೋಧಕ ಶಕ್ತಿಯೂ ಇರುತ್ತದೆ ಎನ್ನುವುದು ಗಮನಿಸಬೇಕಾದ ವಿಚಾರ. ಪ್ರಮುಖಾಗಿ ಕೋವಿಡ್ ಸಾಂಕ್ರಾಮಿಕ...
ನಿಮ್ಮ ಹಲ್ಲು ಮತ್ತು ಒಸಡುಗಳು ಆರೋಗ್ಯವಾಗಿರಬೇಕೆ ಹಾಗಾದರೆ ಈ 8 ಮನೆಮದ್ದುಗಳನ್ನು ಬಳಸಿ
By Chandan Naik -
November 15, 2025
ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಮೌಖಿಕ ಆರೋಗ್ಯ ಅಂದರೆ ಬಾಯಿಯ ಆರೋಗ್ಯವೂ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಅದರಲ್ಲೂ ಬಾಯಿಯೊಳಗಿನ ಹಲ್ಲುಗಳು ಹಾಗೂ ವಸಡುಗಳ ಆರೋಗ್ಯದ ಕಡೆಗೆ ಅಷ್ಟೇ ಪ್ರಾಮುಖ್ಯತೆಯನ್ನು ನೀಡಬೇಕಾಗುತ್ತದೆ.ಕೆಲವೊಮ್ಮೆ ಅಪೌಷ್ಟಿಕರ ಆಹಾರ ಸೇವನೆಯ ಕಾರಣದಿಂದಾಗಿ ದೇಹದಲ್ಲಿನ ವಿಟಮಿನ್ಸ್, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮುಂತಾದ ಪ್ರಮುಖ ಖನಿಜಾಂಶ ಹಾಗೂ ಪೌಷ್ಟಿಕಾಂಶಗಳ...
5 ಬಗೆಯ ಆಹಾರಗಳು ಕೂದಲು ಉದುರುವಿಕೆಯನ್ನು ಹೆಚ್ಚಿಸಬಹುದು
By Chandan Naik -
November 8, 2025
ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆಲ್ಲಾ ನಾವು ಹೆಚ್ಚಾಗಿ ಶಾಂಪೂ ಅಥವಾ ಮಾಲಿನ್ಯವನ್ನು ದೂಷಿಸುತ್ತೇವೆ. ಆದರೆ ನಮ್ಮ ಅಡುಗೆಮನೆಯಲ್ಲಿರುವ ಕೆಲವೊಂದು ಆಹಾರ ಮತ್ತು ಪಾನೀಯಗಳು ಸಹ ಈ ಸಮಸ್ಯೆಯನ್ನು ಹೆಚ್ಚಿಸಬಹುದು ಎಂದು ನಿಮಗೆ ತಿಳಿದಿದೆಯೇ? ಹೌದು, ಕೆಲವೊಮ್ಮೆ ನಾವು ತಿಳಿಯದೆಯೇ ನಮ್ಮ ಕೂದಲಿನ ಆರೋಗ್ಯದ ಮೇಲೆ...




