, , , ,

Brinjal Health Benefits: ಬದನೆಕಾಯಿ ತಿನ್ನುವುದರಿಂದ ಸಿಗುವ 7 ಪ್ರಮುಖ ಆರೋಗ್ಯ ಲಾಭಗಳು

By Chandan Naik -

February 8, 2026

Brinjal Health Benefits: ಸಾಮಾನ್ಯವಾಗಿ ಕೆಲವರು “ಬದನೆಕಾಯಿ ಎಂದರೆ ವಿಶೇಷವೇನು?” ಎಂದು ನಿರ್ಲಕ್ಷ್ಯ ಮಾಡುವರು. ಆದರೆ ಈ ತರಕಾರಿಯಲ್ಲಿ ದೇಹಕ್ಕೆ ಅಗತ್ಯವಾದ ನಾರು, ವಿಟಮಿನ್ ಮತ್ತು ಖನಿಜಾಂಶಗಳು ಸಮೃದ್ಧವಾಗಿದ್ದು ಆರೋಗ್ಯವನ್ನು ಹಲವು ರೀತಿಯಲ್ಲಿ ಸುಧಾರಿಸಲು ನೆರವಾಗುತ್ತದೆ. ಭಾರತೀಯ ಅಡುಗೆಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ಬದನೆಕಾಯಿ, ನಿಯಮಿತವಾಗಿ ಆಹಾರದಲ್ಲಿ ಸೇರಿಸಿದರೆ...

ಕಿಡ್ನಿ ಸ್ಟೋನ್ ನೈಸರ್ಗಿಕವಾಗಿ ಕರಗಿಸುವುದು ಹೇಗೆ?: ಸರಳ ಮನೆಮದ್ದುಗಳು ಮತ್ತು ಆಹಾರ ಕ್ರಮ

By Chandan Naik -

January 28, 2026

ಕಿಡ್ನಿ ಸ್ಟೋನ್ ನೈಸರ್ಗಿಕವಾಗಿ ಕರಗಿಸುವುದು ಹೇಗೆ? ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಬಹುಸಾಮಾನ್ಯ ಆರೋಗ್ಯ ತೊಂದರೆಯಾಗಿ ಪರಿಣಮಿಸಿದೆ. ಅಸ್ವಸ್ಥ ಜೀವನಶೈಲಿ, ನೀರು ಕಡಿಮೆ ಕುಡಿಯುವ ಅಭ್ಯಾಸ, ಅನಿಯಮಿತ ಆಹಾರ ಕ್ರಮ ಮತ್ತು ವ್ಯಾಯಾಮದ ಕೊರತೆ ಮುಖ್ಯ ಕಾರಣಗಳಾಗಿವೆ. ಆರಂಭದಲ್ಲೇ ಸೂಕ್ತ ಕ್ರಮಗಳನ್ನು ಕೈಗೊಂಡರೆ, ಕಿಡ್ನಿ ಸ್ಟೋನ್ ನೈಸರ್ಗಿಕವಾಗಿ...

ನೀವು ಮಣ್ಣಿನ ಪಾತ್ರೆ, ಮಡಕೆ ಬಳಸುತ್ತೀರಾ?  ಹಾಗಾದ್ರೆ ತಪ್ಪದೆ ಈ ವಾಸ್ತು ನಿಯಮ ಪಾಲಿಸಿ. ಮಣ್ಣಿನ ಮಡಿಕೆಯ ಸರಿಯಾದ ಉಪಯೋಗ ಮತ್ತು ಮಾಹಿತಿ.

By Chandan Naik -

January 17, 2026

ಒಂದು ಕಾಲದಲ್ಲಿ ಬಹುತೇಕ ಎಲ್ಲರ ಮನೆಯಲ್ಲಿ ಮಣ್ಣಿನ ಪಾತ್ರೆ ಗಳಿರುತ್ತಿದ್ದವು. ಅನ್ನ, ಸಾರು ಸೇರಿದಂತೆ ಎಲ್ಲವೂ ಅದರಲ್ಲೇ ತಯಾರಾಗುತ್ತಿತ್ತು. ಮಣ್ಣಿನ ಮಡಕೆಗಳಂತೂ ಫ್ರಿಡ್ಜ್‌ನಂತೆ ನೀರನ್ನು ತಣ್ಣಗಿಟ್ಟು, ಬಿಸಿಲಲ್ಲಿ ದಣಿದು ಬಂದ ಮನೆಯ ಸದಸ್ಯರ ದಾಹ ನೀಗುತ್ತಿದ್ದವು. ಮಣ್ಣಿನ ಮಡಕೆಯಲ್ಲಿ ಮಾಡಿಟ್ಟ ಅಡುಗೆ ಹೆಚ್ಚು ಆರೋಗ್ಯ ಲಾಭಗಳನ್ನು ತಂದುಕೊಡುತ್ತಿತ್ತು. ಆದರೀಗಿನ ...

ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲಿನ ಸಮಸ್ಯೆಯೇ? ಹಾಗಾದರೆ ಈ ಆಹಾರವನ್ನು ಟ್ರೈ ಮಾಡಿ

By Chandan Naik -

January 6, 2026

ವಯಸ್ಸು ಆದ್ದಂತೆ ಕೂದಲು ಬಿಳಿ ಬಣ್ಣಕ್ಕೆ  ಬರೋದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ 20 ಮತ್ತು 30ರ ಹರೆಯದವರಲ್ಲಿಯೇ ಕೂದಲು ಬೆಳ್ಳಗಾಗುವುದು ಬಹುದೊಡ್ಡ ಸಮಸ್ಯೆ ಎನಿಸಿಕೊಂಡಿದೆ. ಇದರಿಂದಾಗಿ ಹೆಚ್ಚಿನವರು ಮುಜುಗರಕ್ಕೊಳಗಾಗುತ್ತಾರೆ. ಇದನ್ನಂತು ಮರೆಮಾಚಲು ನಾನಾ ರೀತಿಯ ಸರ್ಕಸ್ ಮಾಡಿದರೂ ಪರಿಹಾರ ಸಿಗುವುದಿಲ್ಲ. ಆನುವಂಶಿಕತೆ ಜತೆ ನಾವು ಸೇವಿಸುವ ಆಹಾರ...

ಮೆಂತೆ ಸೊಪ್ಪು ಸೇವಿಸುವುದರಿಂದ ಆರೋಗ್ಯಕ್ಕೆ  ಸಿಗಲಿದೆ ಹತ್ತಾರು ಪ್ರಯೋಜನ

By Chandan Naik -

January 1, 2026

ಚಳಿಗಾಲದಲ್ಲಿ ಸಹಜವಾಗಿಯೇ ವಾತಾವರಣದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿರುವುದರಿಂದ ದೇಹದ ಉಷ್ಣತೆ ದೇಹದಲ್ಲೇ ಉಳಿಯುತ್ತದೆ. ಅಲ್ಲದೆ ಈ ಕಾಲದಲ್ಲಿ ಒಂದಷ್ಟು ಆರೋಗ್ಯ ಸಮಸ್ಯೆ ಕಾಡುತ್ತದೆ . ಚಳಿಗಾಲದಲ್ಲಿ ಶೀತ, ನೆಗಡಿ, ತಲೆನೋವಿನಂತಹ ಅನೇಕ ಅನಾರೋಗ್ಯ ಸಮಸ್ಯೆಗಳು ಬಾಧಿಸುತ್ತದೆ. ಹಾಗಾಗಿ ಚಳಿಗಾಲದಲ್ಲಿ ಹೆಚ್ಚು ಮುಂಜಾಗೃತೆಯಿಂದ ಇರುವುದು ಸೂಕ್ತ. ಈ ಕಾಲದಲ್ಲಿ ಜೀರ್ಣಶಕ್ತಿ...

ಈ ಆಹಾರಗಳು ನಿಮ್ಮ  ಒಳ್ಳೆಯ ನಿದ್ರೆಯನ್ನು ಹಾಳು ಮಾಡಬಹುದು ಹುಷಾರ್.!!

By Chandan Naik -

December 29, 2025

ಅಗತ್ಯಕ್ಕಿಂತ ಕಡಿಮೆ ಗಂಟೆಗಳ ನಿದ್ರೆ ಮಾಡಿದರೆ ದೇಹದಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ಸಮಸ್ಯೆಗೆ ಕೆಲವೊಮ್ಮೆ ನಮ್ಮ ಆಹಾರ ಪದ್ಧತಿಯೇ ಕಾರಣವಾಗಿರುತ್ತದೆ. ಆದ್ದರಿಂದ ಉತ್ತಮ ಹಾಗೂ ಗುಣಮಟ್ಟದ ನಿದ್ರೆ ಪಡೆಯಲು ಮಲಗುವ ಮುನ್ನ ಕೆಲವು ಆಹಾರಗಳನ್ನು ತ್ಯಜಿಸುವುದು ಮುಖ್ಯವಾಗುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ....

ಉಸಿರಾಟದ ಸಮಸ್ಯೆಗಳಿಂದ ದೂರ ಇರಲು ಈ ಹಣ್ಣುಗಳನ್ನು ಸೇವಿಸಿ

By Chandan Naik -

December 23, 2025

ಮಾನವನ ದೇಹದಲ್ಲಿ ಉಸಿರಿನ ಜೀವಾಳವೆಂದೇ ಪರಿಗಣಿಸಲ್ಪಡುವ ಪ್ರಮುಖ ಅಂಗ ಶ್ವಾಸಕೋಶ . ಶ್ವಾಸಕೋಶ ಕಾರ್ಯನಿರ್ವಹಣೆ ನಿಂತ ಕ್ಷಣದಿಂದಲೇ ಮನುಷ್ಯನ ಜೀವನವೂ ಅಂತ್ಯವಾಗುತ್ತದೆ ಎನ್ನುವುದು ಅತಿಶಯೋಕ್ತಿ ಅಲ್ಲ. ಹೀಗಾಗಿ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರಿಗೂ ಅತ್ಯಂತ ಅಗತ್ಯ. ನಾವು ಸೇವಿಸುವ ಆಹಾರ ಪದಾರ್ಥಗಳು  ಅನುಸರಿಸುವ ಜೀವನಶೈಲಿ ಮತ್ತು ದೈನಂದಿನ ದೈಹಿಕ...

ಕಣ್ತುಂಬ ನಿದ್ದೆ ಮಾಡಲು ಈ ಆಹಾರಗಳನ್ನು ಸೇವಿಸಿ

By Chandan Naik -

December 17, 2025

ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು  ಕಾಪಾಡಿಕೊಳ್ಳಲು ಪೌಷ್ಟಿಕಾಂಶಯುಕ್ತ ಆಹಾರದಷ್ಟೇ ಸರಿಯಾದ ನಿದ್ರೆಯೂ  ಅತ್ಯಂತ ಅಗತ್ಯವಾಗಿದೆ. ಆರೋಗ್ಯ ತಜ್ಞರ ಪ್ರಕಾರ ಪ್ರತಿಯೊಬ್ಬರೂ ದಿನಕ್ಕೆ ಕನಿಷ್ಠ 7ರಿಂದ 8 ಗಂಟೆಗಳ ನಿದ್ರೆ ಮಾಡಬೇಕು. ನಿದ್ರೆಯ ಕೊರತೆಯಿದ್ದರೆ ದೈಹಿಕ ದೌರ್ಬಲ್ಯ, ಒತ್ತಡ, ಏಕಾಗ್ರತೆಯ ಕೊರತೆ ಸೇರಿದಂತೆ ಹಲವು ಅನಾರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ...

ಕರಿಬೇವಿನಲ್ಲಿರುವ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ??

By Chandan Naik -

December 13, 2025

ಬೆಳಿಗ್ಗೆ ಎದ್ದ ತಕ್ಷಣ ಬೆಡ್ ಕಾಫಿ ಕುಡಿಯುವುದು ಅಥವಾ ಚಹಾ ಕುಡಿಯುವ ಹವ್ಯಾಸ ಅನೇಕ ಜನರಿಗೆ ಇರುತ್ತದೆ. ಆದರೆ ದಿನದ ಮೊದಲ ಆಹಾರ ದೇಹಕ್ಕೆ ಪೋಷಕವಾಗಿರಬೇಕೇ ಹೊರತು ಹಾನಿಕಾರಕವಾಗಿರಬಾರದು ಎಂಬುದು ತಜ್ಞರ ಸಲಹೆಯಾಗಿದ್ದು, ಇದಕ್ಕಾಗಿ ನೈಸರ್ಗಿಕ ಆಹಾರವನ್ನು ಆಯ್ಕೆ ಮಾಡಿಕೊಳ್ಳುವುದು ದೇಹಕ್ಕೆ ಹೆಚ್ಚು ಲಾಭಕರ ಎನ್ನಲಾಗುತ್ತದೆ. ಇಂದಿನ ಕೆಟ್ಟ...

ಕ್ಯಾಬೇಜ್‌ನಿಂದ ಏನೆಲ್ಲಾ ಔಷಧೀಯ ಗುಣಗಳಿವೆ ಗೊತ್ತಾ? ಕ್ಯಾನ್ಸರ್ ತಡೆಗೆ ಕ್ಯಾಬೇಜ್ ಸಹಾಯಕಾರಿ!

By Chandan Naik -

December 1, 2025

ಚಳಿಗಾಲದಲ್ಲಿ ದೊರೆಯುವ ಹಲವು ತರಕಾರಿಗಳ ಪೈಕಿ ಎಲೆಕೋಸು ಸಹ ಒಂದು. ಹಸಿರು ತರಕಾರಿಗಳನ್ನು ತಿನ್ನಬೇಕೆಂದು ಹೇಳಿದಾಗಲೆಲ್ಲ ಆ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ತರಕಾರಿಗಳಲ್ಲಿ ಇದರ ಹೆಸರೂ ಇರುತ್ತದೆ. ಅತಿ ದುಬಾರಿ, ಸಿಕ್ಕಾಪಟ್ಟೆ ರುಚಿ ಮುಂತಾದ ಯಾವ ಪಟ್ಟಿಯಲ್ಲೂ ಸೇರದ ಎಲೆಕೋಸು,  ನಮ್ರತೆಯಿಂದ ತನ್ನಷ್ಟಕ್ಕೆ ಇರುವಂಥದ್ದು. ಹಾಗೆಂದ ಮಾತ್ರಕ್ಕೆ ಇದರ ಸತ್ವಗಳು,...

Next